ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ: ಬಿಡಾಡಿ ದನ, ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಜನ

ರಾತ್ರಿ ಹೊತ್ತು ಮನೆ ಬಿಟ್ಟು ರಸ್ತೆಗೆ ಬರುವುದಕ್ಕೆ ಭಯ
ಶಂಕರ ಈ.ಹೆಬ್ಬಾಳ
Published : 26 ಆಗಸ್ಟ್ 2024, 5:38 IST
Last Updated : 26 ಆಗಸ್ಟ್ 2024, 5:38 IST
ಫಾಲೋ ಮಾಡಿ
Comments
ಮುದ್ದೇಬಿಹಾಳದಲ್ಲಿ ಬೀದಿ ನಾಯಿ ಕಡಿತಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಯುವಕ ಆಸೀಫ್ ನಿಡಗುಂದಿ
ಮುದ್ದೇಬಿಹಾಳದಲ್ಲಿ ಬೀದಿ ನಾಯಿ ಕಡಿತಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಯುವಕ ಆಸೀಫ್ ನಿಡಗುಂದಿ
ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿ ತಂಡೋಪತಂಡವಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಬಿಡಾಡಿ ದನಗಳು 
ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿ ತಂಡೋಪತಂಡವಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಬಿಡಾಡಿ ದನಗಳು 
ಮುದ್ದೇಬಿಹಾಳದಲ್ಲಿ ಸಂಜೆಯಾದರೆ ಸಾಕು ಮನೆ ಬಿಟ್ಟು ಹೊರಬರುವುದಕ್ಕೆ ಹೆದರಿಕೆಯಾಗುತ್ತಿದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು ಅವುಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು 
-ಹುಸೇನ್ ಮುಲ್ಲಾಯುವ ಮುಖಂಡ
ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಡಾಡಿ ದನಗಳ ಹಾವಳಿ ಅಧಿಕವಾಗಿದೆ. ಒಂದು ಬೈಕ್ ಹೋಗಬೇಕಾದರೂ ರಸ್ತೆಯಲ್ಲಿ ದನಗಳ ದಾಳಿಯಿಂದ ಎಚ್ಚರಿಕೆಯಿಂದ ಸಾಗಬೇಕು.
-ಅಜೇಯ್ ಭೋಸಲೆ ಸ್ಥಳೀಯ ನಿವಾಸಿ
ಬೀದಿ ನಾಯಿಗಳನ್ನು ಹಿಡಿಯಲು ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಬಿಡಾಡಿ ದನಗಳನ್ನು ಕಗ್ಗೋಡ ಅಥವಾ ಕೂಡಲಸಂಗಮ ಗೋಶಾಲೆಗೆ ಕಳಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಜರುಗಿಸಲಾಗುವುದು 
--ಮಲ್ಲಿಕಾರ್ಜುನ ಬಿರಾದಾರ ಮುಖ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT