ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Ayushman Bharath

ADVERTISEMENT

ಸಂಪಾದಕೀಯ | ಆಯುಷ್ಮಾನ್‌ ಭಾರತ: ವಿಸ್ತರಣೆಗೆ ತಕ್ಕಂತೆ ಸೌಲಭ್ಯವೂ ಹೆಚ್ಚಲಿ

ಆಯುಷ್ಮಾನ್‌ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯನ್ನು 70 ವರ್ಷ ದಾಟಿದ ಎಲ್ಲ ಪ್ರಜೆಗಳಿಗೂ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಈ ಕ್ರಮವು ಈಗ ಇರುವುದಕ್ಕಿಂತ ಹೆಚ್ಚಿನ ಜನರಿಗೆ ಆರೋಗ್ಯ ಸೇವೆ ಪಡೆಯುವ ಹಕ್ಕು ನಿಜಾರ್ಥದಲ್ಲಿ ಕಾರ್ಯರೂಪಕ್ಕೆ ಬರುವಂತೆ ಮಾಡಲಿದೆ.
Last Updated 5 ನವೆಂಬರ್ 2024, 23:20 IST
ಸಂಪಾದಕೀಯ | ಆಯುಷ್ಮಾನ್‌ ಭಾರತ: ವಿಸ್ತರಣೆಗೆ ತಕ್ಕಂತೆ ಸೌಲಭ್ಯವೂ ಹೆಚ್ಚಲಿ

ದೆಹಲಿಯ AAP, ಬಂಗಾಳದ TMC ‘ಆಯುಷ್ಮಾನ್ ಭಾರತ’ ಯೋಜನೆ ಜಾರಿಗೆ ಅಡ್ಡಗಾಲು: ಮೋದಿ

ದೆಹಲಿಯ ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸರ್ಕಾರವು ರಾಜಕೀಯ ಕಾರಣಗಳಿಂದಾಗಿ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2024, 10:13 IST
ದೆಹಲಿಯ AAP, ಬಂಗಾಳದ TMC ‘ಆಯುಷ್ಮಾನ್ ಭಾರತ’ ಯೋಜನೆ ಜಾರಿಗೆ ಅಡ್ಡಗಾಲು: ಮೋದಿ

ನಕಲಿ ಆಯುಷ್ಮಾನ್ ಭಾರತ್ ಕಾರ್ಡ್ ಸೃಷ್ಟಿ | ದೆಹಲಿ, ಪಂಜಾಬ್‌ನ ಹಲವೆಡೆ ಇ.ಡಿ ದಾಳಿ

ಆಯುಷ್ಮಾನ್ ಭಾರತ್ ಯೋಜನೆಯ ನಿಯಮಗಳ ಉಲ್ಲಂಘನೆ ಮತ್ತು ನಕಲಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದೆಹಲಿ, ಚಂಡೀಗಢ, ಪಂಜಾಬ್‌, ಹಿಮಾಚಲ ಪ್ರದೇಶದ ಹಲವಡೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
Last Updated 31 ಜುಲೈ 2024, 5:50 IST
ನಕಲಿ ಆಯುಷ್ಮಾನ್ ಭಾರತ್ ಕಾರ್ಡ್ ಸೃಷ್ಟಿ | ದೆಹಲಿ, ಪಂಜಾಬ್‌ನ ಹಲವೆಡೆ ಇ.ಡಿ ದಾಳಿ

70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ: ಮುರ್ಮು

70 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
Last Updated 27 ಜೂನ್ 2024, 8:18 IST
70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ: ಮುರ್ಮು

ಹತ್ತಿರದ ಆಸ್ಪತ್ರೆ ಪತ್ತೆಗಿಲ್ಲ ವ್ಯವಸ್ಥೆ: ಸವಾಲಾದ ವೈದ್ಯಕೀಯ ಸೇವೆ

ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಸಾವಿರಾರು ಆಸ್ಪತ್ರೆಗಳು ನೋಂದಾಯಿಸಿಕೊಂಡು, ಸೇವೆ ನೀಡುತ್ತಿವೆ. ಆದರೆ, ಆಸ್ಪತ್ರೆಗಳ ಜಾಲ ಗುರುತಿಸಲು ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ರೂಪಿಸಿಲ್ಲ.
Last Updated 20 ಡಿಸೆಂಬರ್ 2023, 23:30 IST
ಹತ್ತಿರದ ಆಸ್ಪತ್ರೆ ಪತ್ತೆಗಿಲ್ಲ ವ್ಯವಸ್ಥೆ: ಸವಾಲಾದ ವೈದ್ಯಕೀಯ ಸೇವೆ

ಕರ್ನಾಟಕದಲ್ಲಿದ್ದರೆ ನಿಮ್ಮ ಮನೆಗೆ ಬರುತ್ತಿದ್ದೆ: ಕಲಬುರಗಿ ಮಹಿಳೆಗೆ ಪಿಎಂ ಮೋದಿ

ಆಯಷ್ಮಾನ್ ಭಾರತ ಯೋಜನೆಯಿಂದ ತಮ್ಮ ತಾಯಿ ಸೇರಿದಂತೆ ಊರಿನ ಹಲವರಿಗೆ ವೈದ್ಯಕೀಯ ಸೌಲಭ್ಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ ಜಿಲ್ಲೆಯ ಮಹಿಳೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ಕರ್ನಾಟಕದಲ್ಲಿದ್ದರೆ‌ ನಿಮ್ಮ ಮನೆಗೆ ಬರುತ್ತಿದ್ದೆ ಎಂದು ಹೇಳಿದರು.
Last Updated 31 ಮೇ 2022, 10:19 IST
ಕರ್ನಾಟಕದಲ್ಲಿದ್ದರೆ ನಿಮ್ಮ ಮನೆಗೆ ಬರುತ್ತಿದ್ದೆ: ಕಲಬುರಗಿ ಮಹಿಳೆಗೆ ಪಿಎಂ ಮೋದಿ

ಪ್ರಚಲಿತ Podcast | ಡಿಜಿಟಲ್ ಕಾರ್ಡ್: ಆರೋಗ್ಯ ಮಾಹಿತಿ ಕಣಜ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 29 ಸೆಪ್ಟೆಂಬರ್ 2021, 4:03 IST
ಪ್ರಚಲಿತ Podcast | ಡಿಜಿಟಲ್ ಕಾರ್ಡ್: ಆರೋಗ್ಯ ಮಾಹಿತಿ ಕಣಜ
ADVERTISEMENT

70 ಸಾವಿರ ಆಯುಷ್ಮಾನ್‌ ಭಾರತ ಕೇಂದ್ರಗಳು ಆರಂಭ: ಕೇಂದ್ರ ಆರೋಗ್ಯ ಸಚಿವಾಲಯ

ನಿಗದಿತ ಅವಧಿಗೆ ಮುನ್ನವೇ ಗುರಿ ಸಾಧನೆ: ಕೇಂದ್ರ ಸರ್ಕಾರ
Last Updated 21 ಮಾರ್ಚ್ 2021, 9:32 IST
70 ಸಾವಿರ ಆಯುಷ್ಮಾನ್‌ ಭಾರತ ಕೇಂದ್ರಗಳು ಆರಂಭ: ಕೇಂದ್ರ ಆರೋಗ್ಯ ಸಚಿವಾಲಯ

ವಾರದೊಳಗೆ ಖಾಸಗಿ ಆಸ್ಪತ್ರೆಗಳ ನೋಂದಣಿ ಮುಗಿಸಲು ಜಿಲ್ಲಾಧಿಕಾರಿ ಸೂಚನೆ

ಆಯುಷ್ಮಾನ್ ಭಾರತ–ಆರೋಗ್ಯ ಕಾರ್ಡ್‌ ವಿತರಿಸಲು ಜಿಲ್ಲಾಧಿಕಾರಿ ಸೂಚನೆ
Last Updated 28 ಜನವರಿ 2021, 17:08 IST
ವಾರದೊಳಗೆ ಖಾಸಗಿ ಆಸ್ಪತ್ರೆಗಳ ನೋಂದಣಿ ಮುಗಿಸಲು ಜಿಲ್ಲಾಧಿಕಾರಿ ಸೂಚನೆ

ಆಸ್ಪತ್ರೆಗಳಿಗೆ ಮರುಪಾವತಿ ಮೊತ್ತ ಶೇ 30ಕ್ಕೆ ಏರಿಕೆ

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಶೇ 10ರಷ್ಟು ನೀಡಲಾಗುತ್ತಿದ್ದ ಚಿಕಿತ್ಸಾ ಮರುಪಾವತಿ ಮೊತ್ತವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೇ 30ಕ್ಕೆ ಏರಿಸಿ, ಆದೇಶ ಹೊರಡಿಸಿದೆ.
Last Updated 23 ಜುಲೈ 2019, 19:41 IST
fallback
ADVERTISEMENT
ADVERTISEMENT
ADVERTISEMENT