ರೈತರಿಗೆ ದೆಹಲಿ ಪ್ರವೇಶ ನಿರಾಕರಣೆ: ಪೊಲೀಸರೊಂದಿಗೆ ಘರ್ಷಣೆ
‘ಸ್ವಾಮಿನಾಥನ್ ಸಮಿತಿ ವರದಿಯನ್ನು ಶೀಘ್ರ ಜಾರಿಮಾಡಬೇಕು, ಸಕ್ಕರೆ ಕಾರ್ಖಾನೆಗಳು ಕಬ್ಬುಪೂರೈಕೆಯ ಬಾಕಿ ಹಣವನ್ನು ಪಾವತಿಸಬೇಕು, ಕೃಷಿಸಾಲ ಮನ್ನಾ ಮತ್ತು ಬೇಸಾಯದ ಕೊಳವೆಬಾವಿಗಳಿಗೆ ಉಚಿತ ವಿದ್ಯುತ್ ನೀಡಬೇಕು’ ಎಂದು ಆಗ್ರಹಿಸಿ ರೈತರು ಜಾಥಾ ನಡೆಸುತ್ತಿದ್ದಾರೆ.Last Updated 2 ಅಕ್ಟೋಬರ್ 2018, 7:30 IST