ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Bachchegowda

ADVERTISEMENT

ಪ್ರಚಾರದಿಂದ ದೂರ: ಬಚ್ಚೇಗೌಡ ನಡೆ ನಿಗೂಢ!

ಚಿಕ್ಕಬಳ್ಳಾಪುರ: ಕೋಲಾರ– ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಚುನಾವಣೆ ರಂಗೇರಿದ್ದರೂ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಮಾತ್ರ ಇಲ್ಲಿಯವರೆಗೂ ಬಿಜೆಪಿಯ ಒಂದೇ ಒಂದು ಪ್ರಚಾರ ಸಭೆಯಲ್ಲಿಯೂ ಕಾಣಿಸಿಕೊಂಡಿಲ್ಲ! ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಬಚ್ಚೇಗೌಡ ಅವರಿಗೆ ಸಲ್ಲುತ್ತದೆ. ಹೊಸಕೋಟೆಯ ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರವಷ್ಟೇ ಅಲ್ಲನೆರೆಯ ಕೋಲಾರ ಜಿಲ್ಲೆಯಲ್ಲಿಯೂ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹೀಗಿದ್ದರೂ ಪರಿಷತ್ ಚುನಾವಣೆಯ ಪ್ರಚಾರ ಸಭೆಗಳಿಂದ ದೂರವಿರುವುದುನಾನಾ ರೀತಿಯ ಚರ್ಚೆ ಹುಟ್ಟು ಹಾಕಿದೆ.
Last Updated 5 ಡಿಸೆಂಬರ್ 2021, 21:48 IST
ಪ್ರಚಾರದಿಂದ ದೂರ: ಬಚ್ಚೇಗೌಡ ನಡೆ ನಿಗೂಢ!

ವಿನಾಕಾರಣ ರಾಜಕೀಯ ವೈಷಮ್ಯ: ಸಂಸದ ಬಚ್ಚೇಗೌಡ

ಸಿಎಎ ಕಾಯಿದೆ ಅನುಷ್ಠಾನದಿಂದ ತೊಂದರೆ ಇಲ್ಲ
Last Updated 6 ಜನವರಿ 2020, 13:22 IST
ವಿನಾಕಾರಣ ರಾಜಕೀಯ ವೈಷಮ್ಯ: ಸಂಸದ ಬಚ್ಚೇಗೌಡ

ಮಾತು ತಪ್ಪುತ್ತಿರುವ ಸಂಸದ ಬಚ್ಚೇಗೌಡ – ಎಂಟಿಬಿ ಆರೋಪ

‘ಕಾಂಗ್ರೆಸ್ ಬಿಡುವ ಮುಂಚೆಯೇ ಯಡಿಯೂರಪ್ಪನವರು ನನ್ನನ್ನು ಸಂಸದ ಬಚ್ಚೇಗೌಡರ ಬಳಿ ಕರೆದೊಯ್ದು ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದರು. ಆಗ ಪಕ್ಷ ಸೇರ್ಪಡೆಗೆ ಮತ್ತು ನನಗೆ ವಿಧಾನಸಭಾ ಟಿಕೆಟ್ ಕೊಡಲು ಒಪ್ಪಿದ್ದರು. ಈಗ ಬೇಡವೆಂದು ಅಪ್ಪ ಮತ್ತು ಮಗ ಮೋಸ ಮಾಡುತ್ತಿದ್ದಾರೆ’ ಎಂದು ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಆರೋಪಿಸಿದ್ದಾರೆ.
Last Updated 11 ನವೆಂಬರ್ 2019, 16:30 IST
fallback

ಜಕ್ಕಲಮೊಡಗಿನಿಂದ ಹೆಚ್ಚುವರಿ ನೀರಿಗೆ ಕ್ರಮ: ಬಚ್ಚೇಗೌಡ

ದೊಡ್ಡಬಳ್ಳಾಪುರಕ್ಕೆ ನೀರು ಹಂಚಿಕೆ: ಚರ್ಚೆ ನಡೆಸಿ ಕ್ರಮ
Last Updated 11 ಅಕ್ಟೋಬರ್ 2019, 13:53 IST
ಜಕ್ಕಲಮೊಡಗಿನಿಂದ ಹೆಚ್ಚುವರಿ ನೀರಿಗೆ ಕ್ರಮ: ಬಚ್ಚೇಗೌಡ

ಚಿಕ್ಕಬಳ್ಳಾಪುರ: ಸಂದಿಗ್ಧಗಳ ಹುತ್ತ ಮತ್ತು ನಿವಾರಿಸುವ ಸವಾಲು

ಬೆಂಗಳೂರು ನಗರದ ಚುಂಗು ಹಿಡಿದು, ಸುತ್ತಲಿನ ನೆಲಮಂಗಲ– ಹೊಸಕೋಟೆಯಂತಹ ಹೊರವಲಯಗಳನ್ನೂ ಒಡಲಲ್ಲಿ ಇರಿಸಿಕೊಂಡು ಅತ್ತ ಆಂಧ್ರಪ್ರದೇಶದ ಗಡಿಗುಂಟ ಚಾಚಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ, ಸಂದಿಗ್ಧಗಳ ಹುತ್ತವಾಗಿ ಪರಿಣಮಿಸಿದೆ.
Last Updated 24 ಏಪ್ರಿಲ್ 2019, 12:11 IST
ಚಿಕ್ಕಬಳ್ಳಾಪುರ: ಸಂದಿಗ್ಧಗಳ ಹುತ್ತ ಮತ್ತು ನಿವಾರಿಸುವ ಸವಾಲು

ಚಿಕ್ಕಬಳ್ಳಾಪುರ: ಬಿ.ಎನ್.ಬಚ್ಚೇಗೌಡ ಬಿಜೆಪಿ ಅಭ್ಯರ್ಥಿ

ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್.ಬಚ್ಚೇಗೌಡ ಕಣಕ್ಕೆ ಇಳಿಯಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Last Updated 25 ಜನವರಿ 2019, 19:23 IST
ಚಿಕ್ಕಬಳ್ಳಾಪುರ: ಬಿ.ಎನ್.ಬಚ್ಚೇಗೌಡ ಬಿಜೆಪಿ ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT
ADVERTISEMENT