ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಶಿವಮೊಗ್ಗ

ADVERTISEMENT

ರಿಪ್ಪನ್‌ಪೇಟೆ | ಖಾಸಗಿ ಬಸ್ ಪಲ್ಟಿ; 15 ಜನರಿಗೆ ಗಾಯ

ರಿಪ್ಪನ್‌ಪೇಟೆ ಕಡೆಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಮಂಗಳವಾರ ಚಿಕ್ಕಜೇನಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರಣ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Last Updated 12 ನವೆಂಬರ್ 2024, 15:59 IST
ರಿಪ್ಪನ್‌ಪೇಟೆ | ಖಾಸಗಿ ಬಸ್ ಪಲ್ಟಿ; 15 ಜನರಿಗೆ ಗಾಯ

ಸಾಂಸ್ಕೃತಿಕ ಗುಲಾಮಗಿರಿ ನಿರಾಕರಿಸಿರುವುದು ಕನ್ನಡ ಭಾಷೆಯ ಹೆಗ್ಗಳಿಕೆ: ದಾದಾಪೀರ್

ಸಾಂಸ್ಕೃತಿಕ ಗುಲಾಮಗಿರಿಯನ್ನು ನಿರಾಕರಿಸಿ ಸ್ವಂತಿಕೆಯ ಮನೋಧರ್ಮವನ್ನು ಆಳವಾಗಿ ಬಿತ್ತಿರುವುದು ಕನ್ನಡ ಭಾಷೆ, ಸಂಸ್ಕೃತಿಯ ಹೆಗ್ಗಳಿಕೆಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಸಿ.ದಾದಾಪೀರ್ ಹೇಳಿದರು.
Last Updated 12 ನವೆಂಬರ್ 2024, 14:46 IST
ಸಾಂಸ್ಕೃತಿಕ ಗುಲಾಮಗಿರಿ ನಿರಾಕರಿಸಿರುವುದು ಕನ್ನಡ ಭಾಷೆಯ ಹೆಗ್ಗಳಿಕೆ: ದಾದಾಪೀರ್

ಹಾಸ್ಟೆಲ್‌ನಲ್ಲಿ ಗುಣಮಟ್ಟದ ಆಹಾರ ಪೂರೈಸಿ: ಗೋಪಾಲಕೃಷ್ಣ ಬೇಳೂರು ಸೂಚನೆ

‘ಹಾಸ್ಟೆಲ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಈ ವಿಷಯದಲ್ಲಿ ಯಾವುದೇ ದೂರು ಬಂದರೆ ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದ್ದಾರೆ.
Last Updated 12 ನವೆಂಬರ್ 2024, 14:38 IST
ಹಾಸ್ಟೆಲ್‌ನಲ್ಲಿ ಗುಣಮಟ್ಟದ ಆಹಾರ ಪೂರೈಸಿ: ಗೋಪಾಲಕೃಷ್ಣ ಬೇಳೂರು ಸೂಚನೆ

ಮಹಾತ್ಮರ ಸತ್ಸಂಗದಿಂದ ಪಾಪಕರ್ಮ ದೂರ: ಈಶ್ವರಪ್ಪ

ಮಹಾತ್ಮರ ದಿವ್ಯಸತ್ಸಂಗದಿಂದ ನಮ್ಮ ಪಾಪ ಕರ್ಮಗಳನ್ನು ಸುಲಭವಾಗಿ ಕಳೆದುಕೊಳ್ಳಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 12 ನವೆಂಬರ್ 2024, 14:29 IST
ಮಹಾತ್ಮರ ಸತ್ಸಂಗದಿಂದ ಪಾಪಕರ್ಮ ದೂರ: ಈಶ್ವರಪ್ಪ

ನೃತ್ಯ ಅಭ್ಯಾಸದಿಂದ ಮಾನಸಿಕ, ದೈಹಿಕ ಸದೃಢತೆ ಸಾಧ್ಯ: ಉದ್ಯಮಿ ವಿಠ್ಠಲ ಪೈ

‘ನಿರಂತರವಾಗಿ ನೃತ್ಯದ ಅಭ್ಯಾಸ ಕೈಗೊಳ್ಳುವುದರಿಂದ ಮಾನಸಿಕ, ದೈಹಿಕ ಸದೃಢತೆ ಸಾಧಿಸಬಹುದು’ ಎಂದು ಉದ್ಯಮಿ ವಿಠ್ಠಲ ಪೈ ಹೇಳಿದರು.
Last Updated 12 ನವೆಂಬರ್ 2024, 14:28 IST
ನೃತ್ಯ ಅಭ್ಯಾಸದಿಂದ ಮಾನಸಿಕ, ದೈಹಿಕ ಸದೃಢತೆ ಸಾಧ್ಯ: ಉದ್ಯಮಿ ವಿಠ್ಠಲ ಪೈ

ಪುರಸಭೆ ಉಪಚುನಾವಣೆ; ಮೂವರಿಂದ ನಾಮಪತ್ರ ಸಲ್ಲಿಕೆ

ಶಿರಾಳಕೊಪ್ಪ: ಪಟ್ಟಣದ ಪುರಸಭೆಯ 7ನೇ ವಾರ್ಡ್‌ನ ಸದಸ್ಯ ಅನಿಲ್ ಕುಮಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಪುರಸಭೆ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಮೂವರು ಅಭ್ಯರ್ಥಿಗಳು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ.
Last Updated 11 ನವೆಂಬರ್ 2024, 14:43 IST
fallback

ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸಿ: ಎ.ಕೆ. ನಾಗೇಂದ್ರಪ್ಪ

ಹೊಳೆಹೊನ್ನೂರು: ‘ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಜ್ಞಾನವಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ತಿಳಿಸಿದರು.
Last Updated 11 ನವೆಂಬರ್ 2024, 14:41 IST
ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸಿ: ಎ.ಕೆ. ನಾಗೇಂದ್ರಪ್ಪ
ADVERTISEMENT

ತುಮರಿ: ಗ್ರಾಮೀಣ ಸೊಗಡಿನ ‘ಗಡಿ ಮಾರಿ’ ಆಚರಣೆ

ಮಲೆನಾಡಿನ ಹಳ್ಳಿಗಳಲ್ಲಿ ಮಾರಿ ದೇವಿಯನ್ನು ಪೂಜಿಸುವ, ಅಪ್ಪಟ ಗ್ರಾಮೀಣ ಸೊಗಡಿನ ‘ಗಡಿ ಮಾರಿ’ ಆಚರಣೆ ಪ್ರಚಲಿತದಲ್ಲಿದೆ.
Last Updated 11 ನವೆಂಬರ್ 2024, 6:05 IST
ತುಮರಿ: ಗ್ರಾಮೀಣ ಸೊಗಡಿನ ‘ಗಡಿ ಮಾರಿ’ ಆಚರಣೆ

‘ನಾಡು, ನುಡಿ ಅಭಿವೃದ್ಧಿಗೆ ಕಟಿಬದ್ಧರಾಗಿ’

‘ಕನ್ನಡ ನಾಡು, ನುಡಿಯ ಅಸ್ಮಿತೆಗೆ ವಿದ್ಯಾವಂತರು ಕಟಿಬದ್ಧರಾಗಬೇಕು. ಕನ್ನಡ ಅಭಿವೃದ್ಧಿಯಲ್ಲಿ ಎಲ್ಲರೂ ಭಾಗಿಯಾಗುವುದು ವರ್ತಮಾನದ ಅಗತ್ಯ’ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿ‌ದರು.
Last Updated 10 ನವೆಂಬರ್ 2024, 16:17 IST
fallback

ಹೊಂಬುಜ; ನಾಳೆಯಿಂದ ಇಂದ್ರಧ್ವಜ ಮಹಾಮಂಡಲ ಪೂಜೆ

ಹೊಂಬುಜದ ಪಾರ್ಶ್ವನಾಥಸ್ವಾಮಿ, ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನವೆಂಬರ್ 13ರಿಂದ 20ರವರೆಗೆ ‘ಇಂದ್ರಧ್ವಜ ಮಹಾಮಂಡಲ ವಿಧಾನ’ ಧಾರ್ಮಿಕ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ.
Last Updated 10 ನವೆಂಬರ್ 2024, 16:17 IST
ಹೊಂಬುಜ; ನಾಳೆಯಿಂದ ಇಂದ್ರಧ್ವಜ ಮಹಾಮಂಡಲ ಪೂಜೆ
ADVERTISEMENT
ADVERTISEMENT
ADVERTISEMENT