ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ChitFund

ADVERTISEMENT

ಎಂಎಸ್‌ಐಎಲ್ ಚಿಟ್‌ ಫಂಡ್: ಏ.1ರಿಂದ ಹಳ್ಳಿಗಳಿಗೂ ವಿಸ್ತರಣೆ

ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ನಡೆಸುತ್ತಿರುವ ಚಿಟ್‌ಫಂಡ್‌ ವ್ಯವಹಾರವನ್ನು ಏ.1ರಿಂದ ಹಳ್ಳಿಗಳಿಗೂ ವಿಸ್ತರಣೆಯಾಗಲಿದೆ.
Last Updated 29 ಡಿಸೆಂಬರ್ 2023, 15:29 IST
ಎಂಎಸ್‌ಐಎಲ್ ಚಿಟ್‌ ಫಂಡ್: ಏ.1ರಿಂದ ಹಳ್ಳಿಗಳಿಗೂ ವಿಸ್ತರಣೆ

ಚಿಟ್‌ ಫಂಡ್‌ ಬಲವರ್ಧನೆಗೆ ‘ಗ್ಯಾರಂಟಿ’ ಬಳಕೆ: ಸಾರ್ವಜನಿಕರ ನೇರ ನೋಂದಣಿಗೆ ಆ್ಯಪ್

‘ಗ್ಯಾರಂಟಿ’ ಯೋಜನೆಗಳಿಂದ ಮಹಿಳೆಯರ ಕೈಸೇರುತ್ತಿರುವ ಹಣವನ್ನು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಚಿಟ್‌ ಫಂಡ್‌ ವಹಿವಾಟಿನತ್ತ ಸೆಳೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಚಿಟ್‌ ಫಂಡ್‌ನಲ್ಲಿ ಗ್ರಾಹಕರ ನೇರ ನೋಂದಣಿಗೆ ಅವಕಾಶವಿರುವ ‘ಆ್ಯಪ್‌’ ಸಿದ್ಧಪಡಿಸುತ್ತಿದೆ.
Last Updated 5 ನವೆಂಬರ್ 2023, 23:30 IST
ಚಿಟ್‌ ಫಂಡ್‌ ಬಲವರ್ಧನೆಗೆ ‘ಗ್ಯಾರಂಟಿ’ ಬಳಕೆ: ಸಾರ್ವಜನಿಕರ ನೇರ ನೋಂದಣಿಗೆ ಆ್ಯಪ್

ಶೇ18 ಜಿಎಸ್‌ಟಿ: ಚಿಟ್‌ಸ್ಟರ್ಸ್ ಒಕ್ಕೂಟ ಆಕ್ರೋಶ

‘ಚಿಟ್‌ ಫಂಡ್‌ಗಳ ಮೇಲೆ ಕೇಂದ್ರ ಸರ್ಕಾರ ಶೇ 18ರಷ್ಟು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸುತ್ತಿರುವುದು ಖಂಡನೀಯ.
Last Updated 24 ಜೂನ್ 2023, 16:03 IST
fallback

ಮಾರ್ಗದರ್ಶಿ ಚಿಟ್‌ ಫಂಡ್ ಪ್ರಕರಣ: ರಾಮೋಜಿ ರಾವ್, ಶೈಲಜಾಗೆ ಸಿಐಡಿ ಸಮನ್ಸ್

ತನಿಖೆಗೆ ಸಿಐಡಿ ಅಧಿಕಾರಿಗಳು ನಾಲ್ಕು ದಿನಗಳ ಆಯ್ಕೆಯನ್ನು ನೀಡಿದ್ದು, ಬುಧವಾರ, ಶುಕ್ರವಾರ, ಸೋಮವಾರ ಅಥವಾ ಮಂಗಳವಾರದಂದು ಹಾಜರಾಗುವಂತೆ ಸೂಚಿಸಿದ್ದಾರೆ.
Last Updated 28 ಮಾರ್ಚ್ 2023, 7:36 IST
ಮಾರ್ಗದರ್ಶಿ ಚಿಟ್‌ ಫಂಡ್ ಪ್ರಕರಣ: ರಾಮೋಜಿ ರಾವ್, ಶೈಲಜಾಗೆ ಸಿಐಡಿ ಸಮನ್ಸ್

‘ಮಾರ್ಗದರ್ಶಿ’ಗೆ 60ರ ಸಂಭ್ರಮ

ಉದ್ಯಮಿ ರಾಮೋಜಿ ರಾವ್ ಅವರು ಆರಂಭಿಸಿದ ಮಾರ್ಗದರ್ಶಿ ಚಿಟ್‌ ಫಂಡ್ ಪ್ರೈವೇಟ್ ಲಿಮಿಟೆಡ್‌ ಕಂಪನಿ 60 ವರ್ಷಗಳನ್ನು ಪೂರೈಸಿದೆ
Last Updated 30 ಸೆಪ್ಟೆಂಬರ್ 2022, 16:20 IST
fallback

ಚಿಟ್‌ ಫಂಡ್‌ ವ್ಯವಹಾರಕ್ಕೂ ಆನ್‌ಲೈನ್‌ ವ್ಯವಸ್ಥೆ

‘ಚಿಟ್‌ ಫಂಡ್‌ ವ್ಯವಹಾರದಲ್ಲೂ ಆನ್‌ಲೈನ್‌ ವ್ಯವಸ್ಥೆ ತರಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರೂ ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್‌ ಮೂಲವೇ ಶುಲ್ಕವನ್ನೂ ಪಾವತಿಸಬಹುದು. ಈ ಸಂಬಂಧ ಸರ್ಕಾರದಿಂದಲೇ ಅಧಿಸೂಚನೆ ಹೊರಡಿಸಲಾಗುತ್ತದೆ’ ಎಂದು ರಾಜ್ಯ ಸಹಕಾರ ಸಂಘಗಳ ನಿಬಂಧಕ ಜಿಯಾ ಉಲ್ಲಾ ತಿಳಿಸಿದರು.
Last Updated 27 ಆಗಸ್ಟ್ 2021, 22:45 IST
ಚಿಟ್‌ ಫಂಡ್‌ ವ್ಯವಹಾರಕ್ಕೂ ಆನ್‌ಲೈನ್‌ ವ್ಯವಸ್ಥೆ

ಚಿಟ್‌ ಫಂಡ್ಸ್‌ ತಿದ್ದುಪಡಿ ಮಸೂದೆ ವಂಚನೆಗೆ ಬೀಳಲಿ ಕಡಿವಾಣ

ಚಿಟ್‌ ಫಂಡ್‌ ವಹಿವಾಟು ಸುಗಮಗೊಳಿಸುವ ತಿದ್ದುಪಡಿ ಮಸೂದೆಯಿಂದಾಗಿ ಬಡವರ ಹಣ ಲೂಟಿ ಮಾಡುವವರ ವಂಚನೆಗೆ ಕಡಿವಾಣ ಬೀಳಲಿ. ***
Last Updated 21 ನವೆಂಬರ್ 2019, 20:26 IST
ಚಿಟ್‌ ಫಂಡ್ಸ್‌ ತಿದ್ದುಪಡಿ ಮಸೂದೆ ವಂಚನೆಗೆ ಬೀಳಲಿ ಕಡಿವಾಣ
ADVERTISEMENT

‘ಶಾರೆದಾ ಚಿಟ್‌ಫಂಡ್‌ ಹಗರಣ: ಅಧಿಕಾರಿಗಳು ಖುದ್ದು ಹಾಜರಾಗದೆ ತೀರ್ಪು ನೀಡಲ್ಲ’

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ಕೋಲ್ಕತ್ತ ಪೊಲೀಸ್‌ ಕಮಿಷನರ್‌ ಈ ಮೂವರೂ ಖುದ್ದು ನ್ಯಾಯಾಲಯಕ್ಕೆ ಹಾಜರಾಗದೆಶಾರದಾ ಚಿಟ್‌ಫಂಡ್‌ ಹಗರಣದ ವಿಚಾರಣೆ ಸಂಬಂಧ ಯಾವುದೇ ತೀರ್ಪು ನೀಡದಿರಲು ಸುಪ್ರೀಂಕೋರ್ಟ್‌ ಮಂಗಳವಾರ ನಿರ್ಧರಿಸಿದೆ.
Last Updated 19 ಫೆಬ್ರುವರಿ 2019, 18:33 IST
‘ಶಾರೆದಾ ಚಿಟ್‌ಫಂಡ್‌ ಹಗರಣ: ಅಧಿಕಾರಿಗಳು ಖುದ್ದು ಹಾಜರಾಗದೆ ತೀರ್ಪು ನೀಡಲ್ಲ’

ವಂಚನೆ ಹಣದಲ್ಲೇ ಸಾವಿರ ಸೈಟ್ ಖರೀದಿ!

ಬೆಳ್ಳಂದೂರು ಪೊಲೀಸ್ ಬಲೆಗೆ ಬಿದ್ದ ತಂದೆ–ಮಗ * ಬಂಗಾರಪೇಟೆಯಲ್ಲಿ ₹ 500 ಕೋಟಿ ವಂಚನೆ
Last Updated 16 ನವೆಂಬರ್ 2018, 18:53 IST
ವಂಚನೆ ಹಣದಲ್ಲೇ ಸಾವಿರ ಸೈಟ್ ಖರೀದಿ!

ಮಾರ್ಗದರ್ಶಿ ಚಿಟ್‌ ಫಂಡ್ವ ಹಿವಾಟು ಹೆಚ್ಚಳ ನಿರ್ಧಾರ

‘ಮಾರ್ಗದರ್ಶಿ ಚಿಟ್‌ ಫಂಡ್‌ ಸಂಸ್ಥೆಯು 2017–18ನೇ ಹಣಕಾಸು ವರ್ಷದಲ್ಲಿ ₹ 10,204 ಕೋಟಿ ವಹಿವಾಟು ನಡೆಸಿದ್ದು, 2025 ವೇಳೆಗೆ ವಹಿವಾಟು ಮೊತ್ತವನ್ನು ₹ 20 ಸಾವಿರ ಕೋಟಿಗೆ ಹೆಚ್ಚಿಸಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್‌ ತಿಳಿಸಿದರು.
Last Updated 28 ಜೂನ್ 2018, 18:26 IST
fallback
ADVERTISEMENT
ADVERTISEMENT
ADVERTISEMENT