ಗೋಕರ್ಣ: ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬರ್ಗಿ ಗ್ರಾಮದ ಕುರಿಗದ್ದೆ ಬಳಿ, ಗುಡ್ಡದಲ್ಲಿ ಭಾರಿ ಬಿರುಕು ಉಂಟಾಗಿದ್ದು ಸ್ಥಳೀಯ ನಿವಾಸಿಗಳಿಗೆ ತೀವ್ರ ಆತಂಕ ಉಂಟು ಮಾಡಿದೆ.

ಗುಡ್ಡದ ಕೆಳಗೆ ಭಾಸ್ಕರ್ ಪಟಗಾರ ಎಂಬವರ ಮನೆ ಸೇರಿದಂತೆ ಅನೇಕ ಮನೆಗಳಿವೆ. ಶುಕ್ರವಾರ ಬೆಳಿಗ್ಗೆ ಬಿರುಕು ಮೂಡಿರುವ ಸಂಗತಿ ಬೆಳಕಿಗೆ ಬಂದಿದೆ. ರಭಸದ ಮಳೆ ಬಂದರೆ ಬಿರುಕು ಬಿಟ್ಟ ಭಾಗ ಕುಸಿಯಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.