ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 21 ಸೆಪ್ಟೆಂಬರ್ 2024

Published : 20 ಸೆಪ್ಟೆಂಬರ್ 2024, 23:55 IST
Last Updated : 20 ಸೆಪ್ಟೆಂಬರ್ 2024, 23:55 IST
ಫಾಲೋ ಮಾಡಿ
Comments

‘ಬಿ–ಶಿಪ್’ ಎಕ್ಸ್‌ಪೊ: ಸಾನ್ನಿಧ್ಯ: ಸಚ್ಚಿದಾನಂದ ಸ್ವಾಮೀಜಿ: ಮುಖ್ಯ ಅತಿಥಿಗಳು: ಶೋಭಾ ಕರಂದ್ಲಾಜೆ, ತೇಜಸ್ವಿಸೂರ್ಯ, ಆರ್.ಪಿ. ರವಿಶಂಕರ್, ಸತೀಶ್ ರೆಡ್ಡಿ, ಆಯೋಜನೆ: ಆರ್ಯವೈಶ್ಯ ಗ್ರೂಪ್, ಸ್ಥಳ: ಶುಭ್ ಕನ್ವೆನ್ಷನ್ ಸೆಂಟರ್, ಜೆಪಿ ನಗರ 7ನೇ ಹಂತ, ಬೆಳಿಗ್ಗೆ 10

ದಲಿತ ಉದ್ದಿಮೆದಾರರ ಸಮಾವೇಶ: ಉದ್ಘಾಟನೆ: ಶೋಭಾ ಕರಂದ್ಲಾಜೆ, ಮುಖ್ಯ ಅತಿಥಿಗಳು: ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ, ಶರಣಬಸಪ್ಪ ದರ್ಶನಾಪುರ, ಜಿ. ಕುಮಾರ್ ನಾಯ್ಕ್, ಎಂ. ಮಲ್ಲೇಶ್ ಬಾಬು, ಅಧ್ಯಕ್ಷತೆ: ಎಲ್. ಹನುಮಂತಯ್ಯ, ಆಯೋಜನೆ: ಕರ್ನಾಟಕ ದಲಿತ ಉದ್ದಿಮೆದಾರರ ಸಂಘ, ಸ್ಥಳ: ತಾಜ್‌ ವೆಸ್ಟ್‌ ಎಂಡ್, ರೇಸ್‌ ಕೋರ್ಸ್ ರಸ್ತೆ, ಬೆಳಿಗ್ಗೆ 10.30 

ಸೌಂದರ್ಯ ಸುಧೆ: ವಿಷಯ: ‘ರಾಗಿ ಔತಣಕೂಟ’, ಮುಖ್ಯ ಅತಿಥಿ: ಚ.ಹ. ರಘುನಾಥ, ಆಯೋಜನೆ ಹಾಗೂ ಸ್ಥಳ: ಸೌಂದರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು, ಬೆಳಿಗ್ಗೆ 11 

‘ಜೀನ್ ಥೆರಪಿ ಮತ್ತು ಪ್ರೆಸಿಷನ್ ಮೆಡಿಸಿನ್’ ಸಮ್ಮೇಳನ: ಮುಖ್ಯ ಅತಿಥಿಗಳು: ನ್ಯಾ.ಡಿ.ವೈ. ಚಂದ್ರಚೂಡ್, ಕಲ್ಪನಾ ದಾಸ್, ದಿನೇಶ್ ಗುಂಡೂರಾವ್, ಶಾಲಿನಿ ರಜನೀಶ್, ಆಯೋಜನೆ: ನಾರಾಯಣ ನೇತ್ರಾಲಯ ಫೌಂಡೇಶನ್, ಸ್ಥಳ: ಶೆರಟನ್ ಗ್ರ್ಯಾಂಡ್, ಬ್ರಿಗೇಡ್ ಗೇಟ್‌ವೆ, ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ, ಬೆಳಿಗ್ಗೆ 11

2024ನೇ ಸ್ನಾತಕೋತ್ತರ ಪದವಿ ಬ್ಯಾಚ್ ಉದ್ಘಾಟನೆ: ತೇಜಸ್ವಿಸೂರ್ಯ, ಅಧ್ಯಕ್ಷತೆ: ಎ.ವಿ.ಎಸ್. ಮೂರ್ತಿ, ಆಯೋಜನೆ: ಆರ್‌.ವಿ.ವಿಶ್ವವಿದ್ಯಾಲಯ, ಸ್ಥಳ: ಮಾತಾ ಹಾಲ್, ಪೂರ್ಣಿಮಾ ಪ್ಯಾಲೇಸ್, ಪಟ್ಟಣಗೆರೆ ಮುಖ್ಯ ರಸ್ತೆ, ಬೆಳಿಗ್ಗೆ 11

ರೇಷ್ಮೆ ಕೃಷಿ–ಪಾಲುದಾರರ ಸಭೆ, ಸಿಎಸ್‌ಬಿ– ಅಮೃತ ಮಹೋತ್ಸವ ಆಚರಣೆ: ಮುಖ್ಯ ಅತಿಥಿ: ಗಿರಿರಾಜ್ ಸಿಂಗ್, ಉಪಸ್ಥಿತಿ: ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಕೆ. ವೆಂಕಟೇಶ್, ಪಿ.ಸಿ. ಮೋಹನ್, ತೇಜಸ್ವಿಸೂರ್ಯ, ಆಯೋಜನೆ: ಕೇಂದ್ರ ರೇಷ್ಮೆ ಮಂಡಳಿ, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನ, ಜಿಕೆವಿಕೆ ಆವರಣ, ಮಧ್ಯಾಹ್ನ 2.30

ಶೋಭಾ ಕರಂದ್ಲಾಜೆ ಜತೆಗೆ ಸಂವಾದ: ಅಧ್ಯಕ್ಷತೆ: ಎಂ.ಜಿ. ರಾಜಗೋಪಾಲ್, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ವಿಜಯನಗರ, ಸಂಜೆ 4

ಕರ್ನಾಟಕ ಜಾನಪದ ಪರಿಷತ್ ಮಹಾಲಕ್ಷ್ಮೀ ಲೇಔಟ್ ವಿಧಾನಸಭೆ ಕ್ಷೇತ್ರ ಘಟಕ ಉದ್ಘಾಟನೆ, ಪದಗ್ರಹಣ ಹಾಗೂ ವಿಶ್ವ ಜಾನಪದ ದಿನಾಚರಣೆ ಸಮಾರಂಭ: ಉದ್ಘಾಟನೆ: ಜಾನಪದ ಎಸ್. ಬಾಲಾಜಿ, ಅಧ್ಯಕ್ಷತೆ: ರಿಯಾಜ್ ಪಾಷ, ಪ್ರಾಸ್ತಾವಿಕ ನುಡಿ: ವಿಜಯಲಕ್ಷ್ಮಿ ಸತ್ಯಮೂರ್ತಿ, ಮುಖ್ಯ ಅತಿಥಿಗಳು: ಎಸ್. ಷಡಕ್ಷರಿ, ಎಸ್.ಎ. ಚಿನ್ನೇಗೌಡ, ಸ್ಥಳ: ಬಿಬಿಎಂಪಿ ಯೋಗ ಕೇಂದ್ರ, ಇಂಡಿಯನ್ ನ್ಯಾಷನಲ್ ಸ್ಕೂಲ್ ಎದುರು, ನಂದಿನಿ ಬಡಾವಣೆ, ಸಂಜೆ 4

ಸುಬ್ಬು ಹೊಲೆಯಾರ್ ಅವರ ‘ದುಃಖ ಆರದ ನೆಲದಲ್ಲಿ’ ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ಎನ್. ವೆಂಕಟೇಶ್, ಮುಖ್ಯ ಅತಿಥಿಗಳು: ನೆಲ್ಲುಕುಂಟೆ ವೆಂಕಟೇಶ್, ಕೆ.ಪಿ. ಅಶ್ವಿನಿ, ಆಯೋಜನೆ: ಕೌದಿ ಪ್ರಕಾಶನ, ತಮಟೆ ಮೀಡಿಯಾ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5

ಲೇಖಕರ ಜತೆಗೆ ಸೆಲ್ಫಿ ಮತ್ತು ಹಸ್ತಾಕ್ಷರ: ಹರ್ಷ ರಘುರಾಮ್, ಆಯೋಜನೆ ಮತ್ತು ಸ್ಥಳ: ಸಪ್ನ ಬುಕ್ ಹೌಸ್, ಜಯನಗರ 4ನೇ ಬ್ಲಾಕ್, ಸಂಜೆ 6

ವಜ್ರ ಮಹೋತ್ಸವ ಸಂಭ್ರಮ: ಗಾಯನ: ಎಸ್.ಆರ್. ಮಾರುತಿ ಪ್ರಸಾದ್, ಪಿಟೀಲು: ಜಿ. ವೆಂಕಟೇಶ ಜೋಯಿಸರ್, ಮೃದಂಗ: ಎಚ್.ಎಸ್. ಕೃಷ್ಣಮೂರ್ತಿ, ಮೊರ್ಸಿಂಗ್: ಲಿಖಿತ್ ಕೆ.ಎಂ., ಆಯೋಜನೆ: ನಾದ್ಯಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6

ತಿಂಗಳ ನಾಟಕ ಸಂಭ್ರಮ: ಅತಿಥಿ: ಮಾಲತಿಶ್ರೀ ಮೈಸೂರು, ‘ಕಾಲಚಕ್ರ’ ನಾಟಕ ಪ್ರದರ್ಶನ: ನಿರ್ದೇಶನ: ಹುಲಗಪ್ಪ ಕಟ್ಟಿಮನಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT