ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ಆಕಾಶ ಮತ್ತು ಬೆಕ್ಕು’ ಚಿತ್ರೀಕರಣ ಆರಂಭ

Published : 3 ಅಕ್ಟೋಬರ್ 2024, 14:17 IST
Last Updated : 3 ಅಕ್ಟೋಬರ್ 2024, 14:17 IST
ಫಾಲೋ ಮಾಡಿ
Comments

ತೀರ್ಥಹಳ್ಳಿ: ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ಆಕಾಶ ಮತ್ತು ಬೆಕ್ಕು’ ಸಿನಿಮಾ ಚಿತ್ರೀಕರಣ ಗುರುವಾರ ಚಕ್ಕೋಡಬೈಲು ಗ್ರಾಮದಲ್ಲಿ ಆರಂಭಗೊಂಡಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ 1981ರಲ್ಲಿ ಬರೆದ ಸಣ್ಣಕಥೆ ಆಕಾಶ ಮತ್ತು ಬೆಕ್ಕು ಕಥೆ ಆಧರಿಸಿದ ಸಿನಿಮಾ ಇದಾಗಿದೆ. ತೀರ್ಥಹಳ್ಳಿ ಮೂಲದ ಸಮಾನ ಮನಸ್ಕರು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಶೇಷವಾಗಿ ಸ್ಥಳೀಯ ಕಲಾವಿದರು, ಛಾಯಾಗ್ರಾಹಕರು, ತಾಂತ್ರಿಕ ವರ್ಗ ಚಿತ್ರತಂಡದಲ್ಲಿ ಪಾಲ್ಗೊಂಡಿದೆ. 

ಅನ್ವೇಷಣೆ ಚಿತ್ರ ಸಂಸ್ಥೆಯ ಮುಖ್ಯಸ್ಥ, ನಿರ್ದೇಶಕ ಕೋಡ್ಲು ರಾಮಕೃಷ್ಣ, ಛಾಯಾಗ್ರಾಹಕ ಬಾಲರಾಜ್, ಪ್ರಮುಖರಾದ ಕೆ.ಟಿ.ನಾಗರಾಜ, ಬಿ.ಗಣಪತಿ, ಕೆ.ಟಿ.ಚಂದ್ರಪ್ಪ, ನೆಂಪೆ ಸವೀನ, ಅನನ್ಯ ಕಾಸರವಳ್ಳಿ ಇದ್ದರು.

ತೀರ್ಥಹಳ್ಳಿ ತಾಲ್ಲೂಕಿನ ಚಕ್ಕೋಡಬೈಲು ಗ್ರಾಮದಲ್ಲಿ ಆಕಾಶ ಮತ್ತು ಬೆಕ್ಕು ಸಿನಿಮಾ ಚಿತ್ರೀಕರಣ ಗುರುವಾರ ಆರಂಭಗೊಂಡಿತು.
ತೀರ್ಥಹಳ್ಳಿ ತಾಲ್ಲೂಕಿನ ಚಕ್ಕೋಡಬೈಲು ಗ್ರಾಮದಲ್ಲಿ ಆಕಾಶ ಮತ್ತು ಬೆಕ್ಕು ಸಿನಿಮಾ ಚಿತ್ರೀಕರಣ ಗುರುವಾರ ಆರಂಭಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT