ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Awareness Campaign

ADVERTISEMENT

ಬೋಳಿಯಾರು‌: ಮಾದಕ ವಸ್ತು ವಿರುದ್ಧ ಹೆಜ್ಜೆ

ಮುಡಿಪು: ಬೋಳಿಯಾರು ಸುತ್ತಮುತ್ತಲಿನ 8 ಜಮಾಅತ್‌ಗಳ ಸಹಭಾಗಿತ್ವದಲ್ಲಿ ಮಾದಕವಸ್ತು ಮುಕ್ತ ಪರಿಸರದ ಗುರಿಯೊಂದಿಗೆ ರಚನೆಯಾಗಿರುವ ಬೋಳಿಯಾರು‌ ಸಂಯುಕ್ತ ಜಮಾಅತ್ ಒಕ್ಕೂಟದ ಉದ್ಘಾಟನೆ ಹಾಗೂ ಪದಗ್ರಹಣ ಬೋಳಿಯಾರಿನಲ್ಲಿ ಭಾನುವಾರ ನಡೆಯಿತು.
Last Updated 20 ಅಕ್ಟೋಬರ್ 2024, 13:45 IST
ಬೋಳಿಯಾರು‌: ಮಾದಕ ವಸ್ತು ವಿರುದ್ಧ ಹೆಜ್ಜೆ

ಆದಿಚುಂಚನಗಿರಿ: ನಾಳೆಯಿಂದ ರಾಜ್ಯಮಟ್ಟದ ಜನಜಾಗೃತಿ ಶಿಬಿರ

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಅ.3ರಿಂದ 10ರವರೆಗೆ 28ನೇ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಜನಜಾಗೃತಿ ಶಿಬಿರವನ್ನು ಆಯೋಜಿಸಲಾಗಿದ್ದು, ಆಸಕ್ತರು ನೋಂದಾಯಿಸಿಕೊಳ್ಳಬಹುದು’ ಎಂದು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2024, 0:37 IST
ಆದಿಚುಂಚನಗಿರಿ: ನಾಳೆಯಿಂದ ರಾಜ್ಯಮಟ್ಟದ ಜನಜಾಗೃತಿ ಶಿಬಿರ

ರಂಗೇನಹಳ್ಳಿ: ಬಾಲ್ಯ ವಿವಾಹ, ಪೋಕ್ಸೊ ಜಾಗೃತಿ ಜಾಥಾ

ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಬಾಲ್ಯ ವಿವಾಹ ಮತ್ತು ಪೋಕ್ಸೊ ಪ್ರಕರಣ ಕುರಿತು ಅರಿವು ಹೊಂದಿರಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಕೆ.ನಿರ್ಮಲಾ ತಿಳಿಸಿದರು.
Last Updated 13 ಸೆಪ್ಟೆಂಬರ್ 2024, 13:18 IST
ರಂಗೇನಹಳ್ಳಿ: ಬಾಲ್ಯ ವಿವಾಹ, ಪೋಕ್ಸೊ ಜಾಗೃತಿ ಜಾಥಾ

ದಾಂಡೇಲಿ | ಪರಿಸರ ಸ್ನೇಹಿ ಗಣೇಶ ಬಳಸಿ: ರೋಟರಿ ಕ್ಲಬ್‌ನಿಂದ ಜಾಗೃತಿ ಜಾಥಾ

ರೋಟರಿ ಕ್ಲಬ್, ಪೊಲೀಸ್ ಇಲಾಖೆ ಮತ್ತು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸಹಯೋಗದಲ್ಲಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮಣ್ಣಿನ ಗಣಪತಿ ಮೂರ್ತಿ ಪ್ರಚಾರ ಮತ್ತು ಪಿಒಪಿ ಗಣೇಶಮೂರ್ತಿ ಬಳಸದಂತೆ ಜಾಗೃತಿ ಜಾಥಾ ಶನಿವಾರ ನಡೆಯಿತು.
Last Updated 31 ಆಗಸ್ಟ್ 2024, 13:14 IST
ದಾಂಡೇಲಿ | ಪರಿಸರ ಸ್ನೇಹಿ ಗಣೇಶ ಬಳಸಿ: ರೋಟರಿ ಕ್ಲಬ್‌ನಿಂದ ಜಾಗೃತಿ ಜಾಥಾ

ಗುಬ್ಬಿ: ನೀರು, ಪರಿಸರ ಸಂರಕ್ಷಣೆ ಜಾಗೃತಿ ಅಭಿಯಾನ

ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಕೆರೆ- ಕಟ್ಟೆಗಳಲ್ಲಿ ಹೂಳು ತೆಗೆದು ನೀರು ಸಂಗ್ರಹಿಸಬೇಕಾದ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
Last Updated 29 ಆಗಸ್ಟ್ 2024, 14:12 IST
ಗುಬ್ಬಿ:  ನೀರು, ಪರಿಸರ ಸಂರಕ್ಷಣೆ ಜಾಗೃತಿ ಅಭಿಯಾನ

ದೇವದುರ್ಗ: ಡೆಂಗಿ ಜಾಗೃತಿ ಅಭಿಯಾನ

ದೇವದುರ್ಗ ಪಟ್ಟಣದ ಭಗತ್ ಸಿಂಗ್ ವಾರ್ಡಿನಲ್ಲಿ ಆರೋಗ್ಯ ಇಲಾಖೆಯಿಂದ ಡೆಂಗಿ ಜಾಗೃತಿ ಅಭಿಯಾನ ನಡೆಯಿತು.
Last Updated 3 ಆಗಸ್ಟ್ 2024, 14:19 IST
ದೇವದುರ್ಗ: ಡೆಂಗಿ ಜಾಗೃತಿ ಅಭಿಯಾನ

‘ಕಂದಮ್ಮ ನಗಲಿ’ ಜಾಗೃತಿ ಜಾಥಾ

‘ಹೆಣ್ಣು ಮಗು ಹುಟ್ಟಲು ಹೆಣ್ಣೇ ಕಾರಣವೆಂದು ಹೆಣ್ಣನ್ನು ದೂಷಿಸುತ್ತಾರೆ. ಆದರೆ ಮಗುವಿನ ಲಿಂಗ ನಿರ್ಧಾರವಾಗುವುದು ಗಂಡಸಿನ ಸಂತಾನೋತ್ಪತ್ತಿ ಅಂಶದ ಆಧಾರದ ಮೇಲೆ’ ಎಂದು ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪುಷ್ಪ ತಿಳಿಸಿದರು.
Last Updated 1 ಆಗಸ್ಟ್ 2024, 7:34 IST
‘ಕಂದಮ್ಮ ನಗಲಿ’ ಜಾಗೃತಿ ಜಾಥಾ
ADVERTISEMENT

ಬೆಂಗಳೂರು | ಸಮೀಪ ದೃಷ್ಟಿದೋಷ: ಓಟದ ಮೂಲಕ ಜಾಗೃತಿ

‘ಮಯೋಪಿಯಾ ಓಟ’ದ ಜತೆಗೆ ವಿವಿಧ ಸ್ಪರ್ಧೆ ನಡೆಸಿದ ನಾರಾಯಣ ನೇತ್ರಾಲಯ
Last Updated 28 ಜುಲೈ 2024, 16:14 IST
ಬೆಂಗಳೂರು | ಸಮೀಪ ದೃಷ್ಟಿದೋಷ: ಓಟದ ಮೂಲಕ ಜಾಗೃತಿ

ಅಲೆಮಾರಿ ಕಾಲೊನಿಯಲ್ಲಿ ಜಾಗೃತಿ ಕಾರ್ಯಕ್ರಮ

ಬೀದರ್‌ನ ಆಟೊ ನಗರ ಸಮೀಪದ ಅಲೆಮಾರಿ ಕಾಲೊನಿಯಲ್ಲಿ ಶುಕ್ರವಾರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 15 ಡಿಸೆಂಬರ್ 2023, 16:22 IST
ಅಲೆಮಾರಿ ಕಾಲೊನಿಯಲ್ಲಿ ಜಾಗೃತಿ ಕಾರ್ಯಕ್ರಮ

ವಾಹನಕ್ಕೊಂದು ಮರ, ಭೂಮಿಗೆ ವರ: ಜನಜಾಗೃತಿ ಅಭಿಯಾನ ಮಾಸಾಚರಣೆಯ ಪೋಸ್ಟರ್‌ ಬಿಡುಗಡೆ

‘ವಾಹನಕ್ಕೊಂದು ಮರ, ಭೂಮಿಗೆ ವರ’ ಶೀರ್ಷಿಕೆಯಡಿ ನಡೆಸುತ್ತಿರುವ ಜನಜಾಗೃತಿ ಅಭಿಯಾನ ಮಾಸಾಚರಣೆಯ ಪೋಸ್ಟರ್‌ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ನಗರದಲ್ಲಿ ಬಿಡುಗಡೆಗೊಳಿಸಿದರು.
Last Updated 15 ಡಿಸೆಂಬರ್ 2023, 16:20 IST
ವಾಹನಕ್ಕೊಂದು ಮರ, ಭೂಮಿಗೆ ವರ: ಜನಜಾಗೃತಿ ಅಭಿಯಾನ ಮಾಸಾಚರಣೆಯ ಪೋಸ್ಟರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT