ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಕರ್ನಾಟಕ ದರ್ಶನ

ADVERTISEMENT

ಪ್ರೇಮ ಕವಿ 'ಕೆಎಸ್ ನ' ತವರಿನಲ್ಲಿ ಬ್ರಹ್ಮದೇಗುಲ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ, ಪ್ರೇಮಕವಿ ‘ಮೈಸೂರು ಮಲ್ಲಿಗೆ’ಯ ಕೆ.ಎಸ್. ನರಸಿಂಹಸ್ವಾಮಿಯವರ ಹುಟ್ಟೂರು. ಹದಿನಾರನೇ ಶತಮಾನದ ವೀರಶೈವ ಕವಿ ನಂಜುಂಡ ಸಹಾ ಇಲ್ಲಿಯವರೇ. ಅವರು ಬರೆದ ‘ಭೈರವೇಶ್ವರ ಕಾವ್ಯ’ ಪ್ರಸಿದ್ಧವಾದುದು.
Last Updated 13 ಜನವರಿ 2020, 19:30 IST
ಪ್ರೇಮ ಕವಿ 'ಕೆಎಸ್ ನ' ತವರಿನಲ್ಲಿ ಬ್ರಹ್ಮದೇಗುಲ

ಮೊಗೆದಷ್ಟೂ ಆಳ ಅಗಲ ದೊಡ್ಡಶೆಟ್ಟಿಕೆರೆ ದೊಡ್ಡಸ್ತಿಕೆ

ದೊಡ್ಡಶೆಟ್ಟಿಕೆರೆ ಗ್ರಾಮದ ಇತಿಹಾಸದ ಕುರುಹು 12 ಶತಮಾನದ ಶಾಸನದಿಂದ ಸಿಗುತ್ತದೆ. ಹೊಯ್ಸಳ ರಾಜ ವೀರನಾರಸಿಂಹನ ಕಾಲದಲ್ಲಿ ರಾಮಯ್ಯ ನಾಯಕ ಈ ಪ್ರಾಂತ್ಯವನ್ನು ಆಳುತ್ತಿದ್ದ. ಯುದ್ಧವೊಂದರಲ್ಲಿ ಅವನು ಅಸುನೀಗಿದಾಗ ಅವನ ರಾಣಿ ಮತ್ತು ಗರುಡರಾದ (ಅಂಗರಕ್ಷಕರು) ಗಣಪಿ ಹಾಗೂ ಬಲ್ಲ ಎಂಬುವರೂ ಆತ್ಮಾರ್ಪಣಗೈದರು ಎಂಬ ಉಲ್ಲೇಖ ಆ ಶಾಸನದಲ್ಲಿದೆ.
Last Updated 16 ಡಿಸೆಂಬರ್ 2019, 19:30 IST
ಮೊಗೆದಷ್ಟೂ ಆಳ ಅಗಲ ದೊಡ್ಡಶೆಟ್ಟಿಕೆರೆ ದೊಡ್ಡಸ್ತಿಕೆ

ಮ್ಯೂಸಿಯಂನಿಂದ ಮರಳಿದ ಊರಮ್ಮ

ವಿಶ್ವವಿದ್ಯಾಲಯದಿಂದ ಗ್ರಾಮಕ್ಕೆ ಮರಳಿದ ಊರಮ್ಮ
Last Updated 2 ಡಿಸೆಂಬರ್ 2019, 19:30 IST
ಮ್ಯೂಸಿಯಂನಿಂದ ಮರಳಿದ ಊರಮ್ಮ

ಗಾಲಿಗಳ ಮೇಲೆ ಕಲಾ ಪಯಣ

ಎರಡೂ ಕಾಲುಗಳಿಲ್ಲದ ಶರದ್‌ ಕುಲಕರ್ಣಿ, ಮೂರು ದಶಕಗಳಿಂದ ಗಾಲಿ ಕುರ್ಚಿಯಲ್ಲೇ ಕುಳಿತೇ ಕಾರ್ಟೂನ್ ಬರೆಯುತ್ತಾ ಜಗತ್ತು ನೋಡುತ್ತಿದ್ದಾರೆ. ಇಲ್ಲಿಯವರೆಗೂ ಅವರು ಬರೆದಿರುವ ಕಾರ್ಟೂನ್‌ಗಳ ಸಂಖ್ಯೆ ಐದುಸಾವಿರ ದಾಟಿದೆ.
Last Updated 2 ಡಿಸೆಂಬರ್ 2019, 19:30 IST
ಗಾಲಿಗಳ ಮೇಲೆ ಕಲಾ ಪಯಣ

ಚಿಕ್ಕಬಳ್ಳಾಪುರದ ಜಡಮಡಗು ಬೆಟ್ಟದಲ್ಲಿ ಶಿಲಾಯುಗದ ಕುರುಹು

ಸಂಶೋಧನೆಗೆ ಮತ್ತು ಚಾರಣಕ್ಕೂ ಉತ್ತಮವಾದ ಸ್ಥಳ ಜಡಮಡಗು ಅಕ್ಕಮ್ಮನ ಬೆಟ್ಟ. ಇತಿಹಾಸದ ದೃಷ್ಟಿಯಿಂದ ಶಿಲಾಯುಗದ ನೆಲೆಯನ್ನು ಸಂರಕ್ಷಿಸಬೇಕಾಗಿದೆ.
Last Updated 11 ನವೆಂಬರ್ 2019, 19:30 IST
ಚಿಕ್ಕಬಳ್ಳಾಪುರದ ಜಡಮಡಗು ಬೆಟ್ಟದಲ್ಲಿ ಶಿಲಾಯುಗದ ಕುರುಹು

ಹೆಗ್ಗಣ ತದ್ರೂಪಿ ಮೋಲ್ ಕ್ರಿಕೆಟ್‌ ಕೀಟ

ಈ ಕೀಟದ ಮುಂಗಾಲುಗಳಲ್ಲಿ ಗರಗಸದಂಥ ಹಲ್ಲುಗಳಿದ್ದು ನೆಲವನ್ನು ಅಗೆದು ಆಳಕ್ಕೆ ಮನೆ ನಿರ್ಮಿಸಿಕೊಳ್ಳುತ್ತದೆ. ಮೋಲ್ ಎಂದರೆ, ಆಂಗ್ಲಭಾಷೆಯಲ್ಲಿ ಹೆಗ್ಗಣ(Mole rat). ಹೆಗ್ಗಣದ ಕಾಲುಗಳನ್ನೇ ತದ್ವತ್ ಈ ಕೀಟದ ಮುಂಗಾಲುಗಳೂ ಹೋಲುತ್ತವೆ. ಹೆಗ್ಗಣದಂತೆಯೇ ನೆಲ ಬಗೆದು ತೂಬುಗಳನ್ನು ಮಾಡುತ್ತದೆ.
Last Updated 4 ನವೆಂಬರ್ 2019, 19:30 IST
ಹೆಗ್ಗಣ ತದ್ರೂಪಿ ಮೋಲ್ ಕ್ರಿಕೆಟ್‌ ಕೀಟ

ಬುಡ್ಡರ ಮನೆಗಳನ್ನು ಕಂಡೀರಾ?: ರಾಜನಕೋಳೂರಿನಲ್ಲಿ ಪುರಾತನ ಪಳೆಯುಳಿಕೆ

ಯಾದಗಿರಿ ಜಿಲ್ಲೆಯ ಹುಣಸಗಿಯಿಂದ 10 ಕಿ.ಮೀ. ದೂರದಲ್ಲಿರುವ ರಾಜನಕೋಳೂರು ಒಂದರ್ಥದಲ್ಲಿ ಐತಿಹಾಸಿಕ ತಾಣ. 2900 ವರ್ಷಗಳ ಹಿಂದೆ ನಿರ್ಮಿತ ಇಲ್ಲಿನ ಬುಡ್ಡರ ಮನೆಗಳು ವಿದೇಶಿಯರು ಸೇರಿ ಹಲವರಿಗೆ ಕುತೂಹಲ ಮೂಡಿಸಿವೆ. ಸಂಶೋಧನೆಗೆ ಆಸ್ಪದ ಮಾಡಿಕೊಟ್ಟಿವೆ. ಒಂದೇ ಸ್ಥಳದಲ್ಲಿ 30ಕ್ಕೂ ಹೆಚ್ಚು ಬುಡ್ಡರ ಮನೆಗಳು ಇರುವುದು ಈ ಪ್ರದೇಶದ ವಿಶೇಷ...
Last Updated 4 ನವೆಂಬರ್ 2019, 19:30 IST
ಬುಡ್ಡರ ಮನೆಗಳನ್ನು ಕಂಡೀರಾ?: ರಾಜನಕೋಳೂರಿನಲ್ಲಿ ಪುರಾತನ ಪಳೆಯುಳಿಕೆ
ADVERTISEMENT

ರಾಯಚೂರು ಜಿಲ್ಲೆಯಲ್ಲಿವೆ ಭಾವೈಕ್ಯದ ಸಾಲು ಬೆಟ್ಟಗಳು

‘ನೋಡುಗರಿಗೆ ಜಾತಿ ಧರ್ಮದ ಪ್ರಭಾವ ಇರಬಹುದು’ ಎಂದು ಎನ್ನಿಸಿದರೂ ಇಲ್ಲಿನ ಸಂಸ್ಕೃತಿ, ಹಬ್ಬ ಆಚರಣೆಗಳು ‌ಭೇದಗಳನ್ನು ಬದಿಗೊತ್ತಿ ಬೆಳೆದಿವೆ. ಧರ್ಮದ ಹೆಸರನ್ನು ಈ ಬೆಟ್ಟಗಳಿಗೆ ಅನ್ವಯಿಸುವುದು ತಪ್ಪಾದೀತು. ಅಷ್ಟೊಂದು ಭಾವೈಕ್ಯ ಇಲ್ಲಿದೆ.
Last Updated 21 ಅಕ್ಟೋಬರ್ 2019, 19:30 IST
ರಾಯಚೂರು ಜಿಲ್ಲೆಯಲ್ಲಿವೆ ಭಾವೈಕ್ಯದ ಸಾಲು ಬೆಟ್ಟಗಳು

ನೆರೆ ಇಳಿದಿದೆ; ತಲ್ಲಣ ಉಳಿದಿದೆ...

ಮುನಿದಿದ್ದ ಗಂಗಾವಳಿ ಶಾಂತವಾಗಿದ್ದಾಳೆ. ನೆರೆ ಹರಿದ ಗ್ರಾಮಗಳಲ್ಲಿ ಮೌನ ಆವರಿಸಿದೆ. ಆತಂಕದ ಸುಳಿಯಲ್ಲಿಯೇ ಜನರು ಪುನಃ ಬದುಕು ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ.
Last Updated 26 ಆಗಸ್ಟ್ 2019, 19:30 IST
ನೆರೆ ಇಳಿದಿದೆ; ತಲ್ಲಣ ಉಳಿದಿದೆ...

ನವಿಲುಗಳ ಪ್ರಣಯ ಪ್ರಸಂಗ

ದೂರದಲ್ಲಿ ಪೊದೆಯ ಮುಂದೆ ಗಂಡು ನವಿಲೊಂದು ನಾಟ್ಯವಾಡುವ ದೃಶ್ಯ ಕಂಡಿತು. ತಕ್ಷಣ ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚನೆ ಕೊಟ್ಟೆ. ಗಂಡು ನವಿಲಿನ ನೃತ್ಯವನ್ನು ಪೋಟೊಗ್ರಫಿ ಮಾಡತೊಡಗಿದೆ.
Last Updated 26 ಆಗಸ್ಟ್ 2019, 19:30 IST
ನವಿಲುಗಳ ಪ್ರಣಯ ಪ್ರಸಂಗ
ADVERTISEMENT
ADVERTISEMENT
ADVERTISEMENT