ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ರಿಕೆಟ್

ADVERTISEMENT

ಬಾರ್ಡರ್‌–ಗಾವಸ್ಕರ್ ಟ್ರೋಫಿ: ‘ವೇಗಾಸ್ತ್ರ’ ಪ್ರಯೋಗಕ್ಕೆ ಪರ್ತ್ ವೇದಿಕೆ ಸಿದ್ಧ

ಆಸ್ಟ್ರೇಲಿಯಾ ಪಿಚ್‌ ಕ್ಯೂರೇಟರ್ ಸಂತರ; ಭಾರತಕ್ಕೆ ಕಠಿಣ ‘ಟೆಸ್ಟ್’
Last Updated 12 ನವೆಂಬರ್ 2024, 16:34 IST
ಬಾರ್ಡರ್‌–ಗಾವಸ್ಕರ್ ಟ್ರೋಫಿ: ‘ವೇಗಾಸ್ತ್ರ’  ಪ್ರಯೋಗಕ್ಕೆ ಪರ್ತ್ ವೇದಿಕೆ ಸಿದ್ಧ

ಪಾಕ್‌ನಲ್ಲಿ ಅಂಧರ ಟಿ20 wc: ವಿದೇಶಾಂಗ ಸಚಿವಾಲಯದ ಅನುಮತಿಗಾಗಿ ಕಾದಿರುವ ಭಾರತ ತಂಡ

ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ
Last Updated 12 ನವೆಂಬರ್ 2024, 16:21 IST
ಪಾಕ್‌ನಲ್ಲಿ ಅಂಧರ ಟಿ20 wc: ವಿದೇಶಾಂಗ ಸಚಿವಾಲಯದ ಅನುಮತಿಗಾಗಿ ಕಾದಿರುವ ಭಾರತ ತಂಡ

IND vs SA 3ನೇ ಟಿ20: ಭಾರತಕ್ಕೆ ಅಗ್ರ ಬ್ಯಾಟರ್‌ಗಳ ವೈಫಲ್ಯದ ಚಿಂತೆ

ಸೆಂಚುರಿಯನ್‌ನಲ್ಲಿ ಮೂರನೇ ಟಿ20 ಪಂದ್ಯ ಇಂದು
Last Updated 12 ನವೆಂಬರ್ 2024, 14:12 IST
IND vs SA 3ನೇ ಟಿ20: ಭಾರತಕ್ಕೆ ಅಗ್ರ ಬ್ಯಾಟರ್‌ಗಳ ವೈಫಲ್ಯದ ಚಿಂತೆ

ಮುಷ್ತಾಕ್‌ ಅಲಿ ಟಿ20 ಟೂರ್ನಿ: ಕರ್ನಾಟಕ ತಂಡದಲ್ಲಿ ಸ್ಮರಣ್‌, ನೊರೊನ್ಹಾ

ಬೆಂಗಳೂರು:ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಸ್‌ಸಿಎ)ನ.11ರಿಂದ ಆರಂಭವಾಗಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗೆ 26 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ.
Last Updated 12 ನವೆಂಬರ್ 2024, 12:20 IST
ಮುಷ್ತಾಕ್‌ ಅಲಿ ಟಿ20 ಟೂರ್ನಿ: ಕರ್ನಾಟಕ ತಂಡದಲ್ಲಿ ಸ್ಮರಣ್‌, ನೊರೊನ್ಹಾ

ರಣಜಿ ಟ್ರೋಫಿ | ಮೊಹಮ್ಮದ್‌ ಶಮಿ ಮರು ಪ್ರವೇಶ ಖಚಿತ: ಮಧ್ಯಪ್ರದೇಶ ವಿರುದ್ಧ ಕಣಕ್ಕೆ

ಭಾರತದ ಅಗ್ರ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಅವರ ಬಹುನಿರೀಕ್ಷಿತ ಪುನರಾಗಮನಕ್ಕೆ ವೇದಿಕೆ ಸಜ್ಜಾಗಿದೆ. ಅವರು ಬುಧವಾರ ಇಂದೋರ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆ ಬುಧವಾರ ತಿಳಿಸಿದೆ.
Last Updated 12 ನವೆಂಬರ್ 2024, 9:24 IST
ರಣಜಿ ಟ್ರೋಫಿ | ಮೊಹಮ್ಮದ್‌ ಶಮಿ ಮರು ಪ್ರವೇಶ ಖಚಿತ: ಮಧ್ಯಪ್ರದೇಶ ವಿರುದ್ಧ ಕಣಕ್ಕೆ

ಸಿ.ಕೆ. ನಾಯ್ಡು ಟ್ರೋಫಿ: ಕರ್ನಾಟಕಕ್ಕೆ 9 ವಿಕೆಟ್‌ ಜಯ

ಕರ್ನಾಟಕ ತಂಡವು ಬೋಲಂಗೀರ್‌ನಲ್ಲಿ ನಡೆದ 23 ವರ್ಷದೊಳಗಿನವರ ‌ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಒಡಿಶಾ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು.
Last Updated 12 ನವೆಂಬರ್ 2024, 1:09 IST
ಸಿ.ಕೆ. ನಾಯ್ಡು ಟ್ರೋಫಿ: ಕರ್ನಾಟಕಕ್ಕೆ 9 ವಿಕೆಟ್‌ ಜಯ

ಹೈಬ್ರಿಡ್‌ ಮಾದರಿ: ಪಾಕ್‌ ಪ್ರತಿಕ್ರಿಯೆ ಬಯಸಿದ ಐಸಿಸಿ

ಭಾರತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವುದಕ್ಕೆ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ ಬೆನ್ನಲ್ಲೇ, ಟೂರ್ನಿಯ ಆತಿಥ್ಯವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು (ಐಸಿಸಿ), ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಿಂದ ಪ್ರತಿಕ್ರಿಯೆ ಬಯಸಿದೆ.
Last Updated 12 ನವೆಂಬರ್ 2024, 1:05 IST
ಹೈಬ್ರಿಡ್‌ ಮಾದರಿ: ಪಾಕ್‌ ಪ್ರತಿಕ್ರಿಯೆ ಬಯಸಿದ ಐಸಿಸಿ
ADVERTISEMENT

ರೋಹಿತ್ ಗೈರಿನಲ್ಲಿ ಬೂಮ್ರಾಗೆ ನಾಯಕತ್ವ: ಗೌತಮ್ ಗಂಭೀರ್

ರೋಹಿತ್‌ ಶರ್ಮಾ ಅವರು ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾದಲ್ಲಿ ಉಪನಾಯಕರಾಗಿರುವ ಜಸ್‌ಪ್ರೀತ್ ಬೂಮ್ರಾ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ ಎಂದು ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ ಇಲ್ಲಿ ತಿಳಿಸಿದರು.
Last Updated 11 ನವೆಂಬರ್ 2024, 23:40 IST
ರೋಹಿತ್ ಗೈರಿನಲ್ಲಿ ಬೂಮ್ರಾಗೆ ನಾಯಕತ್ವ: ಗೌತಮ್ ಗಂಭೀರ್

Champions Trophy: ಪಾಕ್‌ಗೆ ಹೋಗಲ್ಲ ಭಾರತ; ಹೈಬ್ರಿಡ್ ಮಾದರಿಗೆ ICC ಪ್ರಹಸನ

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾಡೆಲ್ ಮೂಲಕ ಸರಣಿ ಆಯೋಜನೆ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ(ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ಕೇಳಿದೆ.
Last Updated 11 ನವೆಂಬರ್ 2024, 16:46 IST
Champions Trophy: ಪಾಕ್‌ಗೆ ಹೋಗಲ್ಲ ಭಾರತ; ಹೈಬ್ರಿಡ್ ಮಾದರಿಗೆ ICC ಪ್ರಹಸನ

ಗೌತಮ್ ಗಂಭೀರ್‌ಗೆ ನಡವಳಿಕೆ, ಪದಗಳ ಕೊರತೆ: ಮಾಧ್ಯಮಗಳಿಂದ ದೂರವಿಡಿ ಎಂದ ಮಂಜ್ರೇಕರ್

ಮಾಧ್ಯಮದವರೊಂದಿಗೆ ಸಂವಾದ ನಡೆಸುವ ಸಂದರ್ಭದಲ್ಲಿ ಭಾರತ ಕ್ರಿಕೆಟ್‌ ತಂಡದ ಮುಖ್ಯಕೋಚ್‌ ಗೌತಮ್‌ ಗಂಭೀರ್‌ ಅವರಿಗೆ ಸರಿಯಾದ ನಡವಳಿಕೆ ಮತ್ತು ಪದಗಳ ಕೊರತೆಯಿದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ವ್ಯಂಗ್ಯವಾಡಿದ್ದಾರೆ.
Last Updated 11 ನವೆಂಬರ್ 2024, 13:16 IST
ಗೌತಮ್ ಗಂಭೀರ್‌ಗೆ ನಡವಳಿಕೆ, ಪದಗಳ ಕೊರತೆ: ಮಾಧ್ಯಮಗಳಿಂದ ದೂರವಿಡಿ ಎಂದ ಮಂಜ್ರೇಕರ್
ADVERTISEMENT
ADVERTISEMENT
ADVERTISEMENT