ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

CAB Protest

ADVERTISEMENT

ಸಹಜ ಸ್ಥಿತಿಗೆ ಈಶಾನ್ಯ: ನಿಷೇಧ ಸಡಿಲು

ಪೌರತ್ವ (ತಿದ್ದುಪಡಿ) ಕಾಯ್ದೆ: ಮೇಘಾಲಯದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತ
Last Updated 15 ಡಿಸೆಂಬರ್ 2019, 19:59 IST
ಸಹಜ ಸ್ಥಿತಿಗೆ ಈಶಾನ್ಯ: ನಿಷೇಧ ಸಡಿಲು

ದೆಹಲಿಗೆ ವಿಸ್ತರಿಸಿದ ‘ಪೌರತ್ವ’ ಕಿಚ್ಚು

ಪೌರತ್ವ ಕಾಯ್ದೆ: ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಮುಂದುವರಿಕೆ
Last Updated 15 ಡಿಸೆಂಬರ್ 2019, 19:34 IST
ದೆಹಲಿಗೆ ವಿಸ್ತರಿಸಿದ ‘ಪೌರತ್ವ’ ಕಿಚ್ಚು

ಬಂಗಾಳದಲ್ಲಿ ಪರಿಸ್ಥಿತಿ ಹದಗೆಟ್ಟರೆ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ: ಬಿಜೆಪಿ

ಪರಿಸ್ಥಿತಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾದರೆ ರಾಷ್ಟ್ರಪತಿ ಆಳ್ವಿಕೆ ಹೇರಲು ವಿನಂತಿಸಬೇಕಾಗಬಹುದು ಎಂದು ಭಾನುವಾರ ಎಚ್ಚರಿಸಿದರು.
Last Updated 15 ಡಿಸೆಂಬರ್ 2019, 6:57 IST
ಬಂಗಾಳದಲ್ಲಿ ಪರಿಸ್ಥಿತಿ ಹದಗೆಟ್ಟರೆ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ: ಬಿಜೆಪಿ

ಪೌರತ್ವ ಮಸೂದೆ ತಿರಸ್ಕರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ: ಕೇಂದ್ರ 

ಪೌರತ್ವ ತಿದ್ದುಪಡಿ ಮಸೂದೆಯನ್ನು ಕೆಲವು ರಾಜ್ಯಗಳು ವಿರೋಧಿಸುತ್ತಿದ್ದು, ಮಸೂದೆಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯದಮೂಲಗಳು...
Last Updated 13 ಡಿಸೆಂಬರ್ 2019, 15:33 IST
ಪೌರತ್ವ ಮಸೂದೆ ತಿರಸ್ಕರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ: ಕೇಂದ್ರ 

ಪೌರತ್ವ ಮಸೂದೆ ವಿರೋಧಿಸಿ ಬೀದಿಗಿಳಿದ ಜಾಮಿಯಾ ವಿವಿ ವಿದ್ಯಾರ್ಥಿಗಳಿಗೆ ಪೊಲೀಸ್ ತಡೆ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿಸಂಸತ್‌ ಭವನಕ್ಕೆಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪೊಲೀಸ್ ತಡೆ
Last Updated 13 ಡಿಸೆಂಬರ್ 2019, 14:13 IST
ಪೌರತ್ವ ಮಸೂದೆ ವಿರೋಧಿಸಿ ಬೀದಿಗಿಳಿದ ಜಾಮಿಯಾ ವಿವಿ ವಿದ್ಯಾರ್ಥಿಗಳಿಗೆ ಪೊಲೀಸ್ ತಡೆ

ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ:  ಶಿಲ್ಲಾಂಗ್ ಭೇಟಿ ರದ್ದು ಮಾಡಿದ ಅಮಿತ್ ಶಾ 

ಪೌರತ್ವತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರಿದಿರುವ ಕಾರಣ ಗೃಹ ಸಚಿವ ಅಮಿತ್ ಶಾ, ಶಿಲ್ಲಾಂಗ್, ಮೇಘಾಲಯ ಭೇಟಿ ರದ್ದು ಮಾಡಿದ್ದಾರೆ.
Last Updated 13 ಡಿಸೆಂಬರ್ 2019, 13:24 IST
ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ:  ಶಿಲ್ಲಾಂಗ್ ಭೇಟಿ ರದ್ದು ಮಾಡಿದ ಅಮಿತ್ ಶಾ 

ಅಸ್ಸಾಂ ಸಚಿವರ ಮನೆ ಮೇಲೆ ಕಲ್ಲು ತೂರಾಟ; ಬಸ್ ನಿಲ್ದಾಣಕ್ಕೆ ಬೆಂಕಿ 

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಬೀದಿಗಿಳಿದಿರುವ ಪ್ರತಿಭಟನಕಾರರು ಅಸ್ಸಾಂನ ಕೈಮಗ್ಗ ಸಚಿವ ರಂಜಿತ್ ದತ್ತಾ ಅವರ ಬೆಹಾಲಿಯಲ್ಲಿರುವ ನಿವಾಸದ ಮೇಲೆಕಲ್ಲು ತೂರಾಟ ನಡೆಸಿದ್ದಾರೆ.
Last Updated 12 ಡಿಸೆಂಬರ್ 2019, 15:45 IST
ಅಸ್ಸಾಂ ಸಚಿವರ ಮನೆ ಮೇಲೆ ಕಲ್ಲು ತೂರಾಟ; ಬಸ್ ನಿಲ್ದಾಣಕ್ಕೆ ಬೆಂಕಿ 
ADVERTISEMENT

ಪೌರತ್ವ ಮಸೂದೆಗೆ ಪ್ರತಿಭಟನೆ: ಶಿಲ್ಲಾಂಗ್‌ನಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮೇಘಾಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಶಿಲ್ಲಾಂಗ್‌ನ ಹಲವಾರು ಪ್ರದೇಶಗಳಲ್ಲಿ ಗುರುವಾರ ಸಂಜೆಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ.
Last Updated 12 ಡಿಸೆಂಬರ್ 2019, 14:56 IST
ಪೌರತ್ವ ಮಸೂದೆಗೆ ಪ್ರತಿಭಟನೆ: ಶಿಲ್ಲಾಂಗ್‌ನಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ

ಗುವಾಹಟಿ| ಪೌರತ್ವ ಮಸೂದೆ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು: 2 ಸಾವು

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಗುಂಡು ತಾಗಿ ಇಬ್ಬರು ಪ್ರತಿಭಟನಕಾರರು ಸಾವಿಗೀಡಾಗಿದ್ದಾರೆ.
Last Updated 12 ಡಿಸೆಂಬರ್ 2019, 14:36 IST
ಗುವಾಹಟಿ| ಪೌರತ್ವ ಮಸೂದೆ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು: 2 ಸಾವು

ಪೌರತ್ವ ಮಸೂದೆ ವಿರೋಧಿಸಿ ಅಸ್ಸಾಂ ಉದ್ವಿಗ್ನ: ವಿಮಾನ ಸೇವೆ ರದ್ದು

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿಅಸ್ಸಾಂನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ವಿಮಾನ ಸೇವೆಗಳು ರದ್ದಾಗಿವೆ.
Last Updated 12 ಡಿಸೆಂಬರ್ 2019, 12:43 IST
ಪೌರತ್ವ ಮಸೂದೆ ವಿರೋಧಿಸಿ ಅಸ್ಸಾಂ ಉದ್ವಿಗ್ನ: ವಿಮಾನ ಸೇವೆ ರದ್ದು
ADVERTISEMENT
ADVERTISEMENT
ADVERTISEMENT