ಕನ್ನಡಕ್ಕಾಗಿ ನಡಿಗೆ: ಅಧ್ಯಕ್ಷತೆ: ಯೋಗರಾಜ್ ಭಟ್, ಮುಖ್ಯ ಅತಿಥಿಗಳು: ಉದಯ್ ಬಿ. ಗರುಡಾಚಾರ್, ಎಂ.ಎನ್. ಅನುಚೇತ್, ಶಿವಪ್ರಕಾಶ್ ದೇವರಾಜು, ರಾಕೇಶ್ ಮಯ್ಯ, ಆಯೋಜನೆ: ಕಾರ್ಪೊರೇಟ್ ಕನ್ನಡಿಗರು, ಸ್ಥಳ: ಶ್ರೀರಾಮ ವಿದ್ಯಾಲಯ, 9ನೇ ಮುಖ್ಯರಸ್ತೆ, ಜಯನಗರ 2ನೇ ಬ್ಲಾಕ್, ಬೆಳಿಗ್ಗೆ 7

ಬೃಹತ್ ರಕ್ತದಾನ ಶಿಬಿರ: ಆಯೋಜನೆ: ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್, ಸ್ಥಳ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಳಿಗ್ಗೆ 9

ಕರ್ನಾಟಕ ರಾಜ್ಯೋತ್ಸವ: ಧ್ವಜಾರೋಹಣ: ಸಿ. ಕೃಷ್ಣಪ್ಪ, ಉದ್ಘಾಟನೆ: ತಲಕಾಡು ಚಿಕ್ಕರಂಗೇಗೌಡ, ಅಧ್ಯಕ್ಷತೆ: ರುದ್ರೇಗೌಡ, ಆಯೋಜನೆ: ಸರ್ವೋದಯ ಹಿರಿಯ ನಾಗರಿಕರ ವೇದಿಕೆ, ಸ್ಥಳ: ಈಸ್ಟ್ ವೆಸ್ಟ್ ಶಾಲೆ ಆವರಣ, ರಾಜಾಜಿನಗರ, ಬೆಳಿಗ್ಗೆ 10

ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಶ್ರದ್ಧಾಂಜಲಿ ಕಾರ್ಯಕ್ರಮ: ಅನುರಾಧ ಕೋಡಿಹಳ್ಳಿ, ವೆಂಕಟೇಶ್ ಎಂ., ಬಿ.ಕೆ. ಮುರಳಿ, ಮಹೇಶ್ ಹೊಸಮನಿ, ಭಾಸ್ಕರ ರಾವ್, ಆಯೋಜನೆ: ಹೆರಿಟೆಜ್ ಬಸವನಗುಡಿ ರೆಸಿಡೆಂಟ್ಸ್ ವೆಲ್ಫೇರ್ ಫೋರಂ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10

ರಂಗ ಪ್ರವೇಶ: ಸಂಪ್ರದಾ ಪಾಟೀಲ್, ಮಾರ್ಗದರ್ಶನ: ತನುಜಾ ರಾಜ್, ಅತಿಥಿಗಳು: ಸವಿತಾ ಅರುಣ್, ಶಶಿಧರ್ ಕೋಟೆ, ಪ್ರವೀಣಾ ಪ್ರೇಮದಾಸ್, ಆಯೋಜನೆ: ಸಂಜೀವಿನಿ ಕಲಾ ಸಂಸ್ಥೆ, ಸ್ಥಳ: ರವಿಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಕಾವ್ಯ ಸಂಜೆಯ ಕಾವ್ಯ ಹಬ್ಬ: ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ‘ಓಡಾಟ’ ಪುಸ್ತಕ ಬಿಡುಗಡೆ: ಮೇನಕಾ ಲೋಡ್ರಿಗಸ್, ಪುಸ್ತಕದ ಬಗ್ಗೆ ಮಾತು: ಸುಮನಾ ಚಂದ್ರಶೇಖರ್, ಅಧ್ಯಕ್ಷತೆ: ಮಮತಾ ಸಾಗರ, ಆಯೋಜನೆ: ಕಾವ್ಯ ಸಂಜೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಬೆಳಿಗ್ಗೆ 10.30

‘ಶ್ರೀ ಸಹಸ್ರಾರ್ಜುನ ಮಹಾರಾಜ’ರ ಜಯಂತಿ ಮಹೋತ್ಸವ: ಅಧ್ಯಕ್ಷತೆ: ಸ್ವಾಮಿಸಾ ಎಲ್. ಖೋಡೆ, ಧ್ವಜಾರೋಹಣ: ಎಂ. ಕೃಷ್ಣಪ್ಪ, ಫ್ಲೀ ಮಾರ್ಕೆಟ್ ಉದ್ಘಾಟನೆ: ಪ್ರಿಯಕೃಷ್ಣ, ಉದ್ಘಾಟನೆ: ದಿನೇಶ್ ಗುಂಡೂರಾವ್, ಪಿ.ಸಿ. ಮೋಹನ್, ನಾರಾಯಣಸಾ ಕೆ. ಭಾಂಡಗೆ, ಶ್ರೀನಿವಾಸ ಶ್ರೀಹರಿ ಖೋಡೆ, ಡಮಾಮ್ ವಿ. ಸತ್ಯನಾರಾಯಣ, ಆಯೋಜನೆ: ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜ ಜಯಂತಿ ಸಮಿತಿ, ಸ್ಥಳ: ಬಂಟರ ಸಂಘ, ವಿಜಯನಗರ, ಬೆಳಿಗ್ಗೆ 11

ದತ್ತಿ ಉಪನ್ಯಾಸ: ‘ಚಿಂತಾಮಣಿ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು’ ಉಪನ್ಯಾಸ: ಟಿ.ವಿ. ನಾಗರಾಜ, ‘ವೈದಿಕ ಭಾರತ ಮತ್ತು ವೇದೋತ್ತರ ಭಾರತೀಯ ರಾಜಕೀಯ ಸಾಮಾಜಿಕ ಸ್ಥಿತಿ–ಒಂದು ಚಿಂತನೆ’: ಸದ್ಯೋಜಾತ ಭಟ್ಟ, ಆಯೋಜನೆ ಹಾಗೂ ಸ್ಥಳ: ಶತಮಾನೋತ್ಸವ ಸಭಾಂಗಣ, ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

‘ಆರ್ಗ್ಯಾನಿಕ್ ಸಂತೆ’ 50ನೇ ಸಂಭ್ರಮ: ಉದ್ಘಾಟನೆ: ಕೃಷ್ಣಭೈರೇಗೌಡ, ಅಧ್ಯಕ್ಷತೆ: ಜಯಮಾಲಾ, ಮುಖ್ಯ ಅತಿಥಿ: ಚುಕ್ಕಿ ನಂಜುಂಡಸ್ವಾಮಿ, ಉಪಸ್ಥಿತಿ: ಎಚ್.ಆರ್. ಜಯರಾಮ್, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾತ್ ರೆಸ್ಟೋರೆಂಟ್, ಮಲ್ಲೇಶ್ವರ, ಬೆಳಿಗ್ಗೆ 11.30

‘ಬೊಂಬೆ ಹಬ್ಬ’ ಮಕ್ಕಳ ಕಿರು ನಾಟಕೋತ್ಸವ: ನಾಟಕಗಳು: ‘ಚಿತ್ರವಿಚಿತ್ರ ರಾಜ’, ‘ವಿಶೇಷಚೇತನರು’, ‘ಮೂರು ಮುಖಗಳು’, ‘ಸ್ವರಾಜ್ಯದ ಕನಸು’, ಆಯೋಜನೆ ಹಾಗೂ ಸ್ಥಳ: ವಿಜಯನಗರ ಬಿಂಬ, ವಿಜಯನಗರ 2ನೇ ಹಂತ, ಬೆಳಿಗ್ಗೆ 11 ಮತ್ತು ಸಂಜೆ 6

ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಉದ್ಘಾಟನೆ: ಪಿ. ಗೌರಿಶಂಕರ್, ಮುಖ್ಯ ಅತಿಥಿಗಳು: ವೇಮಗಲ್ ನಾರಾಯಣಸ್ವಾಮಿ, ಭಾಗ್ಯಲಕ್ಷ್ಮಿ ಮಗ್ಗೆ, ಅಧ್ಯಕ್ಷತೆ: ಎಂ. ಚಿಕ್ಕಪ್ಪಯ್ಯ, ಆಯೋಜನೆ: ಭಾರತೀಯ ಕರ್ನಾಟಕ ಸಂಘ, ಸ್ಥಳ: ಕಬಿನಿ ಸಭಾಂಗಣ, ಇಂದಿರಾನಗರ ಕ್ಲಬ್, ಎಚ್ಎಎಲ್ 2ನೇ ಹಂತ, ಮಧ್ಯಾಹ್ನ 2

ಕದಂಬಿನಿ ಎಸ್. ಭರತನಾಟ್ಯ ರಂಗ ಪ್ರವೇಶ: ಆಯೋಜನೆ: ನಾಟ್ಯೇಶ್ವರ ನೃತ್ಯ ಶಾಲೆ, ಸ್ಥಳ: ತೆಲುಗು ವಿಜ್ಞಾನ ಸಮಿತಿ, ಮಲ್ಲೇಶ್ವರ, ಮಧ್ಯಾಹ್ನ 2.30

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ರ ಚಲನಚಿತ್ರ ಗೀತೆಗಳ ಗಾಯನ: ಎಚ್.ಕೆ. ರಘು, ಪಿ.ಆರ್. ಶ್ರೀನಿವಾಸನ್, ಶೈಲಜಾ ವಿ., ಸಿರಿ ಚಂದ್ರಶೇಖರ್, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಮಧ್ಯಾಹ್ನ 3.30

ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ಮತ್ತು ಕನಕದಾಸ ಜಯಂತಿ: ಉದ್ಘಾಟನೆ: ಸುಧಾಮಣಿ, ಅಧ್ಯಕ್ಷತೆ: ಜೆ.ಎಸ್. ಶ್ರೀಕಂಠ ಭಟ್, ಸಂಗೀತ ಕಛೇರಿ, ಆಯೋಜನೆ: ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ, ಸ್ಥಳ: ಸ್ವಾಮಿ ವಿವೇಕಾನಂದ ವಿದ್ಯಾಶಾಲೆ, ಬನಶಂಕರಿ 1ನೇ ಹಂತ, ಮಧ್ಯಾಹ್ನ 3.30

ಕನ್ನಡ ಗೀತ ಗಾಯನ ಹಾಗೂ 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಉದ್ಘಾಟನೆ: ಜಿ.ಎಸ್. ನಾರಾಯಣಸ್ವಾಮಿ, ಅಧ್ಯಕ್ಷತೆ: ಪಿ.ಎಸ್. ಶ್ರೀನಿವಾಸಾಚಾರ್, ಅತಿಥಿ: ವಿ. ರಾಣಿ ಗೋವಿಂದರಾಜು, ಬಿ.ಎನ್. ಶ್ರೀಕೀರ್ತಿ, ಆಯೋಜನೆ: ಕರ್ನಾಟಕ ವಿಶ್ವಕರ್ಮ ಸಾಹಿತ್ಯ–ಕಲಾ ಅಕಾಡೆಮಿ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4

ಕರ್ನಾಟಕ ರಾಜ್ಯೋತ್ಸವ ಹಾಗೂ ನಾಟಕ ಪ್ರದರ್ಶನ: ಅಧ್ಯಕ್ಷತೆ: ಲೋಕನಾಥ್ ದೀಕ್ಷಿತ್, ಮುಖ್ಯ ಅತಿಥಿ: ಕೆ.ವಿ. ನಾಗರಾಜಮೂರ್ತಿ, ನಾಟಕ: ‘ಭಾಗವತರ ನಾಟಕ ಮಂಡಳಿ’, ಆಯೋಜನೆ: ರಂಗಸಂಸ್ಕೃತಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ಪಿ.ಶೇಷಾದ್ರಿ ಅವರ ಸಿನಿಮಾಲೋಕನ ಕುರಿತ ನಾಲ್ಕು ಪುಸ್ತಕಗಳ ಬಿಡುಗಡೆ: ಶಾಲಿನಿ ರಜನೀಶ್, ಉಪಸ್ಥಿತಿ: ಗಿರೀಶ್ ಕಾಸರವಳ್ಳಿ, ರಾಜೇಂದ್ರಸಿಂಗ್ ಬಾಬು, ಟಿ.ಎಸ್. ನಾಗಾಭರಣ, ಟಿ.ಎನ್. ಸೀತಾರಾಮ್, ಬಸಂತಕುಮಾರ ಪಾಟೀಲ, ಆಯೋಜನೆ ಹಾಗೂ ಸ್ಥಳ: ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ, ಸಂಜೆ 4.30

ಪುರಂದರದಾಸರ ಪಂಚರತ್ನ ಮಾಲಿಕೆ ಗೋಷ್ಠಿ ಗಾಯನ: ಶರತ್ ಆರ್.ರಾವ್, ಸಂಧ್ಯಾ ಶ್ರೀನಾಥ್ ಮತ್ತು ವೃಂದ, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀ ರಾಮ ಮಂದಿರ, ಮಲ್ಲೇಶ್ವರ, ಸಂಜೆ 5

ಸಂಗೀತ ಕಛೇರಿ: ಕೃತಿಕಾ ಶ್ರೀನಿವಾಸನ್, ಶುಶೃತ್ ಕಣತೂರ್, ಕಾರ್ತಿಕ್ ಭಟ್, ಪ್ರಣವ್ ದತ್, ಆಯೋಜನೆ: ಬಿಟಿಎಂ ಕಲ್ಚರಲ್ ಅಕಾಡೆಮಿ, ಸ್ಥಳ: ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್, ಜೆ.ಪಿ.ನಗರ, ಸಂಜೆ 5.30

‘ವೆಂಕಟಗಿರಿ ಮಹಾತ್ಮೆ’ ಧಾರ್ಮಿಕ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ ಹಾಗೂ ಸ್ಥಳ: ವಿಜಯ ಮಧ್ವ ಸಂಘ, #37/2, ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ, ಸಂಜೆ 6.30

‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಪ್ರಸ್ತುತಿ: ವಿಶ್ವಪಥ ಕಲಾ ಸಂಗಮ, ಸ್ಥಳ: ಡಾ.ಸಿ. ಅಶ್ವತ್ಥ್ ಕಲಾ ಭವನ , ಎನ್. ಆರ್.ಕಾಲೊನಿ, ಸಂಜೆ 5 ಮತ್ತು 7.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.