ನಿರ್ದಿಷ್ಟ ದಾಳಿ ಬಗ್ಗೆ ಅತಿಯಾದ ಪ್ರಚಾರ ಅನವಶ್ಯಕ: ನಿವೃತ್ತ ಸೇನಾಧಿಕಾರಿ ಹೂಡಾ
'ನಿರ್ದಿಷ್ಟ ದಾಳಿಯ ಬಗ್ಗೆ ಆಗಿರುವುದಕ್ಕಿಂತಲೂ ಅತಿ ಹೆಚ್ಚಿನ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಸೇನಾ ಕಾರ್ಯಾಚರಣೆ ಮುಖ್ಯವಾಗಿತ್ತು ಹಾಗೂ ಅದು ನಡೆಯಿತು. ಇದೀಗ ಕಾರ್ಯಾಚರಣೆ ವಿಷಯ ರಾಜಕೀಯಗೊಂಡಿದೆ, ಅದು ಸರಿಯೋ ತಪ್ಪೋ ಎಂಬುದನ್ನು ರಾಜಕಾರಣಿಗಳ ಬಳಿಯೇ ಕೇಳಬೇಕು’ – ಹೂಡಾLast Updated 8 ಡಿಸೆಂಬರ್ 2018, 5:27 IST