ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Annahajare

ADVERTISEMENT

ಕೇಂದ್ರ ಸಚಿವ ರಾಧಾ ಮೋಹನ್‌ ಸಿಂಗ್‌, ಮಹಾ ಸಿಎಂ ಅವರಿಂದ ಅಣ್ಣಹಜಾರೆ ಭೇಟಿ

ಕೇಂದ್ರದಲ್ಲಿ ಲೋಕಪಾಲ್‌ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ, ಜನ ಆಂದೋಲನ ಸತ್ಯಾಗ್ರಹ ಹೆಸರಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಹಜಾರೆ(81) ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್‌ ಭೇಟಿ ಮಾಡಿದರು.
Last Updated 5 ಫೆಬ್ರುವರಿ 2019, 11:10 IST
ಕೇಂದ್ರ ಸಚಿವ ರಾಧಾ ಮೋಹನ್‌ ಸಿಂಗ್‌, ಮಹಾ ಸಿಎಂ ಅವರಿಂದ ಅಣ್ಣಹಜಾರೆ ಭೇಟಿ

ಲೋಕಪಾಲ ನೇಮಕಕ್ಕೆ ಒತ್ತಾಯಿಸಿ ಜ 30ರಿಂದ ಅಣ್ಣಾ ಹಜಾರೆ ಉಪವಾಸ

ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಜನವರಿ 30ರಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿಸಾಮಾಜಿಕಕಾರ್ಯಕರ್ತಅಣ್ಣಾಹಜಾರೆಶನಿವಾರ ಹೇಳಿದ್ದಾರೆ.
Last Updated 19 ಜನವರಿ 2019, 11:49 IST
ಲೋಕಪಾಲ ನೇಮಕಕ್ಕೆ ಒತ್ತಾಯಿಸಿ ಜ 30ರಿಂದ ಅಣ್ಣಾ ಹಜಾರೆ ಉಪವಾಸ
ADVERTISEMENT
ADVERTISEMENT
ADVERTISEMENT
ADVERTISEMENT