ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ಯ ಕಾರ್ಯಗಳಿಗೆ ಪೌರ ಕಾರ್ಮಿಕರ ಬಳಕೆಗೆ ಅಂಕುಶ: ಪೌರಾಡಳಿತ ನಿರ್ದೇಶನಾಲಯ

Published : 21 ಜನವರಿ 2024, 19:24 IST
Last Updated : 21 ಜನವರಿ 2024, 19:24 IST
ಫಾಲೋ ಮಾಡಿ
Comments
ಪೌರ ಕಾರ್ಮಿಕರನ್ನು ಬೇರೆ ಕೆಲಸಕ್ಕೆ ನಿಯೋಜಿಸುತ್ತಿರುವ ಬಗ್ಗೆ ಸಂಘ– ಸಂಘಟನೆಗಳು ದೂರುತ್ತಲೇ ಇದ್ದವು. ಹಾಗಾಗಿ ಸುತ್ತೋಲೆ ಹೊರಡಿಸಲಾಗಿದೆ. ನಿಯಮ ಮೀರಿ ನಿಯೋಜಿಸಿದಾಗ ಕಾರ್ಮಿಕರು ದೂರು ಕೊಡಬೇಕು.
–ಪ್ರಭುಲಿಂಗ ಕವಳಿಕಟ್ಟಿ, ನಿರ್ದೇಶಕ ಪೌರಾಡಳಿತ ನಿರ್ದೇಶನಾಲಯ
ಪೌರ ಕಾರ್ಮಿಕರನ್ನು ಅನ್ಯ ಕಾರ್ಯಕ್ಕೆ ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆ ಕಾರ್ಮಿಕರ ಶೋಷಣೆಗೆ ಮುಕ್ತಿ ನೀಡಲಿದೆ ಎಂಬ ಆಶಾಭಾವನೆ ಮೂಡಿಸಿದೆ. ಇದು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು.
–ಆರ್‌. ನಾಗರಾಜು, ಉಪಾಧ್ಯಕ್ಷ ರಾಜ್ಯ ಪೌರ ನೌಕರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT