ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 6ಕ್ಕೆ118 (ಸ್ಟೆಫಾನಿ ಟೇಲರ್ ಔಟಾಗದೆ 44, ಶೆಮೈನ್ ಕ್ಯಾಂಪ್‌ಬೆಲ್ 17, ಝೈದಾ ಜೇಮ್ಸ್ ಔಟಾಗದೆ 15, ಮರಿಝಾನ್ ಕ್ಯಾಪ್ 14ಕ್ಕೆ2, ನಾನಕುಲುಲೆಕೊ ಮ್ಲಾಬಾ 29ಕ್ಕೆ4) ದಕ್ಷಿಣ ಆಫ್ರಿಕಾ: 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 119 (ಲಾರಾ ವೊಲ್ವಾರ್ಟ್ ಔಟಾಗದೆ 59, ತಾಝ್ಮಿನ್ ಬ್ರಿಟ್ಸ್ ಔಟಾಗದೆ 57) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 10 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ನಾನಕುಲುಲೆಕೊ ಮ್ಲಾಬಾ