ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

DC Tammanna

ADVERTISEMENT

ಶಾಸಕರೆದುರೇ ಕಣ್ಣೀರಿಟ್ಟ ರಸಾಯನಶಾಸ್ತ್ರ ಉಪನ್ಯಾಸಕ

ಮದ್ದೂರಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಕಿರುಕುಳ: ಆರೋಪ
Last Updated 13 ಆಗಸ್ಟ್ 2021, 11:56 IST
ಶಾಸಕರೆದುರೇ ಕಣ್ಣೀರಿಟ್ಟ ರಸಾಯನಶಾಸ್ತ್ರ ಉಪನ್ಯಾಸಕ

ಬಿಳಿಯಾನೆ ಸಾಕಿ ಬಡವಾಯ್ತು ಬಿಎಂಟಿಸಿ!

ನಷ್ಟಕ್ಕೆ ಪ್ರಮುಖ ಕಾರಣ ವಾಗಿರುವ ವೋಲ್ವೊ ಹವಾನಿಯಂತ್ರಿತ ಬಸ್‌ಗಳ ನಿರ್ವಹಣೆ ಮಾಡುವುದರಿಂದ ಬಿಎಂಟಿಸಿಗೆ ಬಿಳಿಯಾನೆಗಳನ್ನು ಸಾಕಿದ ಅನುಭವವಾಗಿದೆ.
Last Updated 21 ಜುಲೈ 2019, 2:11 IST
ಬಿಳಿಯಾನೆ ಸಾಕಿ ಬಡವಾಯ್ತು ಬಿಎಂಟಿಸಿ!

ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ನುಂಗಣ್ಣರ ದರ್ಬಾರ್‌!

ಖರೀದಿಯಿಂದ ಗುಜರಿತನಕ ಕಾಂಚಾಣ ಝಣ ಝಣ
Last Updated 21 ಜುಲೈ 2019, 2:02 IST
ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ನುಂಗಣ್ಣರ ದರ್ಬಾರ್‌!

ಸಾರಿಗೆ ಸಂಸ್ಥೆಗಳ ದರ ಪರಿಷ್ಕರಿಸದಿದ್ದರೆ ಉಳಿವು ಕಷ್ಟ!

ರಾಜ್ಯ ಸರ್ಕಾರ ಮತ್ತು ಸಾರಿಗೆ ನಿಗಮಗಳ ನಡುವೆ ತಾಳಮೇಳ ಇಲ್ಲ. ನಿಗಮಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಆರೋಪ ಹಿಂದಿನಿಂದಲೂ ಇದೆ.
Last Updated 20 ಜುಲೈ 2019, 20:08 IST
ಸಾರಿಗೆ ಸಂಸ್ಥೆಗಳ ದರ ಪರಿಷ್ಕರಿಸದಿದ್ದರೆ ಉಳಿವು ಕಷ್ಟ!

ನಾಳೆಯಿಂದ ನಾಲೆಗಳಿಗೆ ಕೆಆರ್‌ಎಸ್‌ ನೀರು: ಕಾವೇರಿ ಸಲಹಾ ಸಮಿತಿ ನಿರ್ಧಾರ

ಮಂಡ್ಯಜಿಲ್ಲಾ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗಾಗಿ ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ಒಂದು ಕಟ್ಟು ನೀರು ಹರಿಸಲು ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾವೇರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
Last Updated 15 ಜುಲೈ 2019, 15:40 IST
ನಾಳೆಯಿಂದ ನಾಲೆಗಳಿಗೆ ಕೆಆರ್‌ಎಸ್‌ ನೀರು: ಕಾವೇರಿ ಸಲಹಾ ಸಮಿತಿ ನಿರ್ಧಾರ

ಸಮಸ್ಯೆ ಹೇಳಿದ ಜನರ ಮೇಲೆ ತಮ್ಮಣ್ಣ ಸಿಟ್ಟು

ಲೋಕಸಭಾ ಚುನಾವಣೆಯಲ್ಲಿ ಕೆ.ನಿಖಿಲ್‌ ಸೋಲಿನ ಬಳಿಕ ಜೆಡಿಎಸ್ ಮುಖಂಡರು ಜನರ ವಿರುದ್ಧ ಹರಿಹಾಯುವುದನ್ನು ಮುಂದುವರಿಸಿದ್ದಾರೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮದ್ದೂರಿನಲ್ಲಿ ಜನರ ವಿರುದ್ಧ ಸಿಟ್ಟು ಹೊರಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 8 ಜೂನ್ 2019, 16:43 IST
ಸಮಸ್ಯೆ ಹೇಳಿದ ಜನರ ಮೇಲೆ ತಮ್ಮಣ್ಣ ಸಿಟ್ಟು

ಮುಖ್ಯಮಂತ್ರಿ–ಸುಮಲತಾ ಚರ್ಚೆ ಗೊತ್ತಿಲ್ಲ: ತಮ್ಮಣ್ಣ

ನಟಿ ಸುಮಲತಾ ಅವರನ್ನು ಜೆಡಿಎಸ್‌ ಅಭ್ಯರ್ಥಿ ಮಾಡುವ ಆಸೆ ಇತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಲು ಪ್ರಯತ್ನಿಸಿದೆ. ಆದರೆ ಅವರು ಒಪ್ಪಲಿಲ್ಲ.
Last Updated 15 ಮಾರ್ಚ್ 2019, 4:14 IST
ಮುಖ್ಯಮಂತ್ರಿ–ಸುಮಲತಾ ಚರ್ಚೆ ಗೊತ್ತಿಲ್ಲ: ತಮ್ಮಣ್ಣ
ADVERTISEMENT

3 ತಿಂಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಣೆ

ಐಷಾರಾಮಿ ಸೇರಿದಂತೆ ಮೂರು ಸಾವಿರ ಹೊಸ ಬಸ್ ಖರೀದಿ: ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ
Last Updated 23 ಫೆಬ್ರುವರಿ 2019, 20:11 IST
3 ತಿಂಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಣೆ

ಜಿಪಿಎಸ್, ತುರ್ತುಗಾಬರಿ ಗುಂಡಿ ಅಳವಡಿಕೆ ವ್ಯವಸ್ಥೆಗೆ ಸಚಿವ ಡಿ.ಸಿ ತಮ್ಮಣ್ಣ ಚಾಲನೆ

ಸಾರ್ವಜನಿಕ ಪ್ರಯಾಣಿಕ ವಾಹನಗಳಲ್ಲಿ ಜಿಪಿಎಸ್ ಹಾಗೂ ತುರ್ತು ಗಾಬರಿ ಗುಂಡಿ ಅಳವಡಿಕೆ ವ್ಯವಸ್ಥೆಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಯಶವಂತ ನಗರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಆವರಣದಲ್ಲಿ ಬುಧವಾರ ಚಾಲನೆ ನೀಡಿದರು.
Last Updated 2 ಜನವರಿ 2019, 19:40 IST
ಜಿಪಿಎಸ್, ತುರ್ತುಗಾಬರಿ ಗುಂಡಿ ಅಳವಡಿಕೆ ವ್ಯವಸ್ಥೆಗೆ ಸಚಿವ ಡಿ.ಸಿ ತಮ್ಮಣ್ಣ ಚಾಲನೆ

ಬಿಜೆಪಿ ನಾಯಕರು ಮುದಿನಾಯಿಗಳು: ಡಿ.ಸಿ.ತಮ್ಮಣ್ಣ ವ್ಯಂಗ್ಯ

ಸಾರಿಗೆ ಸಚಿವ
Last Updated 28 ಡಿಸೆಂಬರ್ 2018, 19:47 IST
ಬಿಜೆಪಿ ನಾಯಕರು ಮುದಿನಾಯಿಗಳು: ಡಿ.ಸಿ.ತಮ್ಮಣ್ಣ ವ್ಯಂಗ್ಯ
ADVERTISEMENT
ADVERTISEMENT
ADVERTISEMENT