ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Enforcement Directorate

ADVERTISEMENT

ಲಾಟರಿ ಹಗರಣ | ಕೋಲ್ಕತ್ತ ಉದ್ಯಮಿ ಮನೆಯಲ್ಲಿ ₹3 ಕೋಟಿ ವಶಪಡಿಸಿಕೊಂಡ ಇ.ಡಿ

ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಕೋಲ್ಕತ್ತದ ಉದ್ಯಮಿಯೊಬ್ಬರ ನಿವಾಸದಲ್ಲಿ ₹3 ಕೋಟಿ ಹಣವನ್ನು ಜಾರಿ ನಿರ್ದೇಶನಾಲಯ ಇಂದು (ಶುಕ್ರವಾರ) ವಶಪಡಿಸಿಕೊಂಡಿದೆ.
Last Updated 15 ನವೆಂಬರ್ 2024, 12:23 IST
ಲಾಟರಿ ಹಗರಣ | ಕೋಲ್ಕತ್ತ ಉದ್ಯಮಿ ಮನೆಯಲ್ಲಿ ₹3 ಕೋಟಿ ವಶಪಡಿಸಿಕೊಂಡ ಇ.ಡಿ

ಸ್ಯಾಂಟಿಯಾಗೊ ಮಾರ್ಟಿನ್ ವಿರುದ್ಧ ಹಲವೆಡೆ ಇ.ಡಿ ದಾಳಿ

ಚೆನ್ನೈ ಮೂಲದ ‘ಲಾಟರಿ ಕಿಂಗ್’ ಸ್ಯಾಂಟಿಯಾಗೊ ಮಾರ್ಟಿನ್ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ಹಲವು ರಾಜ್ಯಗಳಲ್ಲಿ ಶೋಧ ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 14 ನವೆಂಬರ್ 2024, 12:23 IST
ಸ್ಯಾಂಟಿಯಾಗೊ ಮಾರ್ಟಿನ್ ವಿರುದ್ಧ ಹಲವೆಡೆ ಇ.ಡಿ ದಾಳಿ

ಜಾರ್ಖಂಡ್‌: ನಾಲ್ವರನ್ನು ಬಂಧಿಸಿದ ಇ.ಡಿ

ಬಾಂಗ್ಲಾದೇಶದಿಂದ ಭಾರತಕ್ಕೆ ಒಳನುಸುಳುವಿಕೆ ಪ್ರಕರಣ
Last Updated 13 ನವೆಂಬರ್ 2024, 15:01 IST
ಜಾರ್ಖಂಡ್‌: ನಾಲ್ವರನ್ನು ಬಂಧಿಸಿದ ಇ.ಡಿ

Amazon, Flipkart ವರ್ತಕರಿಂದ ನಿಯಮ ಉಲ್ಲಂಘನೆ ಆರೋಪ: 19 ಸ್ಥಳಗಳಲ್ಲಿ ಇ.ಡಿ ಶೋಧ

ಎಫ್‌ಇಎಂಎ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ, ಇ–ಕಾಮರ್ಸ್‌ ವೇದಿಕೆಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಮಾರಾಟಗಾರರಿಗೆ ಸಂಬಂಧಪಟ್ಟ ಬೆಂಗಳೂರು ಸೇರಿದಂತೆ 19 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಶೋಧ ನಡೆಸಿದೆ.
Last Updated 7 ನವೆಂಬರ್ 2024, 15:27 IST
Amazon, Flipkart ವರ್ತಕರಿಂದ ನಿಯಮ ಉಲ್ಲಂಘನೆ ಆರೋಪ: 19 ಸ್ಥಳಗಳಲ್ಲಿ ಇ.ಡಿ ಶೋಧ

ಮೈಸೂರು | ಇ.ಡಿ ದಾಳಿಯ ಮೂರು ದಿನ ಮುನ್ನವೇ ದಾಖಲೆ ಸಾಗಾಟ: ಶಾಸಕ ಶ್ರೀವತ್ಸ ಆರೋಪ

ಹಿನಕಲ್‌ನ ರಾಕೇಶ್‌ ಪಾಪಣ್ಣ ಅವರ ಮನೆ ಮೇಲೆ ಸೋಮವಾರ ಇ.ಡಿ. ದಾಳಿ ನಡೆಸುವ ಮೂರು ದಿನ ಮುನ್ನವೇ, ಆ ಮನೆಯಲ್ಲಿದ್ದ ದಾಖಲೆಗಳನ್ನೆಲ್ಲ ಅದೇ ಊರಿನ ಇನ್ನೊಂದು ಮನೆಗೆ ಸಾಗಿಸಲಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
Last Updated 29 ಅಕ್ಟೋಬರ್ 2024, 13:21 IST
ಮೈಸೂರು | ಇ.ಡಿ ದಾಳಿಯ ಮೂರು ದಿನ ಮುನ್ನವೇ ದಾಖಲೆ ಸಾಗಾಟ: ಶಾಸಕ ಶ್ರೀವತ್ಸ ಆರೋಪ

ಬೆಟ್ಟಿಂಗ್, ಅಕ್ರಮವಾಗಿ IPL ಪಂದ್ಯ ಪ್ರಸಾರ: 'Fairplay' ಕಚೇರಿ ಮೇಲೆ ಇ.ಡಿ ದಾಳಿ

024ರ ಲೋಕಸಭಾ ಚುನಾವಣೆ ವೇಳೆ ಆನ್‌ಲೈನ್ ಬೆಟ್ಟಿಂಗ್, ಐಪಿಎಲ್ ಕ್ರಿಕೆಟ್ ಪಂದ್ಯಗಳ ಅಕ್ರಮ ಪ್ರಸಾರಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಆರೋಪದಡಿ 'Fairplay'ಜಾಲತಾಣದ ಕಚೇರಿ ಮೇಲೆ ಜಾರಿ ನಿರ್ದೆಶನಾಲಯವು(ಇ.ಡಿ) ದಾಳಿ ನಡೆಸಿದೆ.
Last Updated 29 ಅಕ್ಟೋಬರ್ 2024, 10:49 IST
ಬೆಟ್ಟಿಂಗ್, ಅಕ್ರಮವಾಗಿ IPL ಪಂದ್ಯ ಪ್ರಸಾರ: 'Fairplay' ಕಚೇರಿ ಮೇಲೆ ಇ.ಡಿ ದಾಳಿ

ಮುಡಾ ಪ್ರಕರಣ | ಬೆಂಗಳೂರು ಸೇರಿದಂತೆ ಎಂಟು ಕಡೆ ಇ.ಡಿ ಶೋಧ

50:50ರ ನಿವೇಶನ: ಬೆನ್ನತ್ತಿದ ಇ.ಡಿ
Last Updated 28 ಅಕ್ಟೋಬರ್ 2024, 23:35 IST
ಮುಡಾ ಪ್ರಕರಣ | ಬೆಂಗಳೂರು ಸೇರಿದಂತೆ ಎಂಟು ಕಡೆ ಇ.ಡಿ ಶೋಧ
ADVERTISEMENT

ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

₹4,037 ಕೋಟಿ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಐದು ರಾಜ್ಯಗಳಲ್ಲಿ ₹503.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 28 ಅಕ್ಟೋಬರ್ 2024, 9:51 IST
ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

ಮುಡಾ ಪ್ರಕರಣ: ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಇ.ಡಿ ಮತ್ತೆ ದಾಳಿ

ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಸೋಮವಾರ ಜಾರಿ ನಿರ್ದೇಶನಾಲಯ ಮತ್ತೆ ದಾಳಿ ನಡೆಸಿದೆ. ಬೆಂಗಳೂರು, ಮೈಸೂರು, ಮಂಡ್ಯದ ಒಟ್ಟು 8 ಕಡೆಗಳಲ್ಲಿ ದಾಳಿ ನಡೆಸಿದೆ.
Last Updated 28 ಅಕ್ಟೋಬರ್ 2024, 6:46 IST
ಮುಡಾ ಪ್ರಕರಣ: ಬೆಂಗಳೂರು, ಮೈಸೂರು, ಮಂಡ್ಯದಲ್ಲಿ  ಇ.ಡಿ ಮತ್ತೆ ದಾಳಿ

ನಕಲಿ ED ಅಧಿಕಾರಿಗಳಿಂದ ವ್ಯಕ್ತಿಗೆ ₹5 ಕೋಟಿ ಬೇಡಿಕೆ: 7 ಜನರ ವಿರುದ್ಧ ಪ್ರಕರಣ

ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ವ್ಯಕ್ತಿಯಿಂದ ₹5 ಕೋಟಿ ಸುಲಿಗೆಗೆ ಯತ್ನಿಸಿದ್ದ ಏಳು ಜನರ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 25 ಅಕ್ಟೋಬರ್ 2024, 15:56 IST
ನಕಲಿ ED ಅಧಿಕಾರಿಗಳಿಂದ ವ್ಯಕ್ತಿಗೆ ₹5 ಕೋಟಿ ಬೇಡಿಕೆ: 7 ಜನರ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT