ತಾಳಿಕೋಟೆ: ತಾಲ್ಲೂಕಿನ ಗ್ರಾಮದಲ್ಲಿ ಗೌರಿಶಂಕರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಭವ್ಯ ರಥೋತ್ಸವ ಜರುಗಿತು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಪುರಾಣ ಮಂಗಲೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮವು ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ನೇತ್ರ ತಜ್ಞ, ಕಾಂಗ್ರೆಸ್ ಮುಖಂಡ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿದರು. ಮಾಗಣಗೇರಿಶ್ರೀ, ಕಲಕೇರಿಶ್ರೀ ವಿರೂಪಾಕ್ಷ ಶ್ರೀ ಇದ್ದರು.

ವೇದಿಕೆಯಲ್ಲಿ ಆರ್.ಎಸ್. ಪಾಟೀಲ್ ಕೂಚಬಾಳ, ಡಾ. ಪ್ರಭುಗೌಡ ಬಿರಾದಾರ, ಸಿದ್ದು ಬುಳ್ಳ, ಎಸ್.ಕೆ. ದೇಸಾಯಿ, ಪ್ರಭುಗೌಡ ಬಿರಾದಾರ, ಸುರೇಶಗೌಡ ಪಾಟೀಲ ಸಾಸನೂರ ಇದ್ದರು.

ಸೋಮವಾರ ರಾತ್ರಿ 10ಕ್ಕ ಗ್ರಾಮದ ಗೌರಿಶಂಕರ ನಾಟ್ಯ ಸಂಘದ ವತಿಯಿಂದ ‘ಧರ್ಮದ ನುಡಿ ಬೆಂಕಿ ಕಿಡಿ’ ಅರ್ಥಾತ್ ಅನಾಥ ಕಟ್ಟಿದ ತಾಳಿ ಎಂಬ ಸಾಮಾಜಿಕ ನಾಟಕ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.