ಒಣಕಣ್ಣು ಸಿಂಡ್ರೋಮ್: ಪರಿಹಾರ ಹೇಗೆ?
ಕಣ್ಣಿನಲ್ಲಿ ಮರಳಿನ ಕಣ ಬಿದ್ದಂತಾಗುವುದು, ಪದೇಪದೇ ಕಣ್ಣಿನಲ್ಲಿ ನೀರು ಸೋರುವುದು ಬಹುತೇಕರಿಗೆ ಅನುಭವಕ್ಕೆ ಬಂದೇ ಇರುತ್ತದೆ. ಆದರೆ, ಇದು ‘ಒಣಕಣ್ಣಿ’ನ ಲಕ್ಷಣ ಅನ್ನುವುದು ಹಲವರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗೆ ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ದೃಷ್ಟಿಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಒಣಕಣ್ಣು ಸಮಸ್ಯೆ (ಡ್ರೈ ಐಸ್ ಸಿಂಡ್ರೋಮ್) ಬಗ್ಗೆ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಂಜುನಾಥ್ ಎಂ.ಸಿ. ಅವರ ಜತೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.Last Updated 20 ಡಿಸೆಂಬರ್ 2019, 19:30 IST