ಮೊಬೈಲ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ನಿಯಂತ್ರಣ ಅಷ್ಟು ಸುಲಭವೇ?
ಮೊಬೈಲ್‌ನಿಂದ ಮೊಬೈಲ್‌ಗೆಓಡುವ ಮಾಹಿತಿಯಷ್ಟು ಪೂರ್ವಪರ ಯೋಚಿಸದೆ ನಂಬುವವರ ಸಂಖ್ಯೆಯೂ ವೃದ್ಧಿಸಿದೆ. ಸುಳ್ಳು–ಸತ್ಯದ ನಡುವಣ ಗೆರೆಯನ್ನು ಕಂಡುಕೊಳ್ಳುವ ವ್ಯವಧಾನವನ್ನೂ ಬಹುತೇಕರು ಕಳೆದುಕೊಂಡಿದ್ದಾರೆ. ಹೀಗಾಗಿಅಸಂಖ್ಯತಪ್ಪು ಮಾಹಿತಿಯನ್ನು ಅಂಕೆಯಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಇಲ್ಲಿ ಹರಿದಾಡುವ ಸುಳ್ಳುಸುದ್ದಿ, ವದಂತಿಗಳು ಹಲ್ಲೆ ಮತ್ತು ಹತ್ಯೆಯಂತಹ ಹೀನಕೃತ್ಯಗಳಿಗೂ ಕಾರಣವಾಗುತ್ತಿವೆ.Last Updated 10 ಜುಲೈ 2018, 11:22 IST