ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಕಡ್ಡಾಯ ಕಾನೂನು ಜಾರಿಯಾಗಲಿ

ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ.ಚಂದ್ರಶೇಖರ ಅಕ್ಕಿ ಪ್ರತಿಪಾದನೆ
Published : 24 ನವೆಂಬರ್ 2024, 6:19 IST
Last Updated : 24 ನವೆಂಬರ್ 2024, 6:19 IST
ಫಾಲೋ ಮಾಡಿ
Comments
ಮಾತೃಭಾಷೆಗೆ ಆದ್ಯತೆ ನೀಡಬೇಕು. ಅದರೊಂದಿಗೆ ಇತರ ಭಾಷೆಗಳನ್ನೂ ಕಲಿಯಬೇಕು. ಇಲ್ಲದಿದ್ದರೆ ನಾವು ಹೊರಜಗತ್ತನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲ
ಈರಣ್ಣ ಕಡಾಡಿ ರಾಜ್ಯಸಭೆ ಸದಸ್ಯ
ನ್ಯಾಯಾಂಗ ಇಲಾಖೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರಬೇಕಿದೆ. ಅದರಿಂದ ಬಹುಪಾಲು ಕೆಲಸಗಳಿಗೆ ಕನ್ನಡ ಅನಿವಾರ್ಯವಾಗುತ್ತದೆ
ಜಗದೀಶ ಶೆಟ್ಟರ್‌ ಸಂಸದ
ಸ್ನಾನ ಮಾಡಿ ಬಂದು ಓದಬೇಕಾದಂಥ ಸಾಹಿತ್ಯ ಮೊದಲು ರಚಿಸುತ್ತಿದ್ದರು. ಆದರೆ ಈಗ ಓದಿದ ಮೇಲೆ ಸ್ನಾನ ಮಾಡಬೇಕಾದಂಥ ರಚನೆಗಳು ಬರುತ್ತಿರುವುದು ದುರಂತ
ದತ್ತಾತ್ರಯಬೋಧ ಸ್ವಾಮೀಜಿ ಶಿವಬೋಧರಂಗ ಸಿದ್ಧ ಸಂಸ್ಥಾನ ಮಠ
ಕನ್ನಡಕ್ಕೆ ಕನ್ನಡಿಗರಿಂದಲೇ ಆತಂಕ ಎದುರಾಗಿದೆ ಹೊರತು ಬೇರಾರಿಂದಲೂ ಅಲ್ಲ. ಸರ್ಕಾರದ ಮೇಲೆ ಒತ್ತಡ ತರುವ ಬದಲು ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಬೇಕು
ಅಡವಿಸಿದ್ಧರಾಮ ಸ್ವಾಮೀಜಿ ಶಿವಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT