ಆಗುಂಬೆ ಮಳೆ: ಜೀವವೈವಿಧ್ಯದ ತಾಣದಲ್ಲೀಗ ಹಸಿರೋತ್ಸವ, ಮೈ–ಮನಗಳಿಗೆ ಹಬ್ಬ
ಜೀವವೈವಿಧ್ಯದ ತಾಣ ಪಶ್ಚಿಮ ಘಟ್ಟದ ಹಸಿರು ತೋರಣ ಆಗುಂಬೆಯಲ್ಲೀಗ ಮಳೆಯ ಹಬ್ಬ. ರಮ್ಯ ಮನೋಹರವಾಗಿ ಪ್ರಯಾಣಿಕರನ್ನು ಕೈಬೀಸಿ ಕರೆಯುವ ಮಳೆಕಾಡು ಸಾವಿರಾರು ಜೀವ ರಾಶಿಗಳನ್ನು ಸಂತೈಸುತ್ತಿದೆ. ಅಲ್ಲಿನ ಚಳಿ, ಮಳೆಯ ನಡುವೆ ಒಂದು ಕಪ್ ಕಾಫಿ ಸಿಕ್ರೆ ಅದಕ್ಕಿಂತ ಸಂತೋಷ ಬೇರೇನೂ ಇಲ್ಲ.Last Updated 9 ಜುಲೈ 2022, 6:17 IST