ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Fire Safety

ADVERTISEMENT

ಸಾಮರ್ಥ್ಯ ವೃದ್ಧಿಸಿಕೊಂಡ ಅಗ್ನಿಶಾಮಕ ಸೇವೆ

ಬೆಂಗಳೂರು:ಅಗ್ನಿ ದುರಂತಗಳನ್ನು ಸಮರ್ಥವಾಗಿ ಎದುರಿಸಲು, ಜನರ ಪ್ರಾಣ ರಕ್ಷಣೆ ಮಾಡಲು ಅಗ್ನಿಶಾಮಕ ಸೇವೆಯ ಪಡೆ ಇನ್ನಷ್ಟು ಆಧುನೀಕರಣಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಗುರುವಾರ ಆಯೋಜಿಸಿದ್ದ 90 ಮೀಟರ್ ಏಣಿ ಒಳಗೊಂಡ ಪ್ಲಾಟ್‍ಫಾರಂ ವಾಹನ ಹಸ್ತಾಂತರಿಸಿ, ಹಸಿರು ದೀಪಾವಳಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತದಲ್ಲಿ ಮುಂಬೈ ಹೊರತು ಪಡಿಸಿದರೆ ಬೆಂಗಳೂರಿನಲ್ಲಿ ಮಾತ್ರ ಇಷ್ಟು ದೊಡ್ಡ ಏಣಿ ಇರುವ ವಾಹನಗಳನ್ನು ಪರಿಚಯಿಸಲಾಗಿದೆ. ಜನರ ರಕ್ಷಣೆ ಹಾಗೂ ಇನ್ನಷ್ಟು ಎತ್ತರದ ಕಟ್ಟಡಗಳ ನಿರ್ಮಾಣ ಕಾರ್ಯ ಸಾಧ್ಯವಾಗಲಿದೆ. ಅಗ್ನಿ ದುರಂತಗಳನ್ನು ನಿಯಂತ್ರಿಸಲು ಉಪಯುಕ್ತವಾಗಿದೆ ಎಂದು ಹೇಳಿದರು.
Last Updated 20 ಅಕ್ಟೋಬರ್ 2022, 21:08 IST
ಸಾಮರ್ಥ್ಯ ವೃದ್ಧಿಸಿಕೊಂಡ ಅಗ್ನಿಶಾಮಕ ಸೇವೆ

ಶಾಲೆಗಳಿಗೆ ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ: ಒಂದೇ ದಿನದಲ್ಲಿ ಆದೇಶ ಬದಲು!

ಶಾಲೆಗಳಿಗೆ ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ– ರುಪ್ಸ ಆಕ್ರೋಶ
Last Updated 19 ಜೂನ್ 2022, 21:16 IST
ಶಾಲೆಗಳಿಗೆ ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ: ಒಂದೇ ದಿನದಲ್ಲಿ ಆದೇಶ ಬದಲು!

ಯಾದಗಿರಿ। ನಮ್ಮ ಜನ ನಮ್ಮ ಧ್ವನಿ: ಅಗ್ನಿ ಅನಾಹುತಕ್ಕೆ ದೂರವಾದ ‘ಠಾಣೆ’ಗಳು

ಹಳೆ ತಾಲ್ಲೂಕುಗಳಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳು, ಹೊಸ ತಾಲ್ಲೂಕುಗಳಲ್ಲಿ ಜಾಗದ ಕೊರತೆ
Last Updated 15 ಮೇ 2022, 19:30 IST
ಯಾದಗಿರಿ। ನಮ್ಮ ಜನ ನಮ್ಮ ಧ್ವನಿ: ಅಗ್ನಿ ಅನಾಹುತಕ್ಕೆ ದೂರವಾದ ‘ಠಾಣೆ’ಗಳು

ವಿಧಾನಸೌಧ ಅಸುರಕ್ಷಿತ: ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಎಚ್ಚರಿಕೆ

ಅಗ್ನಿ ಸುರಕ್ಷತಾ ಕ್ರಮಗಳ ಕೊರತೆ l 12 ಕಟ್ಟಡಗಳ ಮಾಲೀಕರ ವಿರುದ್ಧ ಎಫ್‌ಐಆರ್
Last Updated 21 ಸೆಪ್ಟೆಂಬರ್ 2019, 5:01 IST
ವಿಧಾನಸೌಧ ಅಸುರಕ್ಷಿತ: ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT