ಬೆಂಗಳೂರು: ಟಿವಿಎಸ್ ಮೋಟಾರ್ ಕಂಪನಿ ದೇಶದ ಮಾರುಕಟ್ಟೆಗೆ ಹೊಸ ಬೈಕ್ ಪರಿಚಯಿಸಿದೆ. ಟಿವಿಎಸ್ ‘ರೈಡರ್ 125’ ಆಕರ್ಷಕ ಸ್ಪೋರ್ಟ್ಸ್ ಬೈಕ್ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ.

ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಹೊಸ ಬೈಕ್ ಬಿಡುಗಡೆ ಮಾಡಿರುವುದಾಗಿ ಟಿವಿಎಸ್ ಹೇಳಿದೆ.

ಹೊಸ ವಿನ್ಯಾಸದ ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್, ಹಿಂಭಾಗದ ಎಲ್‌ಇಡಿ ಬಲ್ಬ್, ಟಿಎಫ್‌ಟಿ ಸ್ಕ್ರೀನ್ ಇದರಲ್ಲಿದೆ.

ಡ್ರಮ್, ಡಿಸ್ಕ್ ಬ್ರೇಕ್ ಮತ್ತ ಟಿಎಫ್‌ಟಿ ಸ್ಕ್ರೀನ್ ಸಹಿತ ಎಂಬ ಮೂರು ಆವೃತ್ತಿಗಳಲ್ಲಿ ಹೊಸ ಟಿವಿಎಸ್ ರೈಡರ್ ಲಭ್ಯವಾಗಲಿದ್ದು, ಹಳದಿ, ಕೆಂಪು ಮತ್ತು ಕಪ್ಪು ಎಂಬ ಮೂರು ಬಣ್ಣಗಳ ಆಯ್ಕೆಯಿದೆ.

ಇಕೊ ಮತ್ತು ಪವರ್ ಮೋಡ್, 5 ಸ್ಪೀಡ್ ಗಿಯರ್‌ಬಾಕ್ಸ್ ನೂತನ ಟಿವಿಎಸ್ ರೈಡರ್ 125 ಬೈಕ್‌ನಲ್ಲಿದೆ.

ಟೆಸ್ಟ್ ಡ್ರೈವ್: ಟಿಗೋರ್ ಇ.ವಿ– ವಿಶ್ವಾಸ ಮೂಡಿಸುವ ವಿದ್ಯುತ್ ಚಾಲಿತ ವಾಹನ

ದೇಶದಲ್ಲಿ ಟಿವಿಎಸ್ ರೈಡರ್ 125 ಬೈಕ್ ಬೆಲೆ ₹77,500 (ಎಕ್ಸ್. ಶೋ ರೂಂ.) ದಿಂದ ಆರಂಭವಾಗುತ್ತದೆ.

ಯಮಹಾದಿಂದ 2 ಹೈಬ್ರಿಡ್ ಸ್ಕೂಟರ್ ಬಿಡುಗಡೆ: ಇಲ್ಲಿದೆ ಬೆಲೆ, ಮತ್ತಿತರ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.