ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Anand Teltumbde

ADVERTISEMENT

ಎಲ್ಗಾರ್‌ ಪರಿಷತ್ ಪ್ರಕರಣ: ಆನಂದ್‌ ತೇಲ್ತುಂಬ್ಡೆಗೆ ಜಾಮೀನು ಮಂಜೂರು

ಎಲ್ಗಾರ್‌ ಪರಿಷತ್– ಮಾವೊ ಸಂಪರ್ಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಮುಂಬೈನ ತಲೋಜಾ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
Last Updated 18 ನವೆಂಬರ್ 2022, 14:33 IST
ಎಲ್ಗಾರ್‌ ಪರಿಷತ್ ಪ್ರಕರಣ: ಆನಂದ್‌ ತೇಲ್ತುಂಬ್ಡೆಗೆ ಜಾಮೀನು ಮಂಜೂರು

ಆನಂದ್ ತೇಲ್ತುಂಬ್ಡೆ ಬಿಡುಗಡೆಗೆ ಒತ್ತಾಯ

ಒಗ್ಗಟ್ಟಿನಿಂದ ಹೋರಾಡಿದರೆ ವಿರೋಧಿ ಬಲಿಷ್ಠವಾಗಿದ್ದರೂ ಗೆಲ್ಲಬಹುದು: ರಮಾದೇವಿ
Last Updated 12 ಆಗಸ್ಟ್ 2022, 21:14 IST
ಆನಂದ್ ತೇಲ್ತುಂಬ್ಡೆ ಬಿಡುಗಡೆಗೆ ಒತ್ತಾಯ

ಆನಂದ ಬಿಡುಗಡೆಗೆ ಆಗ್ರಹಿಸಿ 14ರಂದು ಪ್ರತಿಭಟನೆ

ಚಿಂತಕ ಆನಂದ ತೇಲ್ತುಂಬ್ಡೆ ಅವರನ್ನು ಬಿಡುಗಡೆ ಮಾಡಬೇಕು, ಹಿರಿಯ ವಕೀಲ ಪ್ರಶಾಂತ ಭೂಷಣ್‌ ಮೇಲಿರುವ ಕ್ರಿಮಿನಲ್‌ ನಿಂದನೆ ಪ್ರಕರಣ ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿ ಸಿಟಿಜನ್‌ ಫಾರ್‌ ಡೆಮಾಕ್ರಸಿ ಸಂಘಟನೆ ಆ. 14ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ.
Last Updated 13 ಆಗಸ್ಟ್ 2020, 10:12 IST
ಆನಂದ ಬಿಡುಗಡೆಗೆ ಆಗ್ರಹಿಸಿ 14ರಂದು ಪ್ರತಿಭಟನೆ

ದಲಿತ ಚಿಂತಕ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಏಪ್ರಿಲ್ 18ರವರೆಗೆ ಎನ್ಐಎ ವಶಕ್ಕೆ

ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ದಲಿತ ಚಿಂತಕ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಶರಣಾಗಿದ್ದಾರೆ.
Last Updated 14 ಏಪ್ರಿಲ್ 2020, 14:00 IST
ದಲಿತ ಚಿಂತಕ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಏಪ್ರಿಲ್ 18ರವರೆಗೆ ಎನ್ಐಎ ವಶಕ್ಕೆ

ಬ್ರಾಹ್ಮಣ್ಯವಾದಿಗಳೇ ಫ್ಯಾಸಿಸಂ ಜನಕರು: ಆನಂದ ತೇಲ್ತುಂಬ್ಡೆ

‘ಆರ್‌ಎಸ್‌ಎಸ್, ಹಿಂದೂ ಮಹಾಸಭಾ ಮತ್ತು ಬ್ರಾಹ್ಮಣ್ಯವಾದಿಗಳೇ ಫ್ಯಾಸಿಸಂ ಜನಕರು’ ಎಂದು ಚಿಂತಕ ಆನಂದ ತೇಲ್ತುಂಬ್ಡೆ ಪ್ರತಿಪಾದಿಸಿದರು.
Last Updated 3 ಆಗಸ್ಟ್ 2019, 19:21 IST
ಬ್ರಾಹ್ಮಣ್ಯವಾದಿಗಳೇ ಫ್ಯಾಸಿಸಂ ಜನಕರು: ಆನಂದ ತೇಲ್ತುಂಬ್ಡೆ

ಅಮೆರಿಕ, ಯುರೋಪ್‌ ವಿದ್ವಾಂಸರಿಂದ ತೇಲ್ತುಂಬ್ಡೆಗೆ ಬೆಂಬಲ

ಮಹಾರಾಷ್ಟ್ರ ಸರ್ಕಾರದಿಂದ ಬಂಧನಕ್ಕೆ ಖಂಡನೆ
Last Updated 8 ಫೆಬ್ರುವರಿ 2019, 1:05 IST
ಅಮೆರಿಕ, ಯುರೋಪ್‌ ವಿದ್ವಾಂಸರಿಂದ ತೇಲ್ತುಂಬ್ಡೆಗೆ ಬೆಂಬಲ

ಸದ್ಯ ತೇಲ್ತುಂಬ್ಡೆ ಬಂಧನ ಇಲ್ಲ

ಹೈಕೋರ್ಟ್‌ಗೆ ಪುಣೆ ಪೊಲೀಸರ ಹೇಳಿಕೆ
Last Updated 5 ಫೆಬ್ರುವರಿ 2019, 19:04 IST
ಸದ್ಯ ತೇಲ್ತುಂಬ್ಡೆ ಬಂಧನ ಇಲ್ಲ
ADVERTISEMENT

ಪಂಥಗಳ ಪರಿಧಿ ಮತ್ತು ತಪ್ಪು ಗ್ರಹಿಕೆ

ವಾಗ್ವಾದಕ್ಕೆ ಮುಕ್ತ ಅವಕಾಶವಿದ್ದ ನೆಲವಿಂದು ಹುಸಿ ಭಾವುಕತೆಯಿಂದ ಟೊಳ್ಳಾಗುತ್ತಿದೆಯೇ?
Last Updated 4 ಫೆಬ್ರುವರಿ 2019, 19:45 IST
ಪಂಥಗಳ ಪರಿಧಿ ಮತ್ತು ತಪ್ಪು ಗ್ರಹಿಕೆ

ತೇಲ್ತುಂಬ್ಡೆ ಬಂಧನ ಖಂಡಿಸಿ ಪ್ರತಿಭಟನೆ

ಮಾನ ಮನಸ್ಕ ದಲಿತ–ಪ್ರಗತಿಪರ ಸಂಘಟನೆಳು ಭಾಗಿ
Last Updated 2 ಫೆಬ್ರುವರಿ 2019, 19:17 IST
ತೇಲ್ತುಂಬ್ಡೆ ಬಂಧನ ಖಂಡಿಸಿ ಪ್ರತಿಭಟನೆ

ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆ ಬಂಧನ; ಬಿಡುಗಡೆ

ನಕ್ಸಲ್‌ ಸಂಪರ್ಕ ಆರೋಪದ ಎಲ್ಗಾರ್‌ ಪರಿಷದ್‌ ಪ್ರಕರಣದಲ್ಲಿ ಪುಣೆ ಪೊಲಿಸರಿಂದ ಶನಿವಾರ ಮುಂಜಾನೆ ಬಂಧಿಸಲ್ಪಟ್ಟಿದ್ದ ದಲಿತ ಚಿಂತಕ ಪ್ರೊ.ಆನಂದ್‌ ತೇಲ್ತುಂಬ್ಡೆ ಅವರನ್ನು ಪುಣೆ ಸೆಷನ್‌ ಕೋರ್ಟ್‌ ಬಿಡುಗಡೆ ಮಾಡಿದೆ.
Last Updated 2 ಫೆಬ್ರುವರಿ 2019, 17:37 IST
ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆ ಬಂಧನ; ಬಿಡುಗಡೆ
ADVERTISEMENT
ADVERTISEMENT
ADVERTISEMENT