ರಥಸಪ್ತಮಿ: ಇದು ಸೂರ್ಯನ ಹಬ್ಬ– ತನ್ಮಯಿ ಪ್ರೇಮ್‍ಕುಮಾರ್ ಲೇಖನ
ಬೆಳಕಿನ ನಿಜಸ್ವರೂಪ, ಶಕ್ತಿಯ ನಿಜಸ್ವರೂಪ ಸೂರ್ಯ. ಸೂರ್ಯನಿಗೆ ಭಾರತೀಯ ಪರಂಪರೆಯಲ್ಲಿ ಅತ್ಯುತ್ಕೃಷ್ಟವಾದ ಸ್ಥಾನ ನೀಡಿ ಆರಾಧಿಸಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡುವುದು, ಸೂರ್ಯನಿಗೆ ನಮಸ್ಕಾರ ಮಾಡುವುದು ನಮ್ಮ ಪರಂಪರೆಯಲ್ಲಿ ನಡೆದುಕೊಂಡು ಬಂದಿದೆ. ಸೂರ್ಯನನ್ನು ಜ್ಞಾನಕ್ಕೆ, ಬೆಳಕಿಗೆ, ನಡೆಸುವ ದೇವರು ಎಂದು ಭಾವಿಸಲಾಗುತ್ತದೆ.Last Updated 7 ಫೆಬ್ರುವರಿ 2022, 21:10 IST