ಮುಂಬೈ ನಿಲ್ದಾಣದಲ್ಲಿ ‘ಡಾರ್ಕ್’ ಇದ್ದಿದ್ದರೆ ವಿಮಾನ ಹಾರಾಟ ರದ್ದಾಗುತ್ತಿರಲಿಲ್ಲ
ಭಾರಿ ಮಳೆ ಮತ್ತು ಗಾಳಿಯ ಪರಿಣಾಮ ಸೋಮವಾರ ತಡ ರಾತ್ರಿ ಮುಂಬೈ ವಿಮಾನ ನಿಲ್ದಾಣದ ರನ್ ವೇನಲ್ಲಿ ಸ್ಪೈಸ್ ಜೆಟ್ ವಿಮಾನ ಸಿಲುಕಿಕೊಂಡಿದ್ದರಿಂದ 201 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿತ್ತು ಹಾಗೇ 370 ವಿಮಾನಗಳ ಹಾರಾಟ ವಿಳಂಬವಾಗಿತ್ತು.Last Updated 4 ಜುಲೈ 2019, 7:40 IST