ಯಾವ ಧಾಟಿಯಲ್ಲಿ ‘ಕರ್ನಾಟಕ ಮಾತೆ’ಗೆ ‘ಜಯ ಹೇ’ ಎನ್ನೋಣ...
ನಮ್ಮ ನಾಡಗೀತೆಯನ್ನು ಇಂಥದ್ದೇ ಸ್ವರ ಸಂಯೋಜನೆಯಲ್ಲಿ ಹಾಡಬೇಕು ಎನ್ನುವ ಅಧಿಕೃತ ನಿಯಮವೇ ಇಲ್ಲ. ಇದು ವಿಪರ್ಯಾಸ, ಆದರೂ ಸತ್ಯ. ಹೀಗಾಗಿಯೇ ನಾಡಗೀತೆಯನ್ನು ಯಾವ ಧಾಟಿಯಲ್ಲಿ ಬೇಕಾದರೂ ಹಾಡುವಂತಹ ಗೊಂದಲ ನಿರ್ಮಾಣವಾಗಿದೆ.Last Updated 30 ನವೆಂಬರ್ 2018, 12:32 IST