ಮತ್ತೆ ಮೂರು ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡಲು ಮುಂದಾದ ಅಮೆಜಾನ್
ಇ–ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮತ್ತೆ ಮೂರು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಲು ಅವಕಾಶ ನೀಡಿದೆ. ‘ಇನ್ನುಂದೆ ಮಲಿಯಾಳಂ, ತೆಲುಗು ಹಾಗೂ ಬಂಗಾಳಿ ಭಾಷೆಯಲ್ಲೂ ಮಾರಾಟಗಾರರು ತಮ್ಮ ವ್ಯವಹಾರ ನಡೆಸಬಹುದು. ಇದರಿಂದ ಆ ಭಾಷೆಯ ಗ್ರಾಹಕರಿಗೂ ಅನುಕೂಲ‘ ಎಂದು ಅಮೆಜಾನ್ ಇಂಡಿಯಾ ಹೇಳಿದೆ.Last Updated 19 ಸೆಪ್ಟೆಂಬರ್ 2021, 9:44 IST