ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Politics

ADVERTISEMENT

ಸಿ.ಪಿ. ಯೋಗೇಶ್ವರ್ ಗೆಲುವು: ಹರಕೆ ತೀರಿಸಿದ ಪತ್ನಿ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ರವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಅವರ ಪತ್ನಿ ಶೀಲಾ ಯೋಗೇಶ್ವರ್ ಅವರು ಪಟ್ಟಣದ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಕಾಣಿಕೆ ತೀರಿಸಿ, ವಿಶೇಷ ಪೂಜೆ ಸಲ್ಲಿಸಿದರು.
Last Updated 24 ನವೆಂಬರ್ 2024, 16:02 IST
ಸಿ.ಪಿ. ಯೋಗೇಶ್ವರ್ ಗೆಲುವು: ಹರಕೆ ತೀರಿಸಿದ ಪತ್ನಿ

ಅಭಿವೃದ್ದಿ ಮಾಡಲು ಅಡ್ಡಗಾಲು ಹಾಕಬೇಡಿ: ಮಂಕಾಳ ವೈದ್ಯ

ಅಭಿವೃದ್ಧಿ ಮಾಡಲು ಅಡ್ಡಿಗಾಲು ಹಾಕದೇ ಸಹಕರಿಸಿ, ಸಾಮಾನ್ಯ ಜನರಿಗೆ, ಮೀನುಗಾರರಿಗೆ ಅನುಕೂಲವಾಗುವ ಕೆಲಸ ಮಾಡಲು ಜನ ನನ್ನನ್ನು ಆಯ್ಕೆ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮಾಜಿ ಶಾಸಕ ಸುನೀಲ ನಾಯ್ಕ ಅವರಿಗೆ ಟಾಂಗ್ ನೀಡಿದರು.
Last Updated 24 ನವೆಂಬರ್ 2024, 15:59 IST
fallback

ಕಾಂಗ್ರೆಸ್ ಗೆಲುವು ಅಚ್ಚರಿ ಏನಲ್ಲ: ರಘು

ಯಾವುದೇ ಉಪ ಚುನಾವಣೆಗಳಲ್ಲಿ ಆಡಳಿತದಲ್ಲಿರುವ ಪಕ್ಷ ಗೆಲ್ಲುವುದು ಸಹಜ. ಅದರಂತೆ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಅಚ್ಚರಿ ಏನಲ್ಲ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಹೇಳಿದ್ದಾರೆ.
Last Updated 24 ನವೆಂಬರ್ 2024, 15:54 IST
fallback

ನಮ್ಮ ‘ಗೃಹಲಕ್ಷ್ಮಿ’ ನಕಲು ಮಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ BJPಗೆ ಗೆಲುವು:ಡಿಕೆಶಿ

ಗ್ಯಾರಂಟಿ ಯೋಜನೆಗಳು ಮಹಿಳೆಯರ ಸ್ವಾವಲಂಬನೆಗೆ ಪೂರಕ
Last Updated 24 ನವೆಂಬರ್ 2024, 13:29 IST
ನಮ್ಮ ‘ಗೃಹಲಕ್ಷ್ಮಿ’ ನಕಲು ಮಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ BJPಗೆ ಗೆಲುವು:ಡಿಕೆಶಿ

ಚನ್ನಪಟ್ಟಣ ಅಭಿವೃದ್ಧಿ ಭರವಸೆ ಉಳಿಸಿಕೊಳ್ಳುತ್ತೇವೆ: ಡಿ.ಕೆ. ಶಿವಕುಮಾರ್

ಚನ್ನಪಟ್ಟಣದ ಜನತೆಯ ಆಶೋತ್ತರಗಳನ್ನು ಈಡೇರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ಮನೆ, ನಿವೇಶನ ಹಂಚಿಕೆ, ಬಗರ್ ಹುಕುಂ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ಚುನಾವಣೆಗೆ ಮುಂಚಿತವಾಗಿ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
Last Updated 24 ನವೆಂಬರ್ 2024, 12:24 IST
ಚನ್ನಪಟ್ಟಣ ಅಭಿವೃದ್ಧಿ ಭರವಸೆ ಉಳಿಸಿಕೊಳ್ಳುತ್ತೇವೆ: ಡಿ.ಕೆ. ಶಿವಕುಮಾರ್

ಆತ್ಮಹತ್ಯೆಗೆ ಯತ್ನಿಸಿದ ಕಾರ್ಯಕರ್ತನನ್ನು ಭೇಟಿಯಾದ ನಿಖಿಲ್: ಧೃತಿಗೆಡದಂತೆ ಮನವಿ

ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಪಂಚಾಯಿತಿಯ ಶ್ರೀರಾಂಪುರ ಗ್ರಾಮದ ಜೆಡಿಎಸ್ ಕಾರ್ಯಕರ್ತ ಹಾಗೂ ಅಭಿಮಾನಿ ಆಗಿರುವ ಮಂಜುನಾಥ್ (ಅಭಿ) ಅವರ ನಿವಾಸಕ್ಕೆ ಚನ್ನಪಟ್ಟಣ ಉಪ ಚುನಾವಣೆಯ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
Last Updated 24 ನವೆಂಬರ್ 2024, 12:18 IST
ಆತ್ಮಹತ್ಯೆಗೆ ಯತ್ನಿಸಿದ ಕಾರ್ಯಕರ್ತನನ್ನು ಭೇಟಿಯಾದ ನಿಖಿಲ್: ಧೃತಿಗೆಡದಂತೆ ಮನವಿ

ಚನ್ನಪಟ್ಟಣ | ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲೇ ಹುಡುಕುತ್ತೇನೆ: ನಿಖಿಲ್ ಶಪಥ

ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ. ಇಲ್ಲಿಯೇ ಮುಂದಿನ ರಾಜಕೀಯ ಮುಂದುವರೆಸುತ್ತೇನೆ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಮೇಲೆ ದೊಡ್ಡ ಮಟ್ಟದ ಅಭಿಮಾನ ಇದೆ. ಪಕ್ಷದ ಕಾರ್ಯಕರ್ತರ ಜೊತೆಗೆ ನಾವು ಸದಾ ಇರುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
Last Updated 24 ನವೆಂಬರ್ 2024, 12:11 IST
ಚನ್ನಪಟ್ಟಣ | ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲೇ ಹುಡುಕುತ್ತೇನೆ: ನಿಖಿಲ್ ಶಪಥ
ADVERTISEMENT

ಚುನಾವಣಾ ಆಯೋಗ ನಕಲಿ ಮತದಾನ ನಿಲ್ಲಿಸುವವರೆಗೆ BSP ಮತ್ತೆ ಸ್ಪರ್ಧಿಸಲ್ಲ: ಮಾಯಾವತಿ

ಈಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಉಪಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ.
Last Updated 24 ನವೆಂಬರ್ 2024, 10:05 IST
ಚುನಾವಣಾ ಆಯೋಗ ನಕಲಿ ಮತದಾನ ನಿಲ್ಲಿಸುವವರೆಗೆ BSP ಮತ್ತೆ ಸ್ಪರ್ಧಿಸಲ್ಲ: ಮಾಯಾವತಿ

Indian Politics | ಮಹಾರಾಷ್ಟ್ರದ ಮುಂದಿನ CM ಬಿಜೆಪಿಯವರೇ ಆಗಬೇಕು: ಆರ್‌ಎಸ್‌ಎಸ್

ಮಹಾರಾಷ್ಟ್ರದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಪಕ್ಷದವರನ್ನೇ ಆಯ್ಕೆ ಮಾಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖಂಡರು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
Last Updated 24 ನವೆಂಬರ್ 2024, 9:27 IST
Indian Politics | ಮಹಾರಾಷ್ಟ್ರದ ಮುಂದಿನ CM ಬಿಜೆಪಿಯವರೇ ಆಗಬೇಕು: ಆರ್‌ಎಸ್‌ಎಸ್

ಶಿಗ್ಗಾವಿ ಉಪ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್– ಕೈ ಸುಟ್ಟುಕೊಂಡ ಬೊಮ್ಮಾಯಿ!

ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಜಯಭೇರಿ ಬಾರಿಸಿದ್ದಾರೆ.
Last Updated 23 ನವೆಂಬರ್ 2024, 11:29 IST
ಶಿಗ್ಗಾವಿ ಉಪ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್– ಕೈ ಸುಟ್ಟುಕೊಂಡ ಬೊಮ್ಮಾಯಿ!
ADVERTISEMENT
ADVERTISEMENT
ADVERTISEMENT