ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Fani

ADVERTISEMENT

‘ಫೋನಿ’ ಪೀಡಿತರಿಗೆ ಸಿಎಫ್‌ಟಿಆರ್‌ಐನಿಂದ 1 ಲಕ್ಷ ಪೊಟ್ಟಣ ಆಹಾರ; ಮೇ 6ರಂದು ‍ರವಾನೆ

ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಫೋನಿ ಪೀಡಿತ ಸಂತ್ರಸ್ತರಿಗೆ 25 ಸಾವಿರ ಟನ್‌ ತೂಕದ 1 ಲಕ್ಷ ಆಹಾರ ಪೊಟ್ಟಣಗಳನ್ನು ಮೇ 6ರಂದು ರವಾನೆ ಮಾಡಲಿದೆ.
Last Updated 5 ಮೇ 2019, 17:23 IST
‘ಫೋನಿ’ ಪೀಡಿತರಿಗೆ ಸಿಎಫ್‌ಟಿಆರ್‌ಐನಿಂದ 1 ಲಕ್ಷ ಪೊಟ್ಟಣ ಆಹಾರ; ಮೇ 6ರಂದು ‍ರವಾನೆ

ಫೋನಿಯ ರುದ್ರನರ್ತನಕ್ಕೆ ಬಂಗಾಳ ತಲ್ಲಣ

ಒಡಿಶಾದಲ್ಲಿ ಭಾರಿ ಹಾನಿ ಉಂಟುಮಾಡಿರುವ ಫೋನಿ ಚಂಡಮಾರುತವು ಶುಕ್ರವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದು ಬೀರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.
Last Updated 4 ಮೇ 2019, 3:16 IST
ಫೋನಿಯ ರುದ್ರನರ್ತನಕ್ಕೆ ಬಂಗಾಳ ತಲ್ಲಣ

ಒಡಿಶಾದಲ್ಲಿ ಫೋನಿ ಆರ್ಭಟಕ್ಕೆ 5 ಬಲಿ, ಸಾವಿರಾರು ಮರಗಳು ನಾಶ

‘ಫೋನಿ’ ಚಂಡಮಾರುತ ಪುರಿ ಸಮೀಪದ ಕರಾವಳಿ ತೀರವನ್ನು ಪ್ರವೇಶಿಸಿದ್ದು ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಫೋನಿಯಾ ಆರ್ಭಟಕ್ಕೆ ಐವರು ಬಲಿಯಾಗಿದ್ದಾರೆ.
Last Updated 3 ಮೇ 2019, 7:10 IST
ಒಡಿಶಾದಲ್ಲಿ ಫೋನಿ ಆರ್ಭಟಕ್ಕೆ 5 ಬಲಿ, ಸಾವಿರಾರು ಮರಗಳು ನಾಶ

ತೀವ್ರಗೊಂಡ ‘ಫೋನಿ’ ಚಂಡಮಾರುತ: ಭುವನೇಶ್ವರ ವಿಮಾನ ನಿಲ್ದಾಣ ಬಂದ್ 

‘ಫೋನಿ’ ಚಂಡಮಾರುತ ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆಪುರಿ ಸಮೀಪದ ಕರಾವಳಿ ತೀರವನ್ನು ಪ್ರವೇಶಿಸಲಿದ್ದು ಮುಂಜಾಗ್ರತ ಕ್ರಮವಾಗಿ ಭುವನೇಶ್ವರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
Last Updated 3 ಮೇ 2019, 2:53 IST
ತೀವ್ರಗೊಂಡ ‘ಫೋನಿ’ ಚಂಡಮಾರುತ: ಭುವನೇಶ್ವರ ವಿಮಾನ ನಿಲ್ದಾಣ ಬಂದ್ 

ಚಂಡಮಾರುತ: ದೋಣಿ ಮುಳುಗಿ ಮೂವರು ನಾಪತ್ತೆ

ಚಂಡಮಾರುತಕ್ಕೆ ಸಿಲುಕಿ ದೋಣಿ ಮಗುಚಿದ ಪರಿಣಾಮ ಇಂಫಾಲ್‌ನ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಭಾರತೀಯ ನೌಕಾಪಡೆಯ ಮುಳುಗು ತಜ್ಞರ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ.
Last Updated 1 ಮೇ 2019, 18:25 IST
ಚಂಡಮಾರುತ: ದೋಣಿ ಮುಳುಗಿ ಮೂವರು ನಾಪತ್ತೆ

ಚಂಡಮಾರುತಗಳ ಹುಟ್ಟು, ಸ್ವರೂಪ, ನಾಮಕರಣ, ಆರ್ಭಟದ ಸುತ್ತ...

ಒಡಿಶಾಕ್ಕೆ ಅಪ್ಪಳಿಸಲಿರುವ ‘ಫೋನಿ’ ಚಂಡಮಾರುತ ಭೀಕರ ಸ್ವವರೂಪ ತಾಳುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.ಚಂಡಮಾರುತಗಳ ಹುಟ್ಟು, ಸ್ವರೂಪ, ನಾಮಕರಣದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Last Updated 1 ಮೇ 2019, 9:53 IST
ಚಂಡಮಾರುತಗಳ ಹುಟ್ಟು, ಸ್ವರೂಪ, ನಾಮಕರಣ, ಆರ್ಭಟದ ಸುತ್ತ...
ADVERTISEMENT
ADVERTISEMENT
ADVERTISEMENT
ADVERTISEMENT