ಭಟ್ಕಳ: ಹೊನ್ನಾವರ ಸಮೀಪದ ಸಮುದ್ರದಲ್ಲಿ ಎಂಜಿನ್ಗೆ ಬಲೆ ಸಿಕ್ಕಿ ನಿಂತು ಹೋಗಿದ್ದ ದೋಣಿಯನ್ನು ಇನ್ನೊಂದು ದೋಣಿಯ ಸಹಾಯದಿಂದ ಬಳ್ಳಿ ಹಾಕಿ ಎಳೆ ತರುವಾಗ ತೆಂಗಿನಗುಂಡಿ ಬಂದರು ಸಮೀಪ ದೋಣಿಗೆ ಕಲ್ಲಿನ ಬಂಡೆ ತಾಗಿ ಮುಳುಗಿ ಹೋಗಿದೆ.

ಮಲ್ಪೇಯ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿಯೂಂದು ಬಲೆಗೆ ಸಿಕ್ಕಿ ನಿಂತು ಹೋಗಿತ್ತು. ಆ ಸಮಯದಲ್ಲಿ ಅದೇ ಸ್ಥಳದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ. ಮಲ್ಪೇಯ ಸಾಯಿ ಸಾಗರ ಎಂಬ ಹೆಸರಿನ ದೋಣಿಯೂ ಹಗ್ಗದ ಸಹಾಯದಿಂದ ಸಮುದ್ರದಲ್ಲಿ ನಿಂತಿದ್ದ ದೋಣಿಯನ್ನು ಎಳೆತಂದು ದಡಕ್ಕೆ ಸಾಗಿಸಲು ಪ್ರಯತ್ನಿಸಿತ್ತು.

ಆದರೆ ತೆಂಗಿನಗುಂಡಿ ಅಳ್ವೇಕೋಡಿ ಬಂದರು ತಲುಪುವ ಮಾರ್ಗ ಮದ್ಯೆ ದೋಣಿಯೂ ತಡೆಗೋಡೆ ಬಂಡೆಗೆ ಬಡಿದು ಹಾನಿಯಾಗಿ ಸಮುದ್ರದಲ್ಲಿ ಮುಳುಗಿದೆ. ದೋಣಿಯಲ್ಲಿದ್ದ ಎಂಟು ಜನ ಮೀನುಗಾರರನ್ನು ಸ್ಥಳೀಯರು ರಕ್ಣಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.