ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Published : 6 ಅಕ್ಟೋಬರ್ 2024, 21:30 IST
Last Updated : 6 ಅಕ್ಟೋಬರ್ 2024, 21:30 IST
ಫಾಲೋ ಮಾಡಿ
Comments

70ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ: ಮುಖ್ಯ ಅತಿಥಿ: ಈಶ್ವರ್ ಖಂಡ್ರೆ, ಅಧ್ಯಕ್ಷತೆ: ಮಂಜುನಾಥ್ ಪ್ರಸಾದ್, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಅರಣ್ಯ ಭವನ, 18ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 11.30

‘ಐಸಿಡಿಎಸ್‌–50, ಯೋಜನೆಯಿಂದ ಕಾಯ್ದೆಯೆಡೆಗೆ– ಪೌಷ್ಟಿಕತೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಹಕ್ಕಿನೆಡೆಗೆ’ ವಿಚಾರಸಂಕಿರಣ: ‘ಐಸಿಡಿಎಸ್‌ನಲ್ಲಿ ಒಕ್ಕೂಟ ಸರ್ಕಾರದ ಪಾತ್ರ’, ಉದ್ಘಾಟನೆ: ವಿ. ಸೋಮಣ್ಣ, ಮುಖ್ಯ ಅತಿಥಿ: ಎಚ್.ಎಸ್. ಸುನಂದಾ, ಉಪಸ್ಥಿತಿ: ವಿನಯ ಶ್ರೀನಿವಾಸ, ಪ್ರೊ.ಟಿ.ಆರ್. ಚಂದ್ರಶೇಖರ್, ಅಧ್ಯಕ್ಷತೆ: ಕೆ. ನಾಗರತ್ನಮ್ಮ, ‘ಐಸಿಡಿಎಸ್‌ನಲ್ಲಿ ರಾಜ್ಯ ಸರ್ಕಾರಗಳ ಪಾತ್ರ’ ವಿಚಾರಸಂಕಿರಣ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಮುಖ್ಯ ಅತಿಥಿ: ಕರೆಮ್ಮ ಜಿ. ನಾಯಕ್, ಅಧ್ಯಕ್ಷತೆ: ಜಿ.ಸಿ. ಬಯ್ಯಾರೆಡ್ಡಿ, ಉಪಸ್ಥಿತಿ: ಕೆ.ಎಸ್. ವಿಮಲಾ, ನಳಿನಾಕ್ಷಿ, ಆಯೋಜನೆ: ಐಸಿಡಿಎಸ್‌ ಉಳಿಸಿ–ಮಕ್ಕಳನ್ನು ರಕ್ಷಿಸಿ ವೇದಿಕೆ, ಸ್ಥಳ: ಶಿಕ್ಷಕರ ಸದನ, ಬೆಳಿಗ್ಗೆ 11.30ರಿಂದ

‘ಭಾರತ ಪ್ಯಾಲೆಸ್ಟೀನ್‌ ಐಕ್ಯತೆ’ ಸಾರ್ವಜನಿಕ ಚರ್ಚೆ: ಅದ್ನಾನ್ ಅನು ಅಲ್‌–ಹಿಜಾ, ಫಿರೋಜ್ ಮಿತಿಬೋರ್ವಾಲ, ಶಿವಸುಂದರ್, ಸುನಿಲಂ, ನಿರ್ವಹಣೆ: ಶ್ರೀಲಕ್ಷ್ಮಿ, ಮನು, ಆಯೋಜನೆ: ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು, ಸ್ಥಳ: ಮೊದಲನೇ ಮಹಡಿ, ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಟೆಕ್ನಾಲಾಜಿಸ್ಟ್ಸ್, ಕ್ವೀನ್ಸ್ ರಸ್ತೆ, ಸಂಜೆ 6.30

24ನೇ ವರ್ಷದ ಪ್ರವಚನ ವಾಹಿನಿ: ‘ಭಜ ಗೋವಿಂದಂ’ ಉಪನ್ಯಾಸ: ಶ್ರೀನಿವಾಸ್ ಪ್ರಸಾದ್ ಸಿ.ವಿ., ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30

ಶರನ್ನವರಾತ್ರಿ ಮಹೋತ್ಸವ: ‘ದೇವಿ ಮಹಾತ್ಮೆ’ ಉಪನ್ಯಾಸ: ಮಂಜುನಾಥ ಭಟ್ಟ, ಆಯೋಜನೆ ಮತ್ತು ಸ್ಥಳ: ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ತ್ಯಾಗರಾಜನಗರ, ಬೆಳಿಗ್ಗೆ 10ರಿಂದ

ಭಜನೆ: ರಾಜಾಜಿನಗರ ರುಕ್ಮಿಣಿ ಮಹಿಳಾ ಸಂಘ, ಆಯೋಜನೆ ಮತ್ತು ಸ್ಥಳ: ನಂಜನಗೂಡು ಸ್ವಾಮಿ ಮಠ, ಮಂತ್ರಿ ಮಾಲ್‌ ಮೆಟ್ರೊ ನಿಲ್ದಾಣ ಮುಂಭಾಗ, ಸಂಜೆ 5

ವಚನ ನವರಾತ್ರಿ: ‘ಧೂಪಶೀಲೆ ಗೊಗ್ಗವ್ವೆಯವರ ಪರಿಚಯ’: ಕಾತ್ಯಾಯಿನಿ ಸುಭಾಷ್, ‘ಗೊಗ್ಗವ್ವೆಯವರ ವಚನಗಳ ನಿರ್ವಚನ’: ರುದ್ರೇಶ್ ಅದರಂಗಿ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, 533, 7ನೇ ಮುಖ್ಯರಸ್ತೆ, ದೊಡ್ಡಬಸ್ತಿ ಮುಖ್ಯರಸ್ತೆ, ಕಲ್ಯಾಣ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ, ಸಂಜೆ 5

ಮಾತಾ ಅನ್ನಪೂರ್ಣೇಶ್ವರಿ ದೇವಿಗೆ ಗಜಲಕ್ಷ್ಮಿ ಅಲಂಕಾರ: ಭರತನಾಟ್ಯ: ಶಾಶ್ವತಿ ಎನ್. ಭಟ್, ಗಾಯನ: ಆನೂರು ಅನಂತಕೃಷ್ಣ ಶರ್ಮ, ಆಯೋಜನೆ ಮತ್ತು ಸ್ಥಳ: ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಿ, ವಸಂತಪುರ,
ಸಂಜೆ 5.30ರಿಂದ

ಶಾರದಾ ಮಹಾಭಿಷೇಕ, ಶಾರದಾ ಶರನ್ನವರಾತ್ರಿ ಮಹೋತ್ಸವ, ನೃತ್ಯ ನವರಾತ್ರಿ: ಭರತನಾಟ್ಯ ಪ್ರದರ್ಶನ: ಚಂದನಪ್ರಿಯಾ, ಮಿಲನ್, ಮಾನಸಾ ಜೋಶಿ, ಸ್ಥಳ: ಶೃಂಗೇರಿ ಶಂಕರ ಮಠ,
ಸಂಜೆ 5.30ರಿಂದ

ಆಯೋಜನೆ: ದುರ್ಗಾ ಮಹೇಶ್ವರಮ್ಮ ದೇವಾಲಯ, ಅಲಂಕಾರ: ಚಂಡಿಕಾ ಪರಮೇಶ್ವರಿ, ಭಜನೆ: ನಾರಾಯಣಿ ಮಾತೃ ಭಜನೆ ಮಂಡಳಿ, ಸ್ಥಳ: ದುರ್ಗಾ ಮಹೇಶ್ವರಮ್ಮ ದೇವಾಲಯ, ಕೃಷ್ಣರಾಜಪುರ, ಸಂಜೆ 6ರಿಂದ

ದಸರಾ ಮಹೋತ್ಸವ: ‘ಭಾರತೀಯ ಸಂಸ್ಕೃತಿ–ಆಚರಣೆಗಳ ವೈಶಿಷ್ಟ್ಯ’ ಉಪನ್ಯಾಸ: ಇಂದು ಮಂಜುನಾಥ್, ಭರತನಾಟ್ಯ: ಪೂರ್ಣವಂದಿತ ವೆಂಕಟರಾಮು, ಜಾನಪದ ನೃತ್ಯ: ನಂದನ, ಆಯೋಜನೆ ಮತ್ತು ಸ್ಥಳ: ಲಾಸ್ಯ ವರ್ಧನ ಟ್ರಸ್ಟ್, ಮಲ್ಲೇಶ್ವರ, ಸಂಜೆ 6

ಆಯೋಜನೆ: ವರಸಿದ್ಧಿ ವಿನಾಯಕ ದೇವಾಲಯ: ಅಲಂಕಾರ: ಪಂಚವರ್ಣ, ಕರ್ನಾಟಕ ಶಾಸ್ತ್ರೀಯ ಸಂಗೀತ: ಹರಿ ಭಟ್ ಮತ್ತು ತಂಡ, ಸ್ಥಳ: ವರಸಿದ್ಧಿ ವಿನಾಯಕ ದೇವಾಲಯ, ಕೆನರಾ ಬ್ಯಾಂಕ್‌ ಕಾಲೊನಿ, ಸಂಜೆ 6.30ರಿಂದ

ಆಯೋಜನೆ: ಸರ್ಕಲ್‌ ಮಾರಮ್ಮ ದೇವಸ್ಥಾನ: ಅಲಂಕಾರ: ಕೈಲಾಸ ಅಲಂಕಾರ, ಮಧ್ಯಾಹ್ನ 1.30ಕ್ಕೆ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ, ಭಕ್ತಿ ಗೀತೆಗಳ ಗಾಯನ: ರಂಜನಿ ಗಾನ ಮಂಡಳಿ, ಸ್ಥಳ: ಸರ್ಕಲ್‌ ಮಾರಮ್ಮ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.30

ಆಯೋಜನೆ: ವೆಂಕಟರಮಣ ಸ್ವಾಮಿ ದೇವಸ್ಥಾನ: ಅಲಂಕಾರ: ನರಸಿಂಹವತಾರ, ಶಾಸ್ತ್ರೀಯ ಗಾಯನ: ಎಚ್.ಎಸ್. ಕೇಶವಪ್ರಸಾದ್ ಮತ್ತು ತಂಡ, ಸ್ಥಳ: ವೆಂಕಟರಮಣ ಸ್ವಾಮಿ ದೇವಸ್ಥಾನ ಕಣಿಯರ ಕಾಲೊನಿ, ಚಾಮರಾಜಪೇಟೆ, ಸಂಜೆ 6.30

ಶರನ್ನವರಾತ್ರಿ ಮತ್ತು ವಿಜಯದಶಮಿ: ದೊಡ್ಡಮ್ಮ ದೇವಿಗೆ ದ್ರಾಕ್ಷಿ ಅಲಂಕಾರ, ಆಯೋಜನೆ ಮತ್ತು ಸ್ಥಳ: ದೊಡ್ಡಮ್ಮ ದೇವಿ ಅಭಿವೃದ್ಧಿ ಸಮಿತಿ, ಚಿಕ್ಕದೇವಸಂದ್ರ, ಕೃಷ್ಣರಾಜಪುರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT