ಅರ್ಕಾವತಿ ರೀಡೂ | ತಪ್ಪಿತಸ್ಥರನ್ನು ಜೈಲಿಗೆ ಅಟ್ಟುತ್ತೇವೆ: ಸಿಎಂ ಬೊಮ್ಮಾಯಿ
‘ಅರ್ಕಾವತಿ ರೀಡೂ ಸುಮಾರು ₹8,000 ಕೋಟಿ ಹಗರಣವಾಗಿದ್ದು, ಇದರ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಯಾರಿದ್ದಾರೋ ಅವರೆಲ್ಲರನ್ನೂ ಜೈಲಿಗೆ ಅಟ್ಟುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಬ್ಬರಿಸಿದರು.Last Updated 23 ಫೆಬ್ರುವರಿ 2023, 22:30 IST