ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Cuba

ADVERTISEMENT

ಕ್ಯೂಬಾ | ವಿದ್ಯುತ್ ಎಮರ್ಜೆನ್ಸಿ: ಶಾಲೆಗಳಿಗೆ ರಜೆ, ರಸ್ತೆಯಲ್ಲೇ ನಿಂತ ‌ವಾಹನಗಳು

ದೇಶದ ಅತಿ ದೊಡ್ಡ ವಿದ್ಯುತ್‌ ಸ್ಥಾವರ ಸ್ಥಗಿತಗೊಂಡಿದ್ದು, ಕ್ಯೂಬಾದಾದ್ಯಂತ ಕತ್ತಲೆ ಆವರಿಸಿದೆ. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ದ್ವೀಪ ರಾಷ್ಟ್ರ ‘ವಿದ್ಯುತ್ ತುರ್ತುಪರಿಸ್ಥಿತಿ’ ಘೋಷಣೆ ಮಾಡಿದೆ.
Last Updated 19 ಅಕ್ಟೋಬರ್ 2024, 3:21 IST
ಕ್ಯೂಬಾ | ವಿದ್ಯುತ್ ಎಮರ್ಜೆನ್ಸಿ: ಶಾಲೆಗಳಿಗೆ ರಜೆ, ರಸ್ತೆಯಲ್ಲೇ ನಿಂತ ‌ವಾಹನಗಳು

ಕ್ಯೂಬಾದಲ್ಲಿ ಆಹಾರ ಕೊರತೆ; 133 ಟನ್ ಕೋಳಿ ಮಾಂಸ ಕದ್ದವರನ್ನು ಬಂಧಿಸಿದ ಪೊಲೀಸರು

ಕಮ್ಯುನಿಸ್ಟ್ ಆಡಳಿತವಿರುವ ಕ್ಯೂಬಾದಲ್ಲಿ ಆಹಾರ ಕೊರತೆ ಉಂಟಾಗಿದೆ. ಇದೇ ಸಂದರ್ಭದಲ್ಲಿ 133 ಟನ್ ಕೋಳಿ ಮಾಂಸ ಕದ್ದು ಬೀದಿಗಳಲ್ಲಿ ಮಾರಾಟ ಮಾಡಿದ ಆರೋಪದಡಿ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 10 ಫೆಬ್ರುವರಿ 2024, 14:41 IST
ಕ್ಯೂಬಾದಲ್ಲಿ ಆಹಾರ ಕೊರತೆ; 133 ಟನ್ ಕೋಳಿ ಮಾಂಸ ಕದ್ದವರನ್ನು ಬಂಧಿಸಿದ ಪೊಲೀಸರು

ಬದಲಾವಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ: ಚೆ ಗೆವಾರ ಪುತ್ರಿ ಆಲಿಡಾ ಗೆವಾರ

‘ಸಮಾಜವನ್ನು ಬದಲಿಸಲು ದುಡಿಯುವ ವರ್ಗ ತನ್ನೆಲ್ಲ ಶಕ್ತಿ ವ್ಯಯಿಸಬೇಕು. ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ರೂಪಿಸುವುದು ಇಂದಿನ ಅಗತ್ಯ’ ಎಂದು ಕ್ಯೂಬಾ ಕ್ರಾಂತಿಯ ನಾಯಕ ಚೆ ಗೆವಾರ ಅವರ ಮಗಳು ಆಲಿಡಾ ಗೆವಾರ ಹೇಳಿದರು.
Last Updated 19 ಜನವರಿ 2023, 16:35 IST
ಬದಲಾವಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ: ಚೆ ಗೆವಾರ ಪುತ್ರಿ ಆಲಿಡಾ ಗೆವಾರ

ಕ್ಯೂಬಾ ಐಷಾರಾಮಿ ಹೋಟೆಲ್‌ನಲ್ಲಿ ಅಗ್ನಿ ಅವಘಡ: 22 ಮಂದಿ ಸಾವು

ನೈಸರ್ಗಿಕ ಅನಿಲ ಸೋರಿಕೆಯಿಂದ ಸ್ಫೋಟ
Last Updated 7 ಮೇ 2022, 11:35 IST
ಕ್ಯೂಬಾ ಐಷಾರಾಮಿ ಹೋಟೆಲ್‌ನಲ್ಲಿ ಅಗ್ನಿ ಅವಘಡ: 22 ಮಂದಿ ಸಾವು

ಆಳ-ಅಗಲ| ಕ್ಯಾಸ್ಟ್ರೊ ತೆರೆಮರೆಗೆಕ್ಯೂಬಾಕ್ಕೆ ಹೊಸ ಯುಗ

ಕ್ಯೂಬಾ ಮತ್ತು ಕ್ಯಾಸ್ಟ್ರೊ ಎರಡು ಬೇರೆ ಬೇರೆ ಅಲ್ಲ; ಸುಮಾರು 60 ವರ್ಷ ಕ್ಯೂಬಾ ದೇಶವನ್ನು ಕ್ಯಾಸ್ಟ್ರೊ ಕುಟುಂಬದ ಇಬ್ಬರು ಆಳಿದ್ದಾರೆ. ಈಗ, ಅಧಿಕಾರವು ಈ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರಿಗೆ ಹಸ್ತಾಂತರ ಆಗಲಿದೆ.
Last Updated 18 ಏಪ್ರಿಲ್ 2021, 19:30 IST
ಆಳ-ಅಗಲ| ಕ್ಯಾಸ್ಟ್ರೊ ತೆರೆಮರೆಗೆಕ್ಯೂಬಾಕ್ಕೆ ಹೊಸ ಯುಗ

Covid-19 World update: ಜಗತ್ತಿನಾದ್ಯಂತ 2.86 ಕೋಟಿಗೂ ಹೆಚ್ಚು ಜನರು ಗುಣಮುಖ

1.1 ಕೋಟಿಗೂ ಹೆಚ್ಚು ಜನ ಸಂಖ್ಯೆ ಇರುವ ಕ್ಯೂಬಾದಲ್ಲಿ ಒಟ್ಟು 6,000 ಕೋವಿಡ್‌ ಪ್ರಕರಣಗಳು ದಾಖಲಾಗಿವೆ ಹಾಗೂ ಸೋಂಕಿನಿಂದ ಈವರೆಗೂ 120 ಜನ ಸಾವಿಗೀಡಾಗಿದ್ದಾರೆ.
Last Updated 13 ಅಕ್ಟೋಬರ್ 2020, 5:52 IST
Covid-19 World update: ಜಗತ್ತಿನಾದ್ಯಂತ 2.86 ಕೋಟಿಗೂ ಹೆಚ್ಚು ಜನರು ಗುಣಮುಖ

Covid-19 World update|ಅಮೆರಿಕದಲ್ಲಿ ಒಂದೇ ದಿನ 42,000 ಪ್ರಕರಣ

ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ ಕನಿಷ್ಠ 42,000 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಅಮೆರಿಕದಲ್ಲಿ ಕೋವಿಡ್‌–19 ಮತ್ತಷ್ಟು ಉಲ್ಬಣಗೊಳ್ಳುತ್ತಾ ಸಾಗಿದೆ.
Last Updated 30 ಜೂನ್ 2020, 2:05 IST
Covid-19 World update|ಅಮೆರಿಕದಲ್ಲಿ ಒಂದೇ ದಿನ 42,000 ಪ್ರಕರಣ
ADVERTISEMENT

ಕ್ಯೂಬಾ: 40 ವರ್ಷಗಳ ನಂತರ ಪ್ರಧಾನಿ ನೇಮಕ

40 ವರ್ಷಗಳ ನಂತರ ಕ್ಯೂಬಾದ ಪ್ರಧಾನಿ ಹುದ್ದೆ ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಪ್ರಧಾನಿಯಾಗಿ ಮ್ಯಾನುಯೆಲ್‌ ಮರ‍್ರೆರೊ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 22 ಡಿಸೆಂಬರ್ 2019, 20:16 IST
ಕ್ಯೂಬಾ: 40 ವರ್ಷಗಳ ನಂತರ ಪ್ರಧಾನಿ ನೇಮಕ

ಫಿಡೆಲ್‌ ಕ್ಯಾಸ್ಟ್ರೊಗೆ ಕೋವಿಂದ್‌ ಗೌರವ

‘ಭಾರತಕ್ಕೆ ಆಪ್ತರಾಗಿದ್ದ ಕ್ಯಾಸ್ಟ್ರೊ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗಿದ್ದರು’ ಎಂದು ಕೋವಿಂದ್‌ ಹೇಳಿದ್ದಾರೆ.
Last Updated 22 ಜೂನ್ 2018, 17:02 IST
ಫಿಡೆಲ್‌ ಕ್ಯಾಸ್ಟ್ರೊಗೆ ಕೋವಿಂದ್‌ ಗೌರವ
ADVERTISEMENT
ADVERTISEMENT
ADVERTISEMENT