ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

Criminal candidates

ADVERTISEMENT

ಕ್ರಿಮಿನಲ್‌ಗಳ ಸ್ಪರ್ಧೆಗೆ ನಿಷೇಧ: 4 ವಾರದಲ್ಲಿ ಉತ್ತರಿಸಲು ಕೇಂದ್ರಕ್ಕೆ ನೋಟಿಸ್‌

ನಮ್ಮ ವ್ಯಾಪ್ತಿ ಮೀರಿದ್ದು–ಆಯೋಗ * ನಾಲ್ಕು ವಾರದಲ್ಲಿ ಉತ್ತರಿಸಿ –ಕೇಂದ್ರಕ್ಕೆ ಸುಪ್ರೀಂ ನೋಟಿಸ್‌
Last Updated 10 ಏಪ್ರಿಲ್ 2023, 16:29 IST
ಕ್ರಿಮಿನಲ್‌ಗಳ ಸ್ಪರ್ಧೆಗೆ ನಿಷೇಧ: 4 ವಾರದಲ್ಲಿ ಉತ್ತರಿಸಲು ಕೇಂದ್ರಕ್ಕೆ ನೋಟಿಸ್‌

Video| ರೌಡಿ ಪಾಲಿಟಿಕ್ಸ್‌ನಲ್ಲೂ ಗುಜರಾತ್ ಮಾಡೆಲ್?

Last Updated 13 ಡಿಸೆಂಬರ್ 2022, 13:05 IST
Video| ರೌಡಿ ಪಾಲಿಟಿಕ್ಸ್‌ನಲ್ಲೂ ಗುಜರಾತ್ ಮಾಡೆಲ್?

690ರ ಪೈಕಿ 598 ಶಾಸಕರು ಕೋಟ್ಯಧೀಶರು: ಎಡಿಆರ್ ವರದಿ

ಶಾಸನಸಭೆಗಳು ಇತ್ತೀಚಿನ ವರ್ಷಗಳಲ್ಲಿ ಸಿರಿವಂತರ ಕೇಂದ್ರಗಳಾಗುತ್ತಿವೆ. ಬಹುತೇಕ ಪಕ್ಷಗಳು ಕೋಟ್ಯಧೀಶರಿಗೇ ಮಣೆ ಹಾಕುತ್ತಿದ್ದು, ಅವರು ವಿಧಾನಸಭೆಗಳನ್ನು ಪ್ರವೇಶಿಸು ತ್ತಿದ್ದಾರೆ. ತಮ್ಮ ಬಳಿ ಒಂದು ಕೋಟಿ ರೂಪಾಯಿ ಹಾಗೂ ಅದಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ತಿಯಿದೆ ಎಂದು ಘೋಷಿಸಿಕೊಂಡ ಶಾಸಕರ ಸಂಖ್ಯೆ ಏರುತ್ತಲೇ ಇದೆ ಎಂಬುದು ‘ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ವರದಿಯ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ವೇದ್ಯವಾಗುತ್ತದೆ. ಈಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ 690 ಶಾಸಕರ ಪೈಕಿ 598 ಶಾಸಕರು (ಶೇ 87ರಷ್ಟು) ಕೋಟ್ಯಧೀಶರು
Last Updated 23 ಮಾರ್ಚ್ 2022, 19:45 IST
690ರ ಪೈಕಿ 598 ಶಾಸಕರು ಕೋಟ್ಯಧೀಶರು: ಎಡಿಆರ್ ವರದಿ

ಗೋವಾ ಚುನಾವಣೆ: ಅಪರಾಧ ಹಿನ್ನೆಲೆಯ ಶೇ 26ರಷ್ಟು ಅಭ್ಯರ್ಥಿಗಳು ಕಣದಲ್ಲಿ

ಗೋವಾ ವಿಧಾನಸಭಾ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಶೇ 26ರಷ್ಟು ಮಂದಿಯ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ತನ್ನ ವರದಿಯಲ್ಲಿ ಹೇಳಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರದಲ್ಲಿ ನಮೂದಿಸಿರುವ ವಿವರಗಳನ್ನು ಪರಿಶೀಲಿಸಿ ಎಡಿಆರ್‌ ಈ ವರದಿಯನ್ನು ಸಿದ್ಧಪಡಿಸಿದೆ.
Last Updated 13 ಫೆಬ್ರುವರಿ 2022, 18:55 IST
ಗೋವಾ ಚುನಾವಣೆ: ಅಪರಾಧ ಹಿನ್ನೆಲೆಯ ಶೇ 26ರಷ್ಟು ಅಭ್ಯರ್ಥಿಗಳು ಕಣದಲ್ಲಿ

ಉತ್ತರ ಪ್ರದೇಶ: ಎರಡನೇ ಹಂತದಲ್ಲಿ ಶೇ 25ರಷ್ಟು ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು

ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಎಲ್ಲ ಸಿದ್ಧತೆ ನಡೆದಿದೆ.
Last Updated 9 ಫೆಬ್ರುವರಿ 2022, 10:46 IST
ಉತ್ತರ ಪ್ರದೇಶ: ಎರಡನೇ ಹಂತದಲ್ಲಿ ಶೇ 25ರಷ್ಟು ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು

ಅಭ್ಯರ್ಥಿಗಳ ಉಮೇದುವಾರಿಕೆ; ಅಪರಾಧ ಹಿನ್ನೆಲೆ ಲೆಕ್ಕಕ್ಕಿಲ್ಲ

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಇದೇ 29ರಂದು ನಡೆಯಲಿದೆ. 9 ರಾಜ್ಯಗಳ 71 ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಪರಿಶೀಲಿಸಲಾಗಿದೆ.
Last Updated 28 ಏಪ್ರಿಲ್ 2019, 3:33 IST
ಅಭ್ಯರ್ಥಿಗಳ ಉಮೇದುವಾರಿಕೆ; ಅಪರಾಧ ಹಿನ್ನೆಲೆ ಲೆಕ್ಕಕ್ಕಿಲ್ಲ

ಎಲ್ಲ ಪಕ್ಷಗಳಲ್ಲೂ ಅಪರಾಧ ಆರೋಪಿ ಅಭ್ಯರ್ಥಿಗಳಿಗೆ ಮಣೆ

13 ರಾಜ್ಯಗಳಲ್ಲಿ ಇದೇ 18ಕ್ಕೆ ಎರಡನೇ ಹಂತದ ಮತದಾನ * ಕೊಲೆ, ಅತ್ಯಾಚಾರ, ಅಪಹರಣ ಪ್ರಕರಣಗಳ ಆರೋಪಿಗಳೂ ಕಣದಲ್ಲಿ
Last Updated 14 ಏಪ್ರಿಲ್ 2019, 20:30 IST
ಎಲ್ಲ ಪಕ್ಷಗಳಲ್ಲೂ ಅಪರಾಧ ಆರೋಪಿ ಅಭ್ಯರ್ಥಿಗಳಿಗೆ ಮಣೆ
ADVERTISEMENT
ADVERTISEMENT
ADVERTISEMENT
ADVERTISEMENT