ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

border district

ADVERTISEMENT

ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಅಡೆತಡೆ ನಿವಾರಣೆಗೆ ತಿದ್ದುಪಡಿ: ಸಂಸದ ಮಾನೆ

‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಕೆಲವು ಕಾನೂನು ಅಡೆತಡೆಗಳಿವೆ. ಇದೇ ಕಾರಣಕ್ಕೆ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ನಿಲ್ಲುತ್ತಿಲ್ಲ.
Last Updated 4 ಜನವರಿ 2024, 15:32 IST
ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಅಡೆತಡೆ ನಿವಾರಣೆಗೆ ತಿದ್ದುಪಡಿ: ಸಂಸದ ಮಾನೆ

ಒಳನೋಟ | ಗಡಿ ಕನ್ನಡಿಗರ ಸ್ಥಿತಿಗತಿ ಸುಧಾರಿಸಲು ಸಂಪೂರ್ಣ ನಿರ್ಲಕ್ಷ್ಯ- ಆರೋಪ

ಐದು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಗ್ರಾಮಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಕುಡಿಯುವ ನೀರಿಗಾಗಿ ಹೈಕೋರ್ಟ್‌ ಮೊರೆ ಹೋಗುವ ಮತ್ತು ಸಾರಿಗೆ ಸಂಪರ್ಕಕ್ಕೆ ಕತ್ತೆ ಬಳಸಬೇಕಾದ ಪರಿಸ್ಥಿತಿ ಇದೆ. ಉದ್ಯೋಗಕ್ಕಾಗಿ ನೆರೆ ರಾಜ್ಯಗಳ ಮಹಾನಗರಕ್ಕೆ ವಲಸೆ ಹೋಗುವುದು ಮುಂದುವರಿದಿದೆ.
Last Updated 30 ಜುಲೈ 2022, 23:08 IST
ಒಳನೋಟ | ಗಡಿ ಕನ್ನಡಿಗರ ಸ್ಥಿತಿಗತಿ ಸುಧಾರಿಸಲು ಸಂಪೂರ್ಣ ನಿರ್ಲಕ್ಷ್ಯ- ಆರೋಪ

ಅಂತರ ರಾಜ್ಯ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಏರುತ್ತಿರುವ ಬೆನ್ನಲ್ಲೇ, ಅಂತರ ರಾಜ್ಯ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Last Updated 31 ಜುಲೈ 2021, 20:44 IST
ಅಂತರ ರಾಜ್ಯ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕೊರೊನಾ ಆತಂಕ: ಗಡಿಯಲ್ಲಿ ಬಿಗಿಗೊಳ್ಳದ ತಪಾಸಣೆ

ಕಟ್ಟುನಿಟ್ಟಿನ ಪರಿಶೀಲನೆಗೆ ಸಾರ್ವಜನಿಕರ ಒತ್ತಾಯ
Last Updated 18 ಮಾರ್ಚ್ 2021, 12:20 IST
ಕೊರೊನಾ ಆತಂಕ: ಗಡಿಯಲ್ಲಿ ಬಿಗಿಗೊಳ್ಳದ ತಪಾಸಣೆ

16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

ಕೇರಳ ಹಾಗೂ ಮಹಾರಾಷ್ಟ್ರದಿಂದ ಕೋವಿಡ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳನ್ನು ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 20 ಫೆಬ್ರುವರಿ 2021, 19:50 IST
16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

ಲಡಾಖ್: ಪ್ರಧಾನಿ ಮೌನ ಮತ್ತೆ ಪ್ರಶ್ನಿಸಿದ ಕಾಂಗ್ರೆಸ್

ಲಡಾಖ್‌ನ ಒಂದಿಷ್ಟು ಭಾಗವನ್ನು ಚೀನಾ ಅತಿಕ್ರಮಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 11 ಜೂನ್ 2020, 6:54 IST
ಲಡಾಖ್: ಪ್ರಧಾನಿ ಮೌನ ಮತ್ತೆ ಪ್ರಶ್ನಿಸಿದ ಕಾಂಗ್ರೆಸ್

‘ಗಡಿ ವಿವಾದ; ಹಿಂಸಾತ್ಮಕ ಮಾರ್ಗ ಕೈಬಿಡಿ’

ಎನ್‌ಸಿಪಿ ಶಾಸಕ ರಾಜೇಶ ಪಾಟೀಲ ಕೋರಿಕೆ;
Last Updated 29 ಡಿಸೆಂಬರ್ 2019, 13:48 IST
fallback
ADVERTISEMENT

ಕಾಸರಗೋಡು | ದೇವರನಾಡಿನ ಕೊನೆಯ ಕೂಸು ಅಳುತ್ತಿದೆ: ಆರದ ಗಾಯಕ್ಕೆ ಬೇಕಿದೆ ಮದ್ದು

ದೇವರನಾಡಿನ ಕೊನೆಯ ಕೂಸು ಅಳುತ್ತಿದೆ.., ಅಳುತ್ತಲೇ ಇದೆ. ಎಷ್ಟೇ ಅತ್ತು, ಕೈಕಾಲು ಬಡಿದರೂ ಈ ಮಗುವಿಗೆ ಬಯಸಿದ್ದು ಸಿಕ್ಕಿಲ್ಲ, ಸಿಗುವ ಲಕ್ಷಣವೂ ಇಲ್ಲ. ಹೆಸರಲ್ಲೇ (KASARAGOD) ‘ಗೋಡ್‌’ (ದೇವರು) ಇದ್ದರೂ ಬದುಕು ‘ತ್ರಿಶಂಕು’ ಸ್ಥಿತಿಯಲ್ಲಿದೆ.
Last Updated 1 ನವೆಂಬರ್ 2019, 3:48 IST
ಕಾಸರಗೋಡು | ದೇವರನಾಡಿನ ಕೊನೆಯ ಕೂಸು ಅಳುತ್ತಿದೆ: ಆರದ ಗಾಯಕ್ಕೆ ಬೇಕಿದೆ ಮದ್ದು
ADVERTISEMENT
ADVERTISEMENT
ADVERTISEMENT