ಕೇಶವರೆಡ್ಡಿ ಹಂದ್ರಾಳ ಅವರ ಕಥೆ 'ಅಣು'
ಅರ್ಧ ಗಂಟೆಯಲ್ಲಿ ಜೋರು ಮಳೆ ಕಡಿಮೆಯಾಗಿತ್ತು. ಅವನು ಖಾಲಿಯಾಗಿದ್ದ. ಮೆದುಳನ್ನು ಆವರಿಸಿದ್ದ ಮತ್ತು ಮಾಯವಾಗಿತ್ತು. ಕೆಂಪು ಜಿರೋ ಕ್ಯಾಂಡಲ್ ಬಲ್ಪಿನ ಬೆಳಕಿನಲ್ಲಿ ಎದ್ದು ಬಟ್ಟೆಯಾಕಿಕೊಂಡಿದ್ದ. ಅವಳೂ ಎದ್ದು ನೈಟಿ ಧರಿಸಿದ್ದಳು. ಇಂಥ ಸುಖದ ಅಮಲಿನಲ್ಲಿ ಹಿಂದೆಂದು ಮುಳುಗಿದ ನೆನಪೇ ಅವಳಿಗಾಗಿರಲಿಲ್ಲ. ಅವನು ಶೂ ಹಾಕಿಕೊಳ್ಳುತ್ತಿದ್ದ. ಸಣ್ಣದಾಗಿ ಮಳೆ ಹನಿಯುತ್ತಿತ್ತು..Last Updated 8 ಡಿಸೆಂಬರ್ 2019, 8:58 IST