ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

crop relief

ADVERTISEMENT

ಮಳೆ ಹಾನಿ | ಕೇಂದ್ರದ ಪರಿಹಾರ ಸದ್ಯ ಅಗತ್ಯವಿಲ್ಲ: ಕಂದಾಯ ಸಚಿವ ಕೃಷ್ಣ ಬೈರೇಗೌಡ

‘ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಇದುವರೆಗೂ 20 ಮಂದಿ ಮೃತಪಟ್ಟಿದ್ದಾರೆ. ಮಳೆ ಹಾನಿಗೆ ಪರಿಹಾರ ಕೊಡುವಷ್ಟು ಹಣ ನಮ್ಮಲ್ಲಿದ್ದು, ಕೇಂದ್ರದಿಂದ ಪರಿಹಾರ ಕೇಳುವ ಸ್ಥಿತಿ ಇಲ್ಲ‌. ಮಳೆ ಹೆಚ್ಚಾಗಿ, ನಷ್ಟವಾದರೆ ಪರಿಹಾರ ಕೇಳುತ್ತೇವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Last Updated 2 ಜುಲೈ 2024, 19:48 IST
ಮಳೆ ಹಾನಿ | ಕೇಂದ್ರದ ಪರಿಹಾರ ಸದ್ಯ ಅಗತ್ಯವಿಲ್ಲ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ತಾಂತ್ರಿಕ ಕಾರಣ: 12 ಸಾವಿರ ರೈತರಿಗೆ ಜಮೆ ಆಗದ ಬರ ಪರಿಹಾರ

ಬಾಗಲಕೋಟೆ ಜಿಲ್ಲೆಯ 1,49,262 ರೈತರಿಗೆ ₹195.55 ಕೋಟಿ ಬರ ಪರಿಹಾರ ಜಮಾ ಮಾಡಲಾಗುತ್ತಿದೆ. ಪರಿಹಾರ ಜಮಾ ಆಗದ ರೈತರು ಆಯಾ ತಾಲ್ಲೂಕಿನಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
Last Updated 14 ಮೇ 2024, 15:36 IST
fallback

ಬಾರದ ಬೆಳೆನಷ್ಟ ಪರಿಹಾರ, ಪ್ರತಿಭಟನೆ

ಪಿಡಿಒಗಳಿಂದ ಅವೈಜ್ಞಾನಿಕ ಬೆಳೆ ಸಮೀಕ್ಷೆ ಆರೋಪ
Last Updated 3 ಮೇ 2024, 13:47 IST
ಬಾರದ ಬೆಳೆನಷ್ಟ ಪರಿಹಾರ, ಪ್ರತಿಭಟನೆ

Biporjoy | ಬಿಪೊರ್‌ಜಾಯ್ ಚಂಡಮಾರುತ: ₹ 240 ಕೋಟಿ ಪರಿಹಾರ ಘೋಷಿಸಿದ ಗುಜರಾತ್ ಸರ್ಕಾರ

ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮವಾಗಿ ಬೆಳೆ ಕಳೆದುಕೊಂಡ ಕಛ್‌ ಹಾಗೂ ಬನಸ್ಕಂಥ ಜಿಲ್ಲೆಯ ರೈತರಿಗಾಗಿ ಗುಜರಾತ್ ಸರ್ಕಾರ ಶನಿವಾರ ₹ 240 ಕೋಟಿ ಪರಿಹಾರ ಘೋಷಿಸಿದೆ.
Last Updated 15 ಜುಲೈ 2023, 5:28 IST
Biporjoy | ಬಿಪೊರ್‌ಜಾಯ್ ಚಂಡಮಾರುತ: ₹ 240 ಕೋಟಿ ಪರಿಹಾರ ಘೋಷಿಸಿದ ಗುಜರಾತ್ ಸರ್ಕಾರ

ಬೆಳೆ ಪರಿಹಾರಕ್ಕೆ ಕನ್ನ; 3 ವರ್ಷಗಳಲ್ಲಿ ₹ 5 ಕೋಟಿ ಲಪಟಾಯಿಸಿದ ಇಂದೋರ್ ಕ್ಲರ್ಕ್

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಗುಮಾಸ್ತ ಕೇವಲ 3 ವರ್ಷ ಅವಧಿಯಲ್ಲಿ ₹ 5 ಕೋಟಿ ಲಪಟಾಯಿಸಿ, ಸಂಬಂಧಿಕರ ಖಾತೆಗಳಿಗೆ ವರ್ಗವಾಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
Last Updated 24 ಮಾರ್ಚ್ 2023, 13:57 IST
ಬೆಳೆ ಪರಿಹಾರಕ್ಕೆ ಕನ್ನ; 3 ವರ್ಷಗಳಲ್ಲಿ ₹ 5 ಕೋಟಿ ಲಪಟಾಯಿಸಿದ ಇಂದೋರ್ ಕ್ಲರ್ಕ್

ಪರಿಹಾರಕ್ಕಾಗಿ ಟವರ್ ಏರಿದ ರೈತರು

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಗಿ ಗ್ರಾಮದ ಆರು ಜನ ರೈತರು ಮಳೆಯಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಮೊಬೈಲ್‌ ಟವರ್‌ ಏರಿ ಕುಳಿತುಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.
Last Updated 17 ಮಾರ್ಚ್ 2023, 0:03 IST
ಪರಿಹಾರಕ್ಕಾಗಿ ಟವರ್ ಏರಿದ ರೈತರು

ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ

ಹಾವೇರಿ ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆಯ ಕಳಪೆ ಕಾಮಗಾರಿಯಿಂದ ನೀರು ಸೋರಿಕೆಯಾಗಿ ಬೆಳೆ ಹಾನಿಯಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದು ಪರಿಹಾರ ನೀಡಬೇಕು ಎಂದು ನಾಗನೂರ ಗ್ರಾಮದ ರೈತರು ಹಾವೇರಿ ತಹಶೀಲ್ದಾರ್‌ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 6 ಮಾರ್ಚ್ 2023, 16:30 IST
ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ
ADVERTISEMENT

ವಿಜಯನಗರ | ಬಾಳೆ ನಷ್ಟ; ತಕ್ಷಣ ಪರಿಹಾರ ಬಿಡುಗಡೆ ಆಗ್ರಹ

‘ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯಾದ್ಯಂತ ಬಾಳೆ, ಭತ್ತ ಸೇರಿದಂತೆ ಇತರೆ ಬೆಳೆಗಳು ನಷ್ಟವಾಗಿವೆ. ಜಿಲ್ಲಾಡಳಿತ ತಕ್ಷಣವೇ ಸಮೀಕ್ಷೆ ಪೂರ್ಣಗೊಳಿಸಿ, ಆದಷ್ಟು ಶೀಘ್ರ ಪರಿಹಾರ ಬಿಡುಗಡೆಗೊಳಿಸಬೇಕು’ ಎಂದು ಅಖಿಲ ಭಾರತ ಕಿಸಾನ್‌ ಸಭಾ ರಾಜ್ಯ ಕಾರ್ಯದರ್ಶಿ ಜನಾರ್ದನ ಆಗ್ರಹಿಸಿದರು.
Last Updated 12 ಮೇ 2022, 8:04 IST
ವಿಜಯನಗರ | ಬಾಳೆ ನಷ್ಟ; ತಕ್ಷಣ ಪರಿಹಾರ ಬಿಡುಗಡೆ ಆಗ್ರಹ

ಮಳೆಯಿಂದಾದ ಬೆಳೆ ನಷ್ಟ‌ಕ್ಕೂ, ಸರ್ಕಾರದ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸ

ನಷ್ಟ ಅಧಿಕ: ಪರಿಹಾರ ಅಲ್ಪ
Last Updated 5 ಫೆಬ್ರುವರಿ 2022, 19:30 IST
ಮಳೆಯಿಂದಾದ ಬೆಳೆ ನಷ್ಟ‌ಕ್ಕೂ, ಸರ್ಕಾರದ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸ

ಕೋಲಾರ | ಮಳೆ ಅನಾಹುತ: ಬೆಳೆ ಪರಿಹಾರಕ್ಕೆ ಮನವಿ

ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನಮ್ಮ ಕೋಲಾರ ರೈತ ಸಂಘದ ಸದಸ್ಯರ ಅಸಮಾಧಾನ
Last Updated 4 ಜನವರಿ 2022, 15:58 IST
ಕೋಲಾರ | ಮಳೆ ಅನಾಹುತ: ಬೆಳೆ ಪರಿಹಾರಕ್ಕೆ ಮನವಿ
ADVERTISEMENT
ADVERTISEMENT
ADVERTISEMENT