ಶಿವಮೊಗ್ಗ: ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯವಾದ 14 ವರ್ಷದೊಳಗಿನವರ ರಾಜ್ಯಮಟ್ಟದ ಅಥ್ಲೆಟಿಕ್ಸ್ನ ಬಾಲಕ–ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್ ಆಯಿತು. ಕೂಟದ ಎಲ್ಲ ವಿಭಾಗಗಳಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಪಾರಮ್ಯ ಮೆರೆದರು.

37 ಅಂಕಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಚಾಂಪಿಯನ್ ಆದರೆ, 21 ಅಂಕ ಪಡೆದ ಶಿವಮೊಗ್ಗ ಜಿಲ್ಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ವೈಯಕ್ತಿಕ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬೃಂದಾವನ ಶಾಲೆಯ ಪ್ರೀತಮ್ ಎಸ್.ಜಾಲವಾದಿ ಹಾಗೂ ಉಡುಪಿಯ ಸೇಂಟ್ ಸಿಸಿಲಿಯಾ ಹೈಸ್ಕೂಲ್ನ ಎಸ್. ಪೂಜಾ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಬಾಲಕರ 100 ಹಾಗೂ 200 ಮೀ. ಓಟದಲ್ಲಿ ಪ್ರೀತಮ್ ಜಾಲವಾದಿ ಹಾಗೂ ಬಾಲಕಿಯರ ವಿಭಾಗದ 100, 200 ಹಾಗೂ 400 ಮೀ. ಓಟದಲ್ಲಿ ಪೂಜಾ ನೂತನ ಕೂಟ ದಾಖಲೆಗಳನ್ನು ಬರೆದರು.

ಫಲಿತಾಂಶ ವಿವರ: ಬಾಲಕಿಯರ ವಿಭಾಗ:

100 ಮೀ. ಓಟ– ಪೂಜಾ (ಪ್ರಥಮ), ಶಿವಮೊಗ್ಗದ ಗಾಡಿಕೊಪ್ಪದ ಜ್ಞಾನಗಂಗಾ ಶಾಲೆಯ ಎಸ್.ಖುಷಿ (ದ್ವಿತೀಯ), ಮೈಸೂರಿನ ವಿಜಯವಿಠಲ ವಿದ್ಯಾಲಯದ ನಿಷ್ಮಿತಾ ಗೌಡ (ತೃತೀಯ).

200 ಮೀ. ಓಟ: ಪೂಜಾ (ಪ್ರಥಮ), ಎಸ್.ಖುಷಿ (ದ್ವಿತೀಯ), ಬೆಂಗಳೂರು ಉತ್ತರ ವಿಭಾಗದ ಫ್ಲಾರೆನ್ಸ್ ಹೈಸ್ಕೂಲ್ನ ಆರ್.ನಿಹಾರಿಕಾ (ತೃತೀಯ).

400 ಮೀ. ಓಟ: ಪೂಜಾ (ಪ್ರಥಮ), ಕೂಡಿಗೆ ಕ್ರೀಡಾಶಾಲೆಯ ಎ.ಎಚ್.ರಾಣಿ (ದ್ವಿತೀಯ) ಹಾಗೂ ಮಂಗಳೂರಿನ ಕಾಟಿಪಳ್ಳದ ಇನ್ಫೆಂಟ್ ಮೇರಿ ಶಾಲೆಯ ಜಯಲಕ್ಷ್ಮೀ (ತೃತೀಯ).

600 ಮೀ. ಓಟ: ಶಿವಮೊಗ್ಗದ ಆದಿಚುಂಚನಗಿರಿ ಕನ್ನಡ ಶಾಲೆಯ ಎಚ್.ಎಸ್.ಅಪೂರ್ವ (ಪ್ರಥಮ), ದಕ್ಷಿಣ ಕನ್ನಡದ ಪುತ್ತಿಗೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪಿ.ಎಸ್.ಅನುಶ್ರೀ (ದ್ವಿತೀಯ) ಹಾಗೂ ಬೆಳಗಾವಿಯ ತಿಲಕವಾಡಿಯ ಬಾಲಿಕಾ ಆದರ್ಶ ವಿದ್ಯಾಲಯದ ಶಿವಾನಿ ಶೆಲಾರ್ (ತೃತೀಯ).

80 ಮೀ. ಹರ್ಡಲ್ಸ್: ಪುತ್ತಿಗೆ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿ.ಅಮೂಲ್ಯ (ಪ್ರಥಮ), ಬೆಳಗಾವಿಯ ತಿಲಕವಾಡಿಯ ಬಾಲಿಕಾ ಆದರ್ಶ ವಿದ್ಯಾಲಯದ ಸಾಕ್ಷಿ ಖಂಡ್ರೆ (ದ್ವಿತೀಯ), ಬೆಂಗಳೂರು ಉತ್ತರ ವಿಭಾಗದ ಎಂಇಎಸ್ ಕಿಶೋರ ಕೇಂದ್ರದ ಎಸ್.ಸ್ವರ್ಣರೇಖಾ (ತೃತೀಯ).

ಲಾಂಗ್ಜಂಪ್: ಬೆಂಗಳೂರು ಉತ್ತರ ಜಿಲ್ಲೆಯ ಸ್ಟೆಲ್ಲಾ ಮೇರಿಸ್ ಹೈಸ್ಕೂಲ್ನ ರಿಯಾನಾ ತೆರೇಸಾ (ಪ್ರಥಮ), ಹಾಸನ ಜಿಲ್ಲೆ ಅರೇಹಳ್ಳಿಯ ಮಲ್ನಾಡ್ ಇಂಗ್ಲಿಷ್ ಶಾಲೆಯ ಜ್ಞಾನೇಶ್ವರಿ (ದ್ವಿತೀಯ) ಹಾಗೂ ತುಮಕೂರಿನ ಎಸ್ಎಸ್ ಹೈಸ್ಕೂಲ್ನ ಆರ್.ವಿ.ಪ್ರಾಪ್ತಿ (ತೃತೀಯ).

ಹೈಜಂಪ್: ದಕ್ಷಿಣ ಕನ್ನಡ ಜಿಲ್ಲೆ ಕಡಬದ ಸೇಂಟ್ ಆ್ಯನ್ಸ್ ಶಾಲೆಯ ಪಿ.ಬಿ.ಅವನಿ (ಪ್ರಥಮ), ಪುತ್ತಿಗೆಯ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರೇಕ್ಷಾ ಎಲ್.ಗೌಡ (ದ್ವಿತೀಯ), ಭದ್ರಾವತಿ ತಾಲ್ಲೂಕು ಹಂಚಿನಸಿದ್ದಾಪುರದ ಮೊರಾರ್ಜಿ ದೇಸಾಯಿ ಶಾಲೆಯ ಎಸ್.ವೈಷ್ಣವಿ (ತೃತೀಯ).

ಶಾಟ್ಪಟ್: ಬೆಂಗಳೂರು ಉತ್ತರ ವಿಭಾಗದ ಸೇಂಟ್ ಮೇರಿಸ್ ಶಾಲೆಯ ತೇಜಸ್ವಿನಿ ಜಿ.ರಾವ್ (ಪ್ರಥಮ), ಕೊಪ್ಪದ ಬಸರಿಕಟ್ಟೆ ಸದ್ಗುರು ವಿದ್ಯಾಸಂಸ್ಥೆಯ ಅನಿಶಾ ಅರೋಲ್ ಡಿಸೋಜಾ (ದ್ವಿತೀಯ), ಬಳ್ಳಾರಿಯ ಜೆಎಚ್ವಿ ಶಾಲೆಯ ಬೋಪಣ್ಣ ವರ್ಣಿಕಾ (ತೃತೀಯ).

ಡಿಸ್ಕಸ್ ಥ್ರೋ: ದಕ್ಷಿಣ ಕನ್ನಡ ಜಿಲ್ಲೆ ಪೆರ್ಮನೂರಿನ ಸರ್ಕಾರಿ ಪ್ರೌಢಶಾಲೆಯ ಸಾನ್ವಿ (ಪ್ರಥಮ), ಉಡುಪಿ ಜಿಲ್ಲೆ ಕೊಕ್ಕರ್ಣೆಯ ದುರ್ಗಾ ಇಂಗ್ಲಿಷ್ ಮಾಧ್ಯಮ ಶಾಲೆಯ ಅನ್ವಿ ಶೆಟ್ಟಿ (ದ್ವಿತೀಯ), ಉತ್ತರ ಕನ್ನಡ ಜಿಲ್ಲೆ ಹತ್ತಿಕೇರಿಯ ಜೇಸಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪೃಥ್ವಿ ಆರ್.ನಾಯಕ್ (ತೃತೀಯ).

4x100 ಮೀ. ರಿಲೇ: ಕೂಡಿಗೆ ಶಾಲೆ (ಪ್ರಥಮ), ದಕ್ಷಿಣ ಕನ್ನಡ (ದ್ವಿತೀಯ), ವಿದ್ಯಾನಗರ ಕ್ರೀಡಾ ಶಾಲೆ (ತೃತೀಯ).

ಬಾಲಕರ ವಿಭಾಗ:

100 ಮೀ. ಓಟ– ಪ್ರೀತಮ್ ಎಸ್.ಜಾಲವಾದಿ (ಪ್ರಥಮ), ಬೆಂಗಳೂರಿನ ವಿದ್ಯಾನಗರ ಕ್ರೀಡಾ ಶಾಲೆಯ ವಿಜಯಾನಂದ ಲಮಾಣಿ (ದ್ವಿತೀಯ), ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿಯ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಶ್ರೀರಾಜ್ ಶ್ರೀಕಾಂತ್ ಮೋರ್ಬಾಳೆ (ತೃತೀಯ).

200 ಮೀ. ಓಟ: ಪ್ರೀತಮ್ ಎಸ್.ಜಾಲವಾದಿ (ಪ್ರಥಮ), ವಿಜಯಾನಂದ ಲಮಾಣಿ (ದ್ವಿತೀಯ), ಬಾಗಲಕೋಟೆ ಜಿಲ್ಲೆ ಕಡಪಟ್ಟಿ ಬಿಇಎಸ್ ಶಾಲೆಯ ಲಕ್ಷ್ಮಣ್ ಅರಳಿಕಟ್ಟೆ (ತೃತೀಯ).

400 ಮೀ. ಓಟ: ಮೈಸೂರಿನ ಐಜೆಆರ್ ಶಾಲೆಯ ಅಜಯ್ ಪೃಥ್ವಿರಾಜ್ (ಪ್ರಥಮ), ವಿದ್ಯಾನಗರ ಕ್ರೀಡಾಶಾಲೆಯ ಶಿವಕುಮಾರ್ (ದ್ವಿತೀಯ) ಹಾಗೂ ಧಾರವಾಡದ ಡಯಟ್ ಶಾಲೆಯ ಸಂದೀಪ್ ವಡ್ಡರ್ (ತೃತೀಯ).

600 ಮೀ. ಓಟ: ಅಜಯ್ ಪೃಥ್ವಿರಾಜ್ (ಪ್ರಥಮ), ಶಿವಕುಮಾರ್ (ದ್ವಿತೀಯ) ಹಾಗೂ ಸಂದೀಪ್ ವಡ್ಡರ್ (ತೃತೀಯ).

80 ಮೀ. ಹರ್ಡಲ್ಸ್: ಪುತ್ತಿಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಕೌಶಿಕ್ ಪಿ.ಶೆಟ್ಟಿಗಾರ್ (ಪ್ರಥಮ), ಶಿವಮೊಗ್ಗದ ಆದಿಚುಂಚನಗಿರಿ ಇಂಗ್ಲಿಷ್ ಶಾಲೆಯ ಎನ್.ಬಿ.ಆರೋಣ್ (ದ್ವಿತೀಯ), ಪುತ್ತಿಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಎ.ಆರ್.ಸುಭಾಷ್ (ತೃತೀಯ).

ಲಾಂಗ್ಜಂಪ್: ಬೆಳಗಾವಿ ಜಿಲ್ಲೆ ಬೀಡಿಯ ಕಾನ್ ಇಂಗ್ಲಿಷ್ ಮಾಧ್ಯಮ ಶಾಲೆಯ ವೇದಾಂತ್ ರಾಜೀವ್ ಗುರವ್ (ಪ್ರಥಮ), ಉತ್ತರ ಕನ್ನಡ ಜಿಲ್ಲೆ ಕಾರವಾರದ ಬಾಲಮಂದಿರ ಇಂಗ್ಲಿಷ್ ಶಾಲೆಯ ವಿವೇಕ್ ಆರ್.ಮೆಹತಾ (ದ್ವಿತೀಯ) ಹಾಗೂ ಕೌಶಿಕ್ ಶೆಟ್ಟಿಗಾರ್ (ತೃತೀಯ).

ಹೈಜಂಪ್: ಎನ್.ಬಿ.ಅರೋಣ್ (ಪ್ರಥಮ), ಕೂಡಿಗೆ ಕ್ರೀಡಾಶಾಲೆಯ ಮನೋಜ್ ಕುಮಾರ್ (ದ್ವಿತೀಯ), ಧಾರವಾಡದ ಡಯಟ್ ಶಾಲೆಯ ಪವನ್ಕುಮಾರ್ ನೀಲಗಾರ್ (ತೃತೀಯ).

ಶಾಟ್ಪಟ್: ಪುತ್ತಿಗೆ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಬಿ.ಸಿ.ಲೋಹಿತ್ಗೌಡ (ಪ್ರಥಮ), ಹಾಸನ ಜಿಲ್ಲೆ ಆಲೂರಿನ ಜಿಎಚ್ಪಿಎಸ್ನ ಜಿ.ಆದರ್ಶ (ದ್ವಿತೀಯ), ಚಿಕ್ಕಮಗಳೂರು ಜಿಲ್ಲೆ ಕಡೂರಿನ ಬಿಜಿಎಸ್ ಶಾಲೆಯ ಕೆ.ಪಿ.ಹರ್ಷವರ್ಧನ (ತೃತೀಯ).

ಡಿಸ್ಕಸ್ ಥ್ರೋ: ಜಿ.ಆದರ್ಶ (ಪ್ರಥಮ), ಶಿರಸಿಯ ಕಾತರಗಲ್ ಶಾಲೆಯ ಹೃತೀಶ್ ಎಂ.ನಾಯಕ್ (ದ್ವಿತೀಯ), ಬಾಗಲಕೋಟೆ ಜಿಲ್ಲೆ ಸೋರಗಾವಿಯ ಎಂಪಿಎಸ್ ಶಾಲೆಯ ಹನುಮಂತ ದೊಡ್ಡಮನಿ (ತೃತೀಯ).

4x100 ಮೀ. ರಿಲೇ: ಬೆಂಗಳೂರು ದಕ್ಷಿಣ (ಪ್ರಥಮ), ವಿದ್ಯಾನಗರ ಕ್ರೀಡಾ ಶಾಲೆ (ದ್ವಿತೀಯ), ಧಾರವಾಡ (ತೃತೀಯ).

ಶಿವಮೊಗ್ಗ ಜಿಲ್ಲೆಗೆ ದ್ವಿತೀಯ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಗೆ 31, ಶಿವಮೊಗ್ಗ ತಂಡಕ್ಕೆ 21 ಅಂಕ ಉತ್ಸಾಹದಿಂದ ಪಾಲ್ಗೊಂಡ ತಂಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.