ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :

Bharatiya Nyaya Sanhita

ADVERTISEMENT

ಚಿನಕುರುಳಿ: 5 ಜುಲೈ 2024, ಶುಕ್ರವಾರ

ಚಿನಕುರುಳಿ: 5 ಜುಲೈ 2024, ಶುಕ್ರವಾರ
Last Updated 4 ಜುಲೈ 2024, 19:30 IST
ಚಿನಕುರುಳಿ: 5 ಜುಲೈ 2024, ಶುಕ್ರವಾರ

ಆಳ–ಅಗಲ | ಹೊಸ ಕ್ರಿಮಿನಲ್‌ ಕಾನೂನುಗಳು: ರಾಜ್ಯದ ಆಕ್ಷೇಪಗಳೇನು?

ದೇಶದಾದ್ಯಂತ ಜುಲೈ 1ರಿಂದ ಜಾರಿಗೆ ಬಂದಿರುವ ಮೂರು ಅಪರಾಧ ಕಾನೂನುಗಳಲ್ಲಿರುವ ಕೆಲವು ಅಂಶಗಳ ಬಗ್ಗೆ ಕರ್ನಾಟಕ ಸರ್ಕಾರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
Last Updated 3 ಜುಲೈ 2024, 20:46 IST
ಆಳ–ಅಗಲ | ಹೊಸ ಕ್ರಿಮಿನಲ್‌ ಕಾನೂನುಗಳು: ರಾಜ್ಯದ ಆಕ್ಷೇಪಗಳೇನು?

ನ್ಯಾಯ ಸಂಹಿತೆ ಸೆಕ್ಷನ್ 69 ದುರ್ಬಳಕೆ ಸಾಧ್ಯತೆ: ಆತಂಕ

ಮದುವೆಯಾಗುವುದಾಗಿ ಇಲ್ಲವೇ ಉದ್ಯೋಗ ನೀಡುವುದಾಗಿ ಭರವಸೆ ನೀಡುವುದು ಸೇರಿದಂತೆ ವಂಚಿಸುವ ಮೂಲಕ ಸಂಭೋಗ ನಡೆಸುವುದನ್ನು ಅಪರಾಧೀಕರಣಗೊಳಿಸುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್ 69 ಅನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶಗಳು ಹೆಚ್ಚು ಎಂದು ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 3 ಜುಲೈ 2024, 16:27 IST
ನ್ಯಾಯ ಸಂಹಿತೆ ಸೆಕ್ಷನ್ 69 ದುರ್ಬಳಕೆ ಸಾಧ್ಯತೆ: ಆತಂಕ

ನೂತನ ಕ್ರಿಮಿನಲ್ ಕಾನೂನು ತಿದ್ದುಪಡಿ;ಜನರ ದಿಕ್ಕು ತಪ್ಪಿಸುತ್ತಿರುವ ಸರ್ಕಾರ: ಅಶೋಕ

ನೂತನ ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ದಿಕ್ಕು ತಪ್ಪಿಸಲು ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
Last Updated 3 ಜುಲೈ 2024, 5:28 IST
ನೂತನ ಕ್ರಿಮಿನಲ್ ಕಾನೂನು ತಿದ್ದುಪಡಿ;ಜನರ ದಿಕ್ಕು ತಪ್ಪಿಸುತ್ತಿರುವ ಸರ್ಕಾರ: ಅಶೋಕ

ಸಂಪಾದಕೀಯ | ಕ್ರಿಮಿನಲ್ ಅಪರಾಧಕ್ಕೆ ಹೊಸ ಕಾನೂನು; ಐತಿಹಾಸಿಕವೂ ಹೌದು, ಕಳವಳವೂ ಇದೆ

ಕ್ರಿಮಿನಲ್ ಅಪರಾಧಗಳ ವಿರುದ್ಧ ಕ್ರಮ ಜರುಗಿಸಲು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಅನುಷ್ಠಾನಕ್ಕೆ ತಂದಿರುವುದು ದೇಶದ ನ್ಯಾಯದಾನ ವ್ಯವಸ್ಥೆಯ ಪಾಲಿಗೆ ಐತಿಹಾಸಿಕ.
Last Updated 2 ಜುಲೈ 2024, 22:20 IST
ಸಂಪಾದಕೀಯ | ಕ್ರಿಮಿನಲ್ ಅಪರಾಧಕ್ಕೆ ಹೊಸ ಕಾನೂನು; ಐತಿಹಾಸಿಕವೂ ಹೌದು, ಕಳವಳವೂ ಇದೆ

ಹೊಸ ಕಾನೂನು: ನಸುಕಿನಲ್ಲಿ ಮೊದಲ ಪ್ರಕರಣ ದಾಖಲು

ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಿಸಿದ ಹೊಸ ಕಾನೂನಿನ ಅಡಿ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಸೋಮವಾರ ಪ್ರಕರಣಗಳು ದಾಖಲಾಗಿವೆ.
Last Updated 1 ಜುಲೈ 2024, 18:25 IST
ಹೊಸ ಕಾನೂನು: ನಸುಕಿನಲ್ಲಿ ಮೊದಲ ಪ್ರಕರಣ ದಾಖಲು

ಮಹಿಳೆ ಸಾವು: ಭಾರತೀಯ ನ್ಯಾಯ ಸಂಹಿತೆ ಅಡಿ ರಾಜ್ಯದ ಮೊದಲ ಪ್ರಕರಣ ದಾಖಲು

ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಕಾರು ಚಾಲಕ ಸಾಗರ್‌ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ.
Last Updated 1 ಜುಲೈ 2024, 12:57 IST
ಮಹಿಳೆ ಸಾವು: ಭಾರತೀಯ ನ್ಯಾಯ ಸಂಹಿತೆ ಅಡಿ ರಾಜ್ಯದ ಮೊದಲ ಪ್ರಕರಣ ದಾಖಲು
ADVERTISEMENT

ಭಾರತೀಯ ನ್ಯಾಯ ಸಂಹಿತೆ | ದೆಹಲಿಯಲ್ಲಿ ಹೊಸ ಕಾನೂನಿನಡಿ ದಾಖಲಾಯ್ತು ಮೊದಲ ಪ್ರಕರಣ

ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಇಂದಿನಿಂದ ಜಾರಿಗೆ ಬಂದಿವೆ.
Last Updated 1 ಜುಲೈ 2024, 5:42 IST
ಭಾರತೀಯ ನ್ಯಾಯ ಸಂಹಿತೆ | ದೆಹಲಿಯಲ್ಲಿ ಹೊಸ ಕಾನೂನಿನಡಿ ದಾಖಲಾಯ್ತು ಮೊದಲ ಪ್ರಕರಣ

ಸಂಪಾದಕೀಯ: ನ್ಯಾಯ ಸಂಹಿತೆ ಮಸೂದೆಗಳ ಅಂಗೀಕಾರಕ್ಕೆ ತರಾತುರಿ ಬೇಕಿರಲಿಲ್ಲ

ಈ ಮಸೂದೆಗಳು ಜನಕೇಂದ್ರಿತ ಎಂದು ಸರ್ಕಾರ ಹೇಳಿಕೊಂಡಿದೆಯಾದರೂ ಅವು ಈಗ ಇರುವ ಕಾನೂನುಗಳಿಗಿಂತಲೂ ಹೆಚ್ಚು ಸರ್ಕಾರಕೇಂದ್ರಿತವಾಗಿವೆ
Last Updated 21 ಡಿಸೆಂಬರ್ 2023, 23:30 IST
ಸಂಪಾದಕೀಯ: ನ್ಯಾಯ ಸಂಹಿತೆ ಮಸೂದೆಗಳ ಅಂಗೀಕಾರಕ್ಕೆ ತರಾತುರಿ ಬೇಕಿರಲಿಲ್ಲ

ಭಾರತೀಯ ದಂಡ ಸಂಹಿತೆಯ ಬದಲು ಭಾರತೀಯ ನ್ಯಾಯ ಸಂಹಿತೆ: ಲೋಕಸಭೆಯಲ್ಲಿ ಮಸೂದೆ ಮಂಡನೆ

ಭಾರತೀಯ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಗಳು ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ 2023, ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಹಾಗೂ ಭಾರತೀಯ ಸಾಕ್ಷ್ಯಾ ಕಾನೂನು ಆಗಿ ಬದಲಾಗಲಿದೆ.
Last Updated 11 ಆಗಸ್ಟ್ 2023, 9:55 IST
ಭಾರತೀಯ ದಂಡ ಸಂಹಿತೆಯ ಬದಲು ಭಾರತೀಯ ನ್ಯಾಯ ಸಂಹಿತೆ: ಲೋಕಸಭೆಯಲ್ಲಿ ಮಸೂದೆ ಮಂಡನೆ
ADVERTISEMENT
ADVERTISEMENT
ADVERTISEMENT