ಕರ್ನಾಟಕ ರಾಜ್ಯೋತ್ಸವ ವಿಶೇಷ

ಆಯೋಜನೆ: ಕನ್ನಡ ಯುವಜನ ಸಂಘ, ಧ್ವಜಾರೋಹಣ: ಶಂಕರಪ್ಪ, ಅತಿಥಿ: ಲಕ್ಷ್ಮೀಪತಯ್ಯ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಸ್ಥಳ: ಕನ್ನಡ ಯುವಜನ ಸಂಘದ ಆವರಣ, ಹೊಂಬೇಗೌಡನಗರ, ಬೆಳಿಗ್ಗೆ 7.30

ಆಯೋಜನೆ: ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅತಿಥಿಗಳು: ಎನ್.ಬಿ. ಸಖ್ರಿ, ವಿಜೆಕೆ. ಭಕ್ತವತ್ಸಲಂ, ಪ್ರಭಾಕರ್, ನವೀನ ಕೆ.ಸಿ., ಜಗನ್ನಾಥರೆಡ್ಡಿ, ಮುರಳಿಗೌಡ, ಮಹೇಶ, ಸ್ಥಳ: ಚಿಕ್ಕಣ್ಣ ಬಡಾವಣೆ, ಬೆಳಿಗ್ಗೆ 8

ಆಯೋಜನೆ: ಬಿಬಿಎಂಪಿ, ಧ್ವಜಾರೋಹಣ: ಎಸ್.ಆರ್. ಉಮಾಶಂಕರ್, ತುಷಾರ್ ಗಿರಿನಾಥ್, ಸ್ಥಳ: ಬಿಬಿಎಂಪಿ ಕೇಂದ್ರ ಕಚೇರಿ, ಬೆಳಿಗ್ಗೆ 8

ಆಯೋಜನೆ: ಕನ್ನಡ ಗೆಳೆಯರ ಬಳಗ, ಕವಿ ಪ್ರತಿಮೆಗೆ ಮಾಲಾರ್ಪಣೆ, ಕನ್ನಡ ಚಿಂತನೆ, ಸ್ಥಳ: ಬಿ.ಎಂ.ಶ್ರೀ ಪ್ರತಿಮೆ ಎದುರು ನ್ಯಾಷನಲ್ ಕಾಲೇಜು ವೃತ್ತ, ಬಸವನಗುಡಿ, ಬೆಳಿಗ್ಗೆ 8

ಆಯೋಜನೆ: ಶ್ರೀನಗರ ಕನ್ನಡ ರಾಜ್ಯೋತ್ಸವ ಸಮಿತಿ, ಉದ್ಘಾಟನೆ: ಕುಮಾರ ಚಂದ್ರಶೇಖರ ಸ್ವಾಮೀಜಿ, ಅತಿಥಿಗಳು: ಎಂ. ಕೃಷ್ಣಪ್ಪ, ಯು.ಬಿ. ವೆಂಕಟೇಶ್, ಎಲ್.ಎ. ರವಿಸುಬ್ರಮಣ್ಯ, ಕೆ. ಬಾಗೇಗೌಡ, ವೆಂಕಟರಾಮೇಗೌಡ, ಕೆ.ವಿ. ಶಂಕರ್, ಎಚ್. ಶ್ರೀನಿವಾಸ್, ಎಚ್. ಕೆಂಪಣ್ಣ, ಸ್ಥಳ: 11ನೇ ಮುಖ್ಯರಸ್ತೆ, ಶ್ರೀನಗರ, ಬೆಳಿಗ್ಗೆ 8.30

ಆಯೋಜನೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಧ್ವಜಾರೋಹಣ, ರಾಜ್ಯೋತ್ಸವ ಸಂದೇಶ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಅತಿಥಿಗಳು: ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಪ್ರಾಸ್ತಾವಿಕ ನುಡಿ: ಮಧು ಬಂಗಾರಪ್ಪ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಸ್ಥಳ: ಕಂಠೀರವ ಹೊರಾಂಗಣ ಕ್ರೀಡಾಂಗಣ, ಬೆಳಿಗ್ಗೆ 9

ಡಿ.ವಿ.ಜಿ. ಅವರಿಗೆ ನುಡಿ ನಮನ: ಉದ್ಘಾಟನೆ: ಎಸ್. ಪಿನಾಕಪಾಣಿ, ಅಧ್ಯಕ್ಷತೆ: ಕಟ್ಟೆ ಸತ್ಯ ನಾರಾಯಣ, ಆಶಯ ನುಡಿ: ಜಗದೀಶ ಮುಳಬಾಗಿಲು, ಅತಿಥಿಗಳು: ಶ್ರ.ದೇ. ಪಾರ್ಶ್ವನಾಥ್, ಸಮೀವುಲ್ಲಾ ಖಾನ್, ವೀರಕಪುತ್ರ ಶ್ರೀನಿವಾಸ್, ಭಾನುಪ್ರಕಾಶ್, ಆಯೋಜನೆ: ಡಿ.ವಿ.ಜಿ. ಕನ್ನಡ ಬಳಗ, ಸ್ಥಳ: ಕಹಳೆ ಬಂಡೆ ಉದ್ಯಾನ, ಬಸವನಗುಡಿ, ಬೆಳಿಗ್ಗೆ 9

ಪುಸ್ತಕ ಜಾತ್ರೆ: ಉದ್ಘಾಟನೆ: ಸುಧಾ ಮೂರ್ತಿ, ಅಂಕಿತ ಅಮರ್, ಕನ್ನಡ ಗೀತೆ: ಕೃತ್ತಿಕಾ ಶ್ರೀನಿವಾಸ್, ಉಚಿತ ಕನ್ನಡ ಪುಸ್ತಕಗಳ ವಿತರಣೆ: ಎಸ್.ಜಿ. ಸಿದ್ಧರಾಮಯ್ಯ, ಆಯೋಜನೆ ಮತ್ತು ಸ್ಥಳ: ಸಪ್ನ ಬುಕ್ ಹೌಸ್, ಮೂರನೇ ಮುಖ್ಯರಸ್ತೆ, ಗಾಂಧಿನಗರ, ಬೆಳಿಗ್ಗೆ 10

ಆಯೋಜನೆ: ಬೆಳಿಗ್ಗೆ 10ಕ್ಕೆ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ, ಧ್ವಜಾರೋಹಣ: ಎಲ್.ಎನ್. ಮುಕುಂದರಾಜ್, ಡಾ. ನಾಗಲಕ್ಷ್ಮಿ ಚೌಧರಿ, ಪ್ರಾಸ್ತಾವಿಕ ನುಡಿ: ಗುರುದೇವ್ ನಾರಾಯಣಕುಮಾರ್, ಅಧ್ಯಕ್ಷತೆ: ಎಂ. ನಾಗರಾಜ್ ಯಾದವ್, ಮಧ್ಯಾಹ್ನ 3ಕ್ಕೆ ಬೈಕ್ ರ್ಯಾಲಿಗೆ ಚಾಲನೆ: ತುಷಾರ್ ಗಿರಿನಾಥ್, ಸಂಜೆ 7ಕ್ಕೆ ‘ಪರಮೇಶ್ವರ ಪುಲಕೇಶಿ ಪ್ರಶಸ್ತಿ’ ಪ್ರದಾನ: ಅತಿಥಿಗಳು: ಶಂಕರ ಎಂ. ಬಿದರಿ, ಕುರುಬೂರು ಶಾಂತಕುಮಾರ್, ಭಾವನಾ, ಪ್ರಶಸ್ತಿ ಪುರಸ್ಕೃತರು: ಮೃಂತ್ಯುಜಯಸ್ವಾಮಿ, ಡಾ. ಜಗದೀಶ್, ಶಿವಕುಮಾರ್ ಆರ್., ಆಂಜನೇಯರೆಡ್ಡಿ ಆರ್., ಆರ್. ವೆಂಕಟರಾಜು, ಚನ್ನಬಸಮ್ಮ ಯಾದಗಿರಿ, ಅಶೋಕ ರಾಮಚಂದ್ರ ಯಾದಗಿರಿ, ಶ್ರ.ದೇ. ಪಾರ್ಶ್ವನಾಥ್, ಸಮೀವುಲ್ಲಾ ಖಾನ್, ದಿವ್ಯಾ ಆಲೂರು, ಅನನ್ಯ ಪ್ರಕಾಶ್, ನಿಖಿಲ್ ಕುರಗೋಡ್, ಅಜಯ್ ಕುಮಾರ್, ರಾಮಚಂದ್ರ ಎಸ್., ಸ್ಥಳ: ಕನ್ನಡ ಚಳವಳಿ ಚೇತನ ಜಿ. ನಾರಾಯಣಕುಮಾರ್ ವೇದಿಕೆ, ಪರಮೇಶ್ವರ ಪುಲಕೇಶಿ ಮಹಾಮಂಟಪ, ಬನ್ನಪ್ಪ ಪಾರ್ಕ್ ಆಟದ ಮೈದಾನ, ಕೆಂಪೇಗೌಡ ರಸ್ತೆ

ರಾಷ್ಟ್ರ ಧ್ವಜಾರೋಹಣ: ಸ್ಥಳ: ಸೆಂಟ್ರಲ್ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಧ ಕಟ್ಟಡದ ಮುಂಭಾಗ, ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನ, ವೈ. ರಾಮಚಂದ್ರ ರಸ್ತೆ, ಗಾಂಧಿನಗರ, ಬೆಳಿಗ್ಗೆ 10

ಆಯೋಜನೆ: ಕೇಂದ್ರೀಯ ಸದನ ಕನ್ನಡ ಸಂಘ, ಧ್ವಜಾರೋಹಣ: ಶಂಕರ ಬಿದರಿ, ಅತಿಥಿಗಳು: ಕೊಂಡಪ್ಪ ನಾಯುಡು, ಲಿಂಗರಾಜ ನಾಯಕ್, ಕೆ. ಹರೀಶ್, ಚಿನ್ನಾಲ ಶ್ರೀಧರ್, ಅಧ್ಯಕ್ಷತೆ: ಮ. ಚಂದ್ರಶೇಖರ್, ಸ್ಥಳ: ಧ್ವಜ ಸ್ತಂಭದ ಹತ್ತಿರ, ಕೇಂದ್ರೀಯ ಸದನ, ಯೋಗಿ ವೇಮನ ರಸ್ತೆ, ಕೋರಮಂಗಲ, ಬೆಳಿಗ್ಗೆ 10.30

ಆಯೋಜನೆ: ಚಾಮರಾಜಪೇಟೆ ನಾಡಹಬ್ಬದ ಕನ್ನಡ ರಾಜ್ಯೋತ್ಸವ ಸಮಿತಿ, ಧ್ವಜಾರೋಹಣ, ಮೆರವಣಿಗೆಗೆ ಚಾಲನೆ: ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ರಾಮಲಿಂಗಾರೆಡ್ಡಿ, ಜಿ.ಸಿ. ಚಂದ್ರಶೇಖರ್, ಮನ್ಸೂರ್ ಅಲಿಖಾನ್, ಮಹಮ್ಮದ್ ಹ್ಯಾರಿಸ್ ನಲಪಾಡ್, ಆರ್.ವಿ. ದೇವರಾಜ್, ಜೈದ್ಖಾನ್, ಸೌಮ್ಯಾ ರೆಡ್ಡಿ, ಅಲ್ತಾಫ್ಖಾನ್, ಸ್ಥಳ: ಮೂರನೇ ಮುಖ್ಯರಸ್ತೆ, ಏಳನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಳಿಗ್ಗೆ 10.30

ಆಯೋಜನೆ: ಕರ್ನಾಟಕ ರಾಜ್ಯೋತ್ಸವ ಸಮಿತಿ, ನಗರ ದೇವತೆ ಕನ್ನಡ ತಾಯಿ ಅಣ್ಣಮ್ಮ ದೇವತೆಯ ಮೆರವಣಿಗೆಗೆ ಚಾಲನೆ: ಸಿದ್ದರಾಮಯ್ಯ, ಅತಿಥಿಗಳು: ಎಚ್. ಆಂಜನೇಯ, ತುಷಾರ್ ಗಿರಿನಾಥ್, ಉಮಾಶಂಕರ್ ಎಸ್.ಆರ್., ಅಧ್ಯಕ್ಷತೆ: ವಾಟಾಳ್ ನಾಗರಾಜ್, ಸ್ಥಳ: ಮೈಸೂರು ಬ್ಯಾಂಕ್ ವೃತ್ತದ ಹತ್ತಿರ, ಬೆಳಿಗ್ಗೆ 10.30

ಆಯೋಜನೆ: ಕರ್ನಾಟಕ ರಕ್ಷಣಾ ವೇದಿಕೆ, ಧ್ವಜಾರೋಹಣ: ಟಿ.ಎ. ನಾರಾಯಣಗೌಡ, ಸ್ಥಳ: ಕರ್ನಾಟಕ ರಕ್ಷಣಾ ವೇದಿಕೆ, ಐದನೇ ಮುಖ್ಯರಸ್ತೆ, ಗಾಂಧಿನಗರ, ಬೆಳಿಗ್ಗೆ 11

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಲಾಕೃತಿಗಳು ಮತ್ತು ಕನ್ನಡ ಅಕ್ಷರ ಕಲಾಕೃತಿಗಳ ಪ್ರದರ್ಶನ: ಅನಿಮಿಷ್ ನಾಗನೂರ, ಜಿ. ಹರಿಕುಮಾರ್, ಟಿ.ಬಿ. ಕೋಡಿಹಳ್ಳಿ, ಮೋಹನ್ ಕುಮಾರ್, ಟಿ.ಡಿ. ಸುರೇಶ್, ಸುರೇಶ ವಾಘ್ಮೋರೆ, ಆಯೋಜನೆ: ಅಕ್ಷರ ಸಿಂಗಾರೋತ್ಸವ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ–2024, ಕರ್ನಾಟಕ ಸಂಭ್ರಮ–50ರ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ: ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಅತಿಥಿ: ಶಿವರಾಜ ಎಸ್. ತಂಗಡಗಿ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ವಿಧಾನಸೌಧದ ಮುಂಭಾಗ, ಸಂಜೆ 4.30

ಇತರೆ ಕಾರ್ಯಕ್ರಮಗಳು–

ವಾರ್ಷಿಕೋತ್ಸವ ಸಮಾರಂಭ, ‘ಚಿತ್ಪಾವನ ಮಹಿಳಾ ಯಕ್ಷಯಾನ’ ಪುಸ್ತಕ ಬಿಡುಗಡೆ: ಗಂಗಮ್ಮ ಕೇಶವಮೂರ್ತಿ, ಅತಿಥಿಗಳು: ಶಾಲಿನಿ ಹೆಬ್ಬಾರ್, ಆರತಿ ಪಟ್ರಮೆ, ಸಭಾಧ್ಯಕ್ಷತೆ: ಶೈಲಜಾ ಜೋಷಿ, ‘ಭೀಷ್ಮ ವಿಜಯ’ ತಾಳಮದ್ದಳೆ ಪ್ರದರ್ಶನ: ಭಾಗವತರು: ಶಾಲಿನಿ ಹೆಬ್ಬಾರ್, ದೀಪಕ ತುಳುಪುಳೆ, ಚೆಂಡೆ: ಚಂದ್ರಶೇಖರ ಶೆಂಡ್ಯೆ, ಮದ್ದಳೆ: ವರುಣ ಹೆಬ್ಬಾರ್, ಮುಮ್ಮೇಳ: ಭೀಷ್ಮ: ಮಹಾದೇವ ಶೆಂಡ್ಯೆ, ಪರಶುರಾಮ: ದಿನಕರ ಗೋಖಲೆ, ಅಂಬೆ: ಪವನ್ ವೆಲಣ್ಕರ್, ಹೋತ್ರವಾಹನ: ಸುಹಾಸ್ ಮರಾಠೆ, ಆಯೋಜನೆ: ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿ, ಸ್ಥಳ: ಶಿವಾಲಿ ಮಂಟಪ, ಉಲ್ಲಾಳು ಉಪನಗರ, ಮಧ್ಯಾಹ್ನ 3.30

ಹರಿದಾಸ ಮಂಜರಿ: ಶ್ರೀಕೃಷ್ಣ ಪಾರಿಜಾತ ಭಜನಾ ಮಂಡಳಿಯ ಸದಸ್ಯರಿಂದ, ಆಯೋಜನೆ ಮತ್ತು ಸ್ಥಳ: ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಏಳನೇ ಮುಖ್ಯರಸ್ತೆ, ಏಳನೇ ಅಡ್ಡರಸ್ತೆ, ಮೂರನೇ ಬ್ಲಾಕ್, ತ್ಯಾಗರಾಜನಗರ, ಸಂಜೆ 5.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.