ಅಸ್ಸಾಂನಲ್ಲಿ ಇಲಿ ಭಕ್ಷ್ಯಕ್ಕೆ ಭಾರೀ ಬೇಡಿಕೆ; ತಾಜಾ ಇಲಿ ಮಾಂಸ ಕೆ.ಜಿಗೆ ₹200!
ಕುಮಾರಿಕಟಾದಲ್ಲಿರುವ ಭಾನುವಾರ ಸಂತೆಯಲ್ಲಿ ಕೋಳಿ ಮಾಂಸ ಮತ್ತು ಹಂದಿ ಮಾಂಸಕ್ಕಿಂತಬೇಯಿಸಿದ, ಚರ್ಮ ಸಹಿತ ಮತ್ತು ಖಾರದ ಇಲಿ ಮಾಂಸಗಳನ್ನು ಜನರು ಮುಗಿಬಿದ್ದು ಖರೀದಿಸುತ್ತಾರೆ.Last Updated 26 ಡಿಸೆಂಬರ್ 2018, 14:14 IST