ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Dharma Sansad 2018

ADVERTISEMENT

ಗುರುಕುಲ ಮಾದರಿ ಅಂಗನವಾಡಿ ಆರಂಭಕ್ಕೆ ಆಗ್ರಹ: ಧರ್ಮ ಸಂಸತ್‌ನಲ್ಲಿ ನಿರ್ಣಯ

ಕನ್ಯಾಡಿಯಲ್ಲಿ ಸಾಧು, ಸಂತರಿಂದ ಅಭಿಮತ
Last Updated 3 ಸೆಪ್ಟೆಂಬರ್ 2018, 14:06 IST
ಗುರುಕುಲ ಮಾದರಿ ಅಂಗನವಾಡಿ ಆರಂಭಕ್ಕೆ ಆಗ್ರಹ: ಧರ್ಮ ಸಂಸತ್‌ನಲ್ಲಿ ನಿರ್ಣಯ

ನಾರಾಯಣ ಗುರು ಸ್ಮರಿಸದಿರುವುದಕ್ಕೆ ಬಿ.ಕೆ.ಹರಿಪ್ರಸಾದ್ ವೇದಿಕೆಯಲ್ಲೇ ಅಸಮಾಧಾನ

‘ನಾರಾಯಣ ಗುರುಗಳ ತತ್ವದ ನೆಲೆಯಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿ ಕ್ಷೇತ್ರವನ್ನು ಸ್ಥಾಪಿಸಿದ್ದರು. ಅದೇ ಹಾದಿಯಲ್ಲಿ ಕ್ಷೇತ್ರ ಸಾಗುತ್ತಿದೆ. ಆದರೆ, ಧರ್ಮ‌‌ ಸಂಸತ್ ಕಾರ್ಯ್ರಕಮದ ಆಹ್ವಾನ ಪತ್ರಿಕೆಯಲ್ಲಿ ಎಲ್ಲಿಯೂ ನಾರಾಯಣ ಗುರುಗಳ ಬಗ್ಗೆ ಉಲ್ಲೇಖವಿಲ್ಲ. ಅವರ ವಿಚಾರ ಪ್ರಸ್ತಾಪಿಸಿಲ್ಲ. ವೇದಿಕೆಯಲ್ಲೂ ಅವರ ಸ್ಮರಣೆ ಇಲ್ಲ. ಭಾವಚಿತ್ರವೂ ಇಲ್ಲ. ಇದು ನನಗೆ ನೋವು ತಂದಿದೆ' ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
Last Updated 3 ಸೆಪ್ಟೆಂಬರ್ 2018, 11:34 IST
ನಾರಾಯಣ ಗುರು ಸ್ಮರಿಸದಿರುವುದಕ್ಕೆ ಬಿ.ಕೆ.ಹರಿಪ್ರಸಾದ್ ವೇದಿಕೆಯಲ್ಲೇ ಅಸಮಾಧಾನ

ಹಿಂಸೆ, ಶೋಷಣೆ ವಿರುದ್ಧ ಸಂದೇಶ ರವಾನಿಸಿ: ಬಿ.ಕೆ.ಹರಿಪ್ರಸಾದ್ ಆಗ್ರಹ

ಧರ್ಮ ಸಂಸದ್‌ನಲ್ಲಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್
Last Updated 3 ಸೆಪ್ಟೆಂಬರ್ 2018, 8:46 IST
ಹಿಂಸೆ, ಶೋಷಣೆ ವಿರುದ್ಧ ಸಂದೇಶ ರವಾನಿಸಿ: ಬಿ.ಕೆ.ಹರಿಪ್ರಸಾದ್ ಆಗ್ರಹ

ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟರೆ ಹುಷಾರ್: ಸದಾನಂದಗೌಡ

'ದೇಶದ ಸುರಕ್ಷತೆಗೆ ಅಪಾಯ ತಂದೊಡ್ಡುವ ಭಯೋತ್ಪಾದಕ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುವವರನ್ನೂ ಸದೆಬಡಿದು ಮುಗಿಸಬೇಕು' ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
Last Updated 3 ಸೆಪ್ಟೆಂಬರ್ 2018, 8:36 IST
ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟರೆ ಹುಷಾರ್: ಸದಾನಂದಗೌಡ

'ರಾಷ್ಟ್ರೀಯ ಧರ್ಮ ಸಂಸತ್ 2018' ಉದ್ಘಾಟನೆ

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಿರುವ ರಾಷ್ಟ್ರೀಯ ಧರ್ಮ ಸಂಸತ್ 2018ಹರಿದ್ವಾರದ ಜುನಾ ಅಖಾಡದ ಮಹಾಮಂಡಲೇಶ್ವರ ಮಹಾಂತ ದಯಾನಂದ ಸರಸ್ವತಿ ಸೋಮವಾರ ಉದ್ಘಾಟಿಸಿದರು.
Last Updated 3 ಸೆಪ್ಟೆಂಬರ್ 2018, 6:35 IST
'ರಾಷ್ಟ್ರೀಯ ಧರ್ಮ ಸಂಸತ್ 2018' ಉದ್ಘಾಟನೆ
ADVERTISEMENT
ADVERTISEMENT
ADVERTISEMENT
ADVERTISEMENT