ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ಬೆಂಬಲ ನೀಡುವ ಸುದ್ದಿ ಆಘಾತ ತಂದಿತು. ಬಿಬಿಎಂಪಿ ಚುನಾವಣೆಯಲ್ಲಿ ಜನರ ಆದೇಶ ಬಿಜೆಪಿ ಪರವಾಗಿದೆ. ಆದರೆ, ಮತದಾರರ ಆಶಯವನ್ನು ಗಾಳಿಗೆ ತೂರಿ, ಈಗ ಕಾಂಗ್ರೆಸ್–ಜೆಡಿಎಸ್ ಸೇರಿ ಅಧಿಕಾರ ಹಿಡಿಯುವುದಾದರೆ, ನಮ್ಮ ಮತಕ್ಕೆ ಬೆಲೆ ಇಲ್ಲವೇ? ನಮ್ಮ ಅಭಿಪ್ರಾಯಕ್ಕೆ ಮನ್ನಣೆ ಇಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.