ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Dalit sahitya sammelana

ADVERTISEMENT

ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

‘2024ರ ಜನವರಿಯಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ತಿಳಿಸಿದ್ದಾರೆ.
Last Updated 31 ಜುಲೈ 2023, 14:03 IST
ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

ಹೊಸಪೇಟೆ: ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೋಸಲೆ ಆಯ್ಕೆ

ಗದಗದಲ್ಲಿ ನಡೆಯಲಿರುವ ಎಂಟನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎನ್‌. ಚಿನ್ನಸ್ವಾಮಿ ಸೋಸಲೆ ಆಯ್ಕೆಯಾಗಿದ್ದಾರೆ.
Last Updated 6 ಅಕ್ಟೋಬರ್ 2021, 15:05 IST
ಹೊಸಪೇಟೆ: ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೋಸಲೆ ಆಯ್ಕೆ

‘ಮೆರವಣಿಗೆ’ ಮುಗಿಸಿದ ಸಿದ್ಧಲಿಂಗಯ್ಯ

12ನೇ ಶತಮಾನದ ಬಳಿಕ ಕನ್ನಡ ಪ್ರತಿಭಟನಾ ಕಾವ್ಯಕ್ಕೆ ತಳ ಸಮುದಾಯದ ರಾಗ–ಸಿಟ್ಟು–ಸೆಡುವುಗಳನ್ನು ಆಡುಭಾಷೆಯಲ್ಲಿ ನೇಯ್ದಂತಹ ‘ಹಾಡು’ಗಳ ಮೂಲಕವೇ ಒಂದೆರೆಡು ತಲೆಮಾರನ್ನು ಪ್ರಭಾವಿಸಿ, ಹೋರಾಟದ ಸಾಗರಕ್ಕೆ ‘ಸಾವಿರಾರು ನದಿ’ಗಳನ್ನು ಹರಿಯಿಸಿ ಪರಿವರ್ತನೆಯ ಮುನ್ನುಡಿ ಬರೆದ ಕವಿ ಡಾ. ಸಿದ್ದಲಿಂಗಯ್ಯ ಅವರು (67) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 11 ಜೂನ್ 2021, 22:58 IST
‘ಮೆರವಣಿಗೆ’ ಮುಗಿಸಿದ ಸಿದ್ಧಲಿಂಗಯ್ಯ

ಆಯೋಜಕರ ವಿರುದ್ಧ ಮುಖಂಡರ ಕಿಡಿ

ದಲಿತ ಸಾಹಿತ್ಯ ಸಮ್ಮೇಳನ: ಸ್ಥಳೀಯರಿಗೆ ಆದ್ಯತೆ ನೀಡಿಲ್ಲ
Last Updated 13 ಆಗಸ್ಟ್ 2019, 14:15 IST
ಆಯೋಜಕರ ವಿರುದ್ಧ ಮುಖಂಡರ ಕಿಡಿ
ADVERTISEMENT
ADVERTISEMENT
ADVERTISEMENT
ADVERTISEMENT