ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

COVID Variant

ADVERTISEMENT

ಆಳ–ಅಗಲ: ಕೋವಿಶೀಲ್ಡ್‌ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮ

ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿದ ಕಂಪನಿಯಿಂದಲೇ ಮಾಹಿತಿ
Last Updated 30 ಏಪ್ರಿಲ್ 2024, 22:40 IST
ಆಳ–ಅಗಲ: ಕೋವಿಶೀಲ್ಡ್‌ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮ

ದೇಶದಲ್ಲಿ 2 ಸಾವಿರ ಗಡಿದಾಟಿದ ಕೊರೊನಾ ರೂಪಾಂತರಿ JN.1 ಸೋಂಕಿತರ ಸಂಖ್ಯೆ

ಕೋವಿಡ್ 19 ರೂಪಾಂತರಿ ಜೆಎನ್‌.1 (JN.1) ಸೋಂಕು ತಗುಲಿದವರ ಸಂಖ್ಯೆ ದೇಶದಲ್ಲಿ 2,083ಕ್ಕೆ ಏರಿಕೆಯಾಗಿದೆ ಎಂದು INSACOG ಸೋಮವಾರ ತಿಳಿಸಿದೆ.
Last Updated 29 ಜನವರಿ 2024, 14:06 IST
ದೇಶದಲ್ಲಿ 2 ಸಾವಿರ ಗಡಿದಾಟಿದ ಕೊರೊನಾ ರೂಪಾಂತರಿ JN.1 ಸೋಂಕಿತರ ಸಂಖ್ಯೆ

COVID-19: ದೇಶದಲ್ಲಿ ಸಾವಿರ ದಾಟಿದ ಜೆಎನ್.1; ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣ

ದೇಶದಲ್ಲಿ ಇದುವರೆಗೆ ಕೋವಿಡ್ ವೈರಾಣುವಿನ ಹೊಸ ಉಪ ತಳಿ ಜೆಎನ್.1ನ ಸೋಂಕು 1,013 ಜನರಿಗೆ ತಗಲಿರುವುದು ದೃಢಪಟ್ಟಿದೆ ಎಂದು ಭಾರತೀಯ ಕೋವಿಡ್ ವೈರಾಣು ಸಂರಚನಾ ವಿಶ್ಲೇಷಣಾ ಘಟಕ (ಐಎನ್‌ಎಸ್‌ಎಸಿಒಜಿ) ತಿಳಿಸಿದೆ.
Last Updated 12 ಜನವರಿ 2024, 10:03 IST
COVID-19: ದೇಶದಲ್ಲಿ ಸಾವಿರ ದಾಟಿದ ಜೆಎನ್.1; ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣ

Covid–19 | ದೇಶದಲ್ಲಿ 827 ಜೆಎನ್‌.1 ಪ್ರಕರಣ ವರದಿ

ದೇಶದ12 ರಾಜ್ಯಗಳಲ್ಲಿ ಕೋವಿಡ್‌ ವೈರಾಣುವಿನ ಹೊಸ ಉಪತಳಿ ಜೆನ್‌.1 ಪ್ರಕರಣ ವರದಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 827 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜನವರಿ 2024, 11:28 IST
Covid–19 | ದೇಶದಲ್ಲಿ 827 ಜೆಎನ್‌.1 ಪ್ರಕರಣ ವರದಿ

ಕೋವಿಡ್‌ಗೆ ಪರಿಣಾಮಕಾರಿ ಪ್ರತಿಜನಕ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನ ಸಂಸ್ಥೆ

ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪ್ರಾಧ್ಯಾಪಕ ಹಾಗೂ ಅವರ ತಂಡವು ಸಂಶ್ಲೇಷಿತ ಪ್ರತಿಜನಕ (ಆ್ಯಂಟಿಜೆನ್)ವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಕೋವಿಡ್‌–19 ಸೋಂಕಿಗೆ ಅತ್ಯಂತ ಪರಿಣಾಮಕಾರಿ ಲಸಿಕೆ ತಯಾರಿಕೆಯಲ್ಲಿ ಬಳಸಬಹುದಾಗಿದೆ.
Last Updated 10 ಜನವರಿ 2024, 14:09 IST
ಕೋವಿಡ್‌ಗೆ ಪರಿಣಾಮಕಾರಿ ಪ್ರತಿಜನಕ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನ ಸಂಸ್ಥೆ

ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Last Updated 9 ಜನವರಿ 2024, 12:48 IST
ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

COVID-19: ಮುಂಬೈಯಲ್ಲಿ 19 ಜೆಎನ್.1 ಪ್ರಕರಣ ದೃಢ

ವಾಣಿಜ್ಯ ನಗರಿ ಮುಂಬೈಯಲ್ಲಿ ಕೋವಿಡ್ ವೈರಾಣುವಿನ ಹೊಸ ಉಪ ತಳಿ ಜೆಎನ್.1ನ ಸೋಂಕು 34 ಜನರಿಗೆ ತಗಲಿರುವುದು ದೃಢಪಟ್ಟಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
Last Updated 9 ಜನವರಿ 2024, 9:43 IST
COVID-19: ಮುಂಬೈಯಲ್ಲಿ 19 ಜೆಎನ್.1 ಪ್ರಕರಣ ದೃಢ
ADVERTISEMENT

ಕೋವಿಡ್‌ –19 | ದೇಶದಲ್ಲಿ 511 ಮಂದಿಗೆ JN.1 ಸೋಂಕು: ಕರ್ನಾಟಕದಲ್ಲೇ ಹೆಚ್ಚು

ದೇಶದಲ್ಲಿ 511 ಮಂದಿಗೆ ಕೊರೊನಾ ವೈರಸ್‌ ಉಪತಳಿ JN.1 ಸೋಂಕು ತಗುಲಿದೆ. ಅದರಲ್ಲಿ ಅತಿ ಹೆಚ್ಚು ಸೋಂಕಿತರು ಕರ್ನಾಟಕದಲ್ಲಿದ್ದಾರೆ.
Last Updated 3 ಜನವರಿ 2024, 9:23 IST
ಕೋವಿಡ್‌ –19 | ದೇಶದಲ್ಲಿ 511 ಮಂದಿಗೆ JN.1 ಸೋಂಕು: ಕರ್ನಾಟಕದಲ್ಲೇ ಹೆಚ್ಚು

India Covid Update: 743 ಹೊಸ ಪ್ರಕರಣ ದೃಢ, 7 ಸೋಂಕಿತರ ಸಾವು

ದೇಶದಲ್ಲಿ ಇಂದು (ಶನಿವಾರ) 743 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Last Updated 30 ಡಿಸೆಂಬರ್ 2023, 9:44 IST
India Covid Update: 743 ಹೊಸ ಪ್ರಕರಣ ದೃಢ, 7 ಸೋಂಕಿತರ ಸಾವು

ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ಆರೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್‌ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ, ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ‌
Last Updated 29 ಡಿಸೆಂಬರ್ 2023, 15:45 IST
ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ಆರೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT